ನಿಧನ

ಉಡುಪಿ : ಪಿಯುಸಿ ವಿದ್ಯಾರ್ಥಿಗೆ ಹೃದಯಾಘಾತ : ಆಸ್ಪತ್ರೆಗೆ ಸಾಗಿಸುವಾಗ ಸಾವು

ಉಡುಪಿ : ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. 17 ವರ್ಷದ ಅಫ್ಕಾರ್ ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿ. ಮೃತ ಅಫ್ಕಾರ್‌ ಕಲ್ಯಾಣಪುರ...

Read moreDetails

ಮರ ಕಟ್ಟಿಂಗ್‌ ಮಾಡುವ ಸಮಯದಲ್ಲಿ ಕೆಳಗೆ ಬಿದ್ದ ಮೆಷಿನ್ : ಕಟ್ಟಿಂಗ್‌ ಮೆಷಿನ್ ಕುತ್ತಿಗೆಗೆ ತಾಗಿ ಸಾವ್ಯದ ಪ್ರಶಾಂತ್‌ ಪೂಜಾರಿ ಮೃತ್ಯು

ಬೆಳ್ತಂಗಡಿ : ಮರ ಕಟ್ಟಿಂಗ್‌ ಮಾಡುವ ಸಮಯದಲ್ಲಿ ಮೆಷಿನ್‌ ಆಯತಪ್ಪಿ ಕೆಳಗೆ ಬಿದ್ದಿದ್ದು, ಚಾಲನ ಸ್ಥಿತಿಯಲ್ಲಿದ್ದ ಮೆಷಿನ್‌ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆಯೊಂದು ಬೆಳ್ತಂಗಡಿಯ ಸಾವ್ಯ ಗ್ರಾಮದಲ್ಲಿ...

Read moreDetails

ಹೋಟೆಲ್​ನಲ್ಲಿ ಊಟಕ್ಕೆ ಕುಳಿತ್ತಿದ್ದ ವೇಳೆ ಹೃದಯಾಘಾತ : ಆರ್ಡರ್​ಗಾಗಿ ಕಾಯುತ್ತಿದ್ದಾಗ ಹಾರಿ ಹೋಯ್ತು ಪ್ರಾಣ

ಮಧ್ಯಪ್ರದೇಶ : ಸಾವು ನಿಶ್ಚಯ. ಹುಟ್ಟಿದ ವ್ಯಕ್ತಿ ಯಾವಾಗಲಾದರು ಸಾಯಲೇಬೇಕು. ಹಾಗಂತ ಮನೆಯವರೊಂದಿಗೆ ಹೋಟೆಲ್​ ತೆರಳಿ ಆಹಾರ ಸೇವಿಸುವ ವ್ಯಕ್ತಿಗೆ ಹಠಾತ್​ ಸಾವು ಎಂದರೆ ಹೇಗೆ?. ಇಂಥಾ...

Read moreDetails

ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್, ಪ್ರವೀಣ್ ರವರಿಗೆ ಮಾತೃವಿಯೋಗ..!!

ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್ ಅಮೈ ಮತ್ತು ಪ್ರವೀಣ್ ಅಮೈ ರವರ ತಾಯಿ, ಸಾಲ್ಮರ ನಿವಾಸಿ ವಾರಿಜ ಆಚಾರಿ ರವರು (85) ಇಂದು ನಿಧನರಾದರು....

Read moreDetails

ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ರವರಿಗೆ ಮಾತೃವಿಯೋಗ..!

ಪುತ್ತೂರು : ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ರವರ ತಾಯಿ ಕೆಮ್ಮಾಯಿ ನಿವಾಸಿ ರಾಧಾವಾಸುದೇವ ಶೆಣೈ (91) ಇಂದು ನಿಧನರಾದರು. ಮೃತರು ಪುತ್ರರಾದ ಭಾಮಿ...

Read moreDetails

ಕಡಬ : ಸ್ಕೂಟರ್ ಗೆ ಕಾರು ಡಿಕ್ಕಿ : ಬಾಲಕ ಮೃತ್ಯು

ಕಡಬ : ಕಳಾರ ಸಮೀಪ ಶುಕ್ರವಾರ ತಡರಾತ್ರಿ ಕಾರು ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕಾಣಿಯೂರು ಮೂಲದ...

Read moreDetails

ಪುತ್ತೂರು : ಕೆ.ಎಸ್‌.ಆರ್‌.ಟಿ.ಸಿ ಯ ನಿವೃತ್ತ ಟಿಸಿ ಶಾಂತರಾಮ ವಿಟ್ಲ ಆತ್ಮಹತ್ಯೆ..!

ವಿಟ್ಲ : ಕೆ.ಎಸ್‌.ಆರ್‌.ಟಿ.ಸಿಯ ನಿವೃತ್ತ ಟಿಸಿ, ಭಾರತೀಯ ಮಜ್ದೂರು ಸಂಘದ ಮುಖಂಡ ಶಾಂತರಾಮ ವಿಟ್ಲ ಪುತ್ತೂರು ಬಪ್ಪಳಿಗೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ...

Read moreDetails

ಸುಳ್ಯ : ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ..!!!

ಸುಳ್ಯ : ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲಿಮಲೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಎಲಿಮಲೆ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶಮಂತ್...

Read moreDetails

ವಿಟ್ಲ : ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು..!!!

ವಿಟ್ಲ : ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಸಮೀಪದ ಬೈರಿಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಬೈರಿಕಟ್ಟೆ ಅಂಗ್ರಿಮನೆ ನಿವಾಸಿ ಗಣೇಶ್...

Read moreDetails

ಸಂಪ್ಯ : ಕಲ್ಲರ್ಪೆ ನಿವಾಸಿ ಭರತ್ ನೇಣು ಬಿಗಿದು ಆತ್ಮಹತ್ಯೆ..!!!

ಪುತ್ತೂರು : ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಸಂಪ್ಯ ಬಳಿಯ ಕಲ್ಲರ್ಪೆ ನಿವಾಸಿ, ಪತ್ರಕರ್ತ ಗಣೇಶ್ ರವರ ಸಹೋದರ ಭರತ್ ಕಲ್ಲರ್ಪೆ (24)...

Read moreDetails
Page 35 of 123 1 … 34 35 36 … 123

Recent News

You cannot copy content of this page