Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮದ್ದಡ್ಕ ಸಮೀಪ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ..!!

    ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

    ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

    ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!

    ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

    ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

    ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಪತ್ನಿ ಕಾರಿಗೆ ಜಿಪಿಎಸ್​ ಅಳವಡಿಸಿದ ಪತಿರಾಯ : ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ..!!

November 15, 2023
in ರಾಜ್ಯ
0
ಪತ್ನಿ ಕಾರಿಗೆ ಜಿಪಿಎಸ್​ ಅಳವಡಿಸಿದ ಪತಿರಾಯ : ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತ್ನಿ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು : ಗಂಡ ಕಾರಿಗೆ ಜಿಪಿಎಸ್ ಹಾಕಿದ್ದಾನೆಂದು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement
Advertisement
Advertisement

ಎಂಜಲಿನಾ ಸಂದೀಪ್ ಗುಪ್ತಾ ಎಂಬಾಕೆ ಪತಿ ಸಂದೀಪ್ ಗುಪ್ತಾ ಹಾಗೂ ಆತನ ತಾಯಿ ರೀಟಾ ಗುಪ್ತಾ ಎಂಬಾಕೆಯ ಮೇಲೆ ದೂರು ನೀಡಿದ್ದಾರೆ.

Advertisement

ಪತಿ ಅನುಮಾನ ಪಟ್ಟು ತನ್ನ ಕಾರಿಗೆ ಜಿಪಿಎಸ್ ಹಾಕಿ ಟ್ರಾಕ್ ಮಾಡುತ್ತಾ ಇದ್ದಾನೆ ಎಂದು ಎಂಜಲಿನಾ ಸಂದೀಪ್ ಗುಪ್ತಾ ಹೇಳಿದ್ದಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲ್ಲೆ ನಡೆಸುತ್ತಾನೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಅತ್ತೆ ಮೇಲೆ ಎಂಜಲಿನಾ ದೂರು ದಾಖಲಿಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನಲೆ ದಂಪತಿಗಳ ನಡುವೆ ಪ್ರತಿ ದಿನ ಜಗಳವಾಗುತ್ತಿತ್ತು. ಮಗನ ಜೊತೆ ಸೇರಿ ಅತ್ತೆಯು ಏಂಜಲಿನಾಗೆ ಕಿರುಕುಳ ಕೊಡುತ್ತಿದ್ದರಂತೆ. ಅಷ್ಟೆ ಅಲ್ಲದೆ ಹೋಗೋ ಜಾಗವನ್ನೆಲ್ಲ ಪ್ರಶ್ನೆ ಮಾಡಿ ಅನುಮಾನ ಪಡುತ್ತಿದ್ದನಂತೆ. ಈ ಹಿನ್ನಲೆ ಪತ್ನಿ ಏಂಜಲಿನಾ ತನ್ನ ಪತಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.

Previous Post

ಉಡುಪಿ : ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ : ಹಂತಕ ಅರೆಸ್ಟ್..!!!

Next Post

ಸಹರಾ ಸಾಮ್ರಾಜ್ಯದ ಸರಳ ಜೀವಿ ಸುಬ್ರತಾ ರಾಯ್ ನಿಧನ..!!

OtherNews

Kottiyoor | 1.70 ಲಕ್ಷ ಜನ ಏಕಕಾಲಕ್ಕೆ ಬಂದಿದ್ದರಿಂದ ಅವ್ಯವಸ್ಥೆ ಆಗಿದೆ ;ಮಾಹಿತಿ ಕೊರತೆ |ಭಕ್ತರೇ ತಾಳ್ಮೆ ಕಳೆದುಕೊಂಡ್ರು –  ಕಣ್ಣೂರು ಡಿಐಜಿ ಸ್ಪಷ್ಟನೆ..!!
Featured

June 8, 2026
3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!
ಆವಿಷ್ಕಾರ

May 16, 2026
ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!
ರಾಜ್ಯ

May 9, 2025
ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!
ಪುತ್ತೂರು

ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!

April 1, 2025

Leave a Reply Cancel reply

Your email address will not be published. Required fields are marked *

Recent News

ಮದ್ದಡ್ಕ ಸಮೀಪ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ..!!

ಮದ್ದಡ್ಕ ಸಮೀಪ ನಿಯಂತ್ರಣ ತಪ್ಪಿದ ಕಾರು ಡಿವೈಡರ್‌ಗೆ ಡಿಕ್ಕಿ..!!

June 9, 2026
ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

June 9, 2026
ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!

ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!

June 9, 2026
ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

June 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page