ಪುತ್ತೂರು : ಕುರಿಯ ಸಮೀಪದ ಬೂಡಿಯಾರ್ ನಿವಾಸಿ ಅದ್ರಮಚ್ಚ ರವರ ಮಗ ಅಬ್ದುಲ್ ರಝಾಕ್ ರವರು ಜೂ.13 ರಂದು ನಿಧನರಾಗಿದ್ದಾರೆ.
ಕಣ್ಣಿನ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ರಝಾಕ್ ರವರು ಒಂದು ವರುಷದಿಂದ ಚಿಕಿತ್ಸೆ ಪಡೆಯುತ್ತಿದ್ದರು, ಆದರೇ
ಇಂದು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.