Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

    ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

    ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!

    ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

    ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

    ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!

    ಡಾ.ವಿಘ್ನೇಶ್ವರ ಭಟ್ ವೈದ್ಯಕೀಯ ಚಿಕಿತ್ಸೆಗೆ ಪಾಣಾಜೆ ಹವ್ಯಕ ಸಂಘದಿಂದ ಆರ್ಥಿಕ ನೆರವು ಹಸ್ತಾಂತರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ಹೆಂಡತಿ ಕೊಟ್ಟ ಪಂಚ್‌ ಗೆ ಪ್ರಾಣ ಕಳೆದುಕೊಂಡ ಪತಿರಾಯ : ಪ್ರೀತಿಸಿ ಮದುವೆಯಾಗಿದ್ದ ಸಂಸಾರದಲ್ಲಿ ದುರಂತ

November 25, 2023
in ಕ್ರೈಮ್, ನಿಧನ, ರಾಷ್ಟ್ರೀಯ
0
ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುಣೆ : ಗಂಡ, ಹೆಂಡತಿ ಮಧ್ಯೆ ಸಣ್ಣ, ಸಣ್ಣ ವಿಚಾರಕ್ಕೆಲ್ಲಾ ಜಗಳ ನಡೆಯೋದು ಕಾಮನ್. ಆ ಜಗಳ, ಕಿತ್ತಾಟಗಳು ಆಗಲೇ ಬಗೆಹರಿದರೆ ತುಂಬಾ ಒಳ್ಳೆಯದು. ಇಲ್ಲದಿದ್ರೆ ಅನಾಹುತವೇ ಸಂಭವಿಸುತ್ತೆ. ಮಹಾರಾಷ್ಟ್ರದಲ್ಲಿ ಬರ್ತ್ ಡೇ ಆಚರಣೆಗೆ ಗಂಡ ದುಬೈಗೆ ಕರೆದೊಯ್ಯಲಿಲ್ಲ ಅನ್ನೋ ಕಾರಣಕ್ಕೆ ಕೊಲೆಯಾಗಿದ್ದು, ಹೆಂಡತಿ ಜೈಲು ಪಾಲಾಗಿದ್ದಾರೆ.

Advertisement
Advertisement
Advertisement

ಪುಣೆಯ ನಿಖಿಲ್‌ ಖನ್ನಾ ಹಾಗೂ ರೇಣುಕಾ ಜೋಡಿ ಕೇವಲ 6 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

Advertisement

ಈ ದಂಪತಿ ಪುಣೆಯ ಐಷಾರಾಮಿ ಅಪಾರ್ಟ್‌ಮೆಂಟ್ ಒಂದರಲ್ಲಿ ಸಂಸಾರವೂ ಮಾಡುತ್ತಿದ್ದರು. ಕನಸ್ಟ್ರಕ್ಷನ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಪತಿ ನಿಖಿಲ್ ಖನ್ನಾ ರೇಣುಕಾಳನ್ನು ಪ್ರೀತಿಸಿ ಮದುವೆಯಾಗಿದ್ದ. 6 ವರ್ಷದಿಂದ ನಿಖಿಲ್ ಖನ್ನಾ ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು.

ಇತ್ತೀಚೆಗೆ ನಿಖಿಲ್ ಹಾಗೂ ರೇಣುಕಾ ಮಧ್ಯೆ ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಹೋಗುವ ವಿಚಾರಕ್ಕೆ ಜಗಳ ಆರಂಭವಾಗಿದೆ. ಬರ್ತ್ ಡೇ ಆಚರಿಸಲು ಕರೆದುಕೊಂಡು ಹೋಗದ ಗಲಾಟೆಯಲ್ಲಿ ಹೆಂಡತಿ ಗಂಡನ ಮುಖಕ್ಕೆ ಪಂಚ್ ಕೊಟ್ಟಿದ್ದಾರೆ. ಹೆಂಡತಿಯ ಏಟಿನಿಂದ ಗಂಡನ ಹಲ್ಲುಗಳು ಉದುರಿ ಹೋಗಿದೆ. ಹೆಂಡತಿ ಕೊಟ್ಟ ಪಂಚ್‌ಗೆ ಗಂಡನ ಮೂಗಿನಿಂದ ರಕ್ತಸ್ರಾವ ಉಂಟಾಗಿದೆ. ಪ್ರಜ್ಞೆ ಕಳೆದುಕೊಂಡು ಬಿದ್ದ ಗಂಡ ನಿಖಿಲ್ ಖನ್ನಾ ಸಾವನ್ನಪ್ಪಿದ್ದಾರೆ.

ದುಬೈನಲ್ಲಿ ಬರ್ತ್‌ ಡೇ ಆಚರಿಸೋ ಹಠಕ್ಕೆ ಬಿದ್ದ ಹೆಂಡತಿ ಕೊಟ್ಟ ಪಂಚ್‌ಗೆ ಗಂಡ ಸಾವನ್ನಪ್ಪಿದ್ದಾರೆ. ಪುಣೆಯ ವನವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪತ್ನಿ ರೇಣುಕಾರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Previous Post

‘ಇದು ಬರಿ ಬೆಳಕಲ್ಲ, ದರ್ಶನ’ : ಬಿಗ್ ಅಪ್​ಡೇಟ್ ಕೊಟ್ಟ ‘ಕಾಂತಾರ’ ಸಿನಿಮಾ ತಂಡ..!

Next Post

‘ಈ ಅಪ್ಲಿಕೇಷನ್ ಬಳಸುತ್ತಿದ್ದರೆ ತಕ್ಷಣ ಡಿಲೀಟ್ ಮಾಡಿ’ ; ಗೂಗಲ್ ಪೇ ಎಚ್ಚರಿಕೆ

OtherNews

ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!
ಕ್ರೈಮ್

ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

June 9, 2026
ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!
ಕ್ರೈಮ್

ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!

June 9, 2026
ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!
ಕ್ರೈಮ್

ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

June 8, 2026
ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!
ಕ್ರೈಮ್

ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

June 8, 2026
ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!
Featured

ನೇಣು ಬಿಗಿದ ಸ್ಥಿತಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಪುತ್ರಿಯ ಶವ ಪತ್ತೆ..!!

Leave a Reply Cancel reply

Your email address will not be published. Required fields are marked *

Recent News

ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

ಐರಾವತ ಬಸ್ : ಕಿಯಾ ಕಾರು ನಡುವೆ ಅಪಘಾತ..!!!

June 9, 2026
ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!

ದಕ್ಷಿಣ ಕನ್ನಡ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ – ₹20.67 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶ..!!

June 9, 2026
ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

ಆಕ್ಟಿವಾ–ಪಿಕಪ್ ವಾಹನ ಡಿಕ್ಕಿ: ಇಬ್ಬರು ದುರ್ಮರಣ..!!

June 8, 2026
ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

ಯುವತಿ ನಾಪತ್ತೆ: ಪ್ರಕರಣ ದಾಖಲು: ಮಾಹಿತಿ ನೀಡುವಂತೆ ಪೊಲೀಸರ ಮನವಿ..!!

June 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page