Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

    ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

    ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ..!!

    ಜ್ಯೋತಿಷಿ ಅನಿಲ್ ಪಂಡಿತ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್: ಆರೋಪಿಗಳ ಬಂಧನಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ..!!

    ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ಅಡಿಕೆ ತೋಟದ ಚರಂಡಿಯಲ್ಲಿ ಪತ್ತೆ; ಚಿಕಿತ್ಸೆಗೆ ದಾಖಲು..!!

    ಪುತ್ತೂರು: ಬಿಜೆಪಿ ವ್ಯಾಪಾರ ಪ್ರಕೋಷ್ಠದ ಸಂಚಾಲಕರಾಗಿ ಉಜ್ವಲ್ ಕುಮಾರ್ ಪ್ರಭು ನೇಮಕ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ಪ್ಲೈಟ್​​ನಲ್ಲಿ ಫೈಟಿಂಗ್ : ಯುವಕ-ಯುವತಿ ಕಿತ್ತಾಟಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು

November 24, 2023
in ರಾಷ್ಟ್ರೀಯ
0
ಪ್ಲೈಟ್​​ನಲ್ಲಿ ಫೈಟಿಂಗ್ : ಯುವಕ-ಯುವತಿ ಕಿತ್ತಾಟಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬಸ್.. ರೈಲು.. ಆಟೋಗಳಲ್ಲಿ ಸೀಟ್​ಗಾಗಿ ಹೊಡೆದಾಡಿಕೊಳ್ಳುವುದು ಕಾಮಾನ್. ಕೆಲವೊಂದು ನೂಕು ನುಗ್ಗಲಾಗಿ ಜಗಳ ಆಗೋದು ಸಾಮಾನ್ಯ. ಆದರೇ ವಿಮಾನದಲ್ಲೂ ಕಿತ್ತಾಡಿಕೊಳ್ತಾರಾ ಎನ್ನುವ ಪ್ರಶ್ನೆ ಮೂಡಬಹುದು. ಹೌದು ದುಬೈನಿಂದ ಲಂಡನ್​ಗೆ ತೆರಳುತ್ತಿದ್ದ ಪ್ಲೈಟ್​​ನಲ್ಲಿ ಸಣ್ಣ ವಿಚಾರಕ್ಕಾಗಿ ಯುವಕ- ಯುವತಿ ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಯುವತಿಯ ಕೂದಲು ಹಿಡಿದು ಯುವಕ ಎಳೆದಾಡಿದ್ದಾನೆ.

Advertisement
Advertisement
Advertisement

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯಾವುದೋ ಸಣ್ಣ ವಿಚಾರಕ್ಕೆ ಯುವತಿ-ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇದು ಅತಿರೇಕಕ್ಕೆ ತಲುಪಿದ್ದು ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಈ ವೇಳೆ ಯುವಕನು, ಆ ಯುವತಿಯ ಕೂದಲುಗಳನ್ನು ಹಿಡಿದು ಒಂದು ಪಂಚ್ ಕೊಟ್ಟಿದ್ದಾನೆ. ಇದರಿಂದ ದುಬೈಯಿಂದ ಲಂಡನ್​ಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಫುಲ್ ಗಾಬರಿಯಾಗಿ ಕಿರುಚಿದ್ದಾರೆ ಎನ್ನಲಾಗಿದೆ.

Advertisement

ಯುವತಿಗೆ ಕೂದಲು ಹಿಡಿದು ಥಳಿಸುತ್ತಿರುವಾಗ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಹಾಗೂ ಇತರೆ ಪ್ರಯಾಣಿಕರು ಗಲಾಟೆ ತಡೆಯಲು ಮುಂದಾಗಿದ್ದಾರೆ. ಬಳಿಕ ಯುವತಿಯು ಯುವಕನಿಗೆ ಥಳಿಸಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಯುವತಿಯನ್ನ ತಡೆದಿದ್ದರಿಂದ ಅಲ್ಲಿಗೆ ಗಲಾಟೆ ಶಾಂತವಾಗಿರುವುದು ವಿಡಿಯೋದಲ್ಲಿದೆ. ಗಲಾಟೆ ಏಕೆ ಆಗಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ.

Advertisement

https://twitter.com/i/status/1727590663917842612

https://youtu.be/jpmHcZ3CHV4

Previous Post

ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ ಅಡಿಕೆ ಕಳವು : ಪ್ರಕರಣ ದಾಖಲು

Next Post

ಅಮೆರಿಕದಲ್ಲಿ ಭಾರತ ಮೂಲದ ಪಿಹೆಚ್​​ಡಿ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ

OtherNews

3 ಮಕ್ಕಳಾದರೆ 30,000 ರೂ., 4ನೇ ಮಗುವಿಗೆ 40,000 ರೂ! ಆಂಧ್ರ ರಾಜ್ಯ ಸರ್ಕಾರದಿಂದ ಹೊಸ ಆಫರ್..!!
ಆವಿಷ್ಕಾರ

May 16, 2026
13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!
Featured

March 16, 2026
ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

March 25, 2025

Leave a Reply Cancel reply

Your email address will not be published. Required fields are marked *

Recent News

ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

ಪುತ್ತೂರು : 49 ದಿನಗಳ ಹಸುಗೂಸಿನ ಚಿಕಿತ್ಸೆಗೆ ₹10 ಲಕ್ಷ ಅಗತ್ಯ: ಸಹೃದಯರಲ್ಲಿ ನೆರವಿನ ಮನವಿ..!

July 31, 2026
ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

ದೈವಾರಾಧಕರ ಬೇಡಿಕೆ ಈಡೇರಿಕೆಗೆ ಅಶೋಕ್ ರೈಗೆ ಮನವಿ; ಉಡುಪಿಯಿಂದ ಪುತ್ತೂರಿಗೆ ಬಂದ ಒಕ್ಕೂಟದ ಪದಾಧಿಕಾರಿಗಳು..!

July 31, 2026
ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ..!!

ಪ್ರೀತಿಯ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ..!!

July 31, 2026
ಜ್ಯೋತಿಷಿ ಅನಿಲ್ ಪಂಡಿತ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್: ಆರೋಪಿಗಳ ಬಂಧನಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ..!!

ಜ್ಯೋತಿಷಿ ಅನಿಲ್ ಪಂಡಿತ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್: ಆರೋಪಿಗಳ ಬಂಧನಕ್ಕೆ ಹಿಂದೂ ಜಾಗರಣ ವೇದಿಕೆ ಆಗ್ರಹ..!!

July 31, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page