ಪುತ್ತೂರು: ಪುತ್ತೂರಿನ ದರ್ಬೆ ನಿವಾಸಿ ಹಾಗೂ ಹಿರಿಯ ಸಿವಿಲ್ ಇಂಜಿನಿಯರ್ ಕುಡ್ಗಿ ವೇಣುಗೋಪಾಲ್ ಶೆಣೈ (86) ಅವರು ಜೂನ್ 12ರಂದು ನಸುಕಿನ ಜಾವ ನಿಧನರಾದರು.
ಸಾಮಾಜಿಕ ಹಾಗೂ ವೃತ್ತಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು ಪತ್ನಿ ನಂದಿನಿ ಶೆಣೈ ಅವರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಬಂಧು-ಬಳಗ ಹಾಗೂ ಸ್ನೇಹಿತರು ಸಂತಾಪ ವ್ಯಕ್ತಪಡಿಸಿದ್ದಾರೆ.



























