ಕ್ರೈಮ್

ಮಾಜಿ ಪುರಸಭಾ ಸದಸ್ಯ ಗೋಪಿನಾಥ್ ರಾವ್ ನಿಧನ

ಪುತ್ತೂರು: ಸಾಮೆತ್ತಡ್ಕ ನಿವಾಸಿ, ಪುತ್ತೂರು ಪುರಸಭೆಯ ಮಾಜಿ ಸದಸ್ಯರಾಗಿರುವ ಗೋಪಿನಾಥ್ ರಾವ್(64ವ) ಅಸೌಖ್ಯದಿಂದ ಜ.4 ರಂದು ಸ್ವಗೃಹದಲ್ಲಿ ನಿಧನರಾದರು. ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಗೋಪಿನಾಥ್...

Read more

ಕೆನರಾ ಬ್ಯಾಂಕ್ ನಲ್ಲಿ ಶಾರ್ಟ್ ಸರ್ಕ್ಯೂಟ್ – ತಪ್ಪಿದ ಅನಾಹುತ : ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ

ಪುತ್ತೂರು: ಪುತ್ತೂರು ಅರುಣಾ ಚಿತ್ರಮಂದಿರದ ಬಳಿಯ ಕೆನರಾ ಬ್ಯಾಂಕ್‌ನ ಬೆಂಕಿ ಎಚ್ಚರಿಕಾ ಅಲರಂ ಮತ್ತು ಸಿಸಿಟಿವಿ ಜಂಕ್ಷನ್ ಬಾಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಜ.೪ರಂದು ಸಂಜೆ...

Read more

ಮನೆಯ ಮೇಲೆ ಉರುಳಿ ಬಿದ್ದ ಮದುವೆ ದಿಬ್ಬಣದ ಬಸ್: ಸಾವಿನ ಸಂಖ್ಯೆ 8 ಕ್ಕೇರಿಕೆ | ಹತ್ತಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರ

ಪುತ್ತೂರು: ಪುತ್ತೂರು ಕಡೆಯಿಂದ ಸುಳ್ಯದ ಆಲೆಟ್ಟಿ ಮೂಲಕ ಕೇರಳದ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಪಾಣತ್ತೂರು ಬಳಿ ಪಲ್ಟಿಯಾಗಿದ್ದು, ಸಾವಿನ ಸಂಖ್ಯೆ...

Read more

ಕೇಂದ್ರ ಸಚಿವ ಸದಾನಂದ ಗೌಡ ಅಸ್ವಸ್ಥ: ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಶಿಫ್ಟ್ ಗೆ ಸಿದ್ದತೆ

ಚಿತ್ರದುರ್ಗ: ದಿಢೀರ್ ಅಸ್ವಸ್ಥಗೊಂಡು ಇಲ್ಲಿನ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಸದಾನಂದ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಯುತ್ತಿದೆ. ರಕ್ತದಲ್ಲಿ...

Read more

ಸುಳ್ಯದ ಉದ್ಯಮಿ ಸಂತೋಷ್ ಮಡ್ತಿಲ ಸಾವು

ಸುಳ್ಯ : ಸುಳ್ಯದ ಉದ್ಯಮಿ ಸಂತೋಷ್ ಮಡ್ತಿಲ‌ ಗುತ್ತಿಗಾರು ಸಮೀಪದ ದೇವ ಎಂಬಲ್ಲಿಗೆ ಮನೆ ನೋಡಲು ಹೋದ ವೇಳೆ ಮನೆಯ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿದ...

Read more

ಬಂಟ್ವಾಳ: ವಿಜಯೋತ್ಸವ ವೇಳೆ ವಾಹನ ಪಲ್ಟಿ ; ನರೇಶ್ ನೆಟ್ಲ‌‌ ಮೃತ್ಯು, ವಿಜೇತ ಅಭ್ಯರ್ಥಿಗಳಿಗೆ ಗಾಯ

ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬುಧವಾರ ನೆಟ್ಲದಲ್ಲಿ ನಡೆದಿದೆ. ನೆಟ್ಲ ನಿವಾಸಿ ನರೇಶ್(೩೦) ಮೃತ ವ್ಯಕ್ತಿ....

Read more

ಪುತ್ತೂರು ಇಂಟರ್‌ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಪದ್ಮನಾಭ ಮೃತ್ಯು

ಪುತ್ತೂರು : ವಿದ್ಯುತ್ ಕಂಬದಲ್ಲಿ ಇಂಟರ್‌ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಪದ್ಮನಾಭ ಎಂಬವರು ಮೃತ...

Read more

ಸಂಸದ ನಳೀನ್ ಕುಮಾರ್ ಕಟೀಲ್ ಕಛೇರಿಗೆ ಮುತ್ತಿಗೆ ಹಾಕಲು ಯತ್ನ ಪೋಲೀಸರು CFI ಕಾರ್ಯಕರ್ತರ ನಡುವೆ ಘರ್ಷಣೆ

ಮಂಗಳೂರು : ನಗರದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್ ಕಛೇರಿಗೆ ಮುತ್ತಿಗೆ ಹಾಕಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರಿಂದ ಯತ್ನ ನಡೆದಿದೆ. PFI ಮುಖಂಡರುವ...

Read more

ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಲವ್ ಜಿಹಾದ್ ಪ್ರಯೋಗ : ಸವಣೂರಿನ ಮುಸ್ಲಿಂ ಯುವಕನ ವಿರುದ್ಧ ದೂರು ದಾಖಲು

ಕಡಬ ತಾಲ್ಲೂಕಿನ ಸವಣೂರು ಗ್ರಾಮದ ಅಪ್ರಾಪ್ತ ಬಾಲಕಿಗೆ ಮೆಸ್ಕಾಂ ಉದ್ಯೋಗಿ ಸೊಯೂಬ್ ಕೊತ್ವಾಲ್ ಎಂಬಾತ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಪಿಯುಸಿ ವಿಧ್ಯಾಭ್ಯಾಸ ಮಾಡುತ್ತಿರುವ ಬಾಲಕಿಗೆ...

Read more

ಸಾಮಾಜಿಕ ಧುರೀಣರು ಹಾಗೂ ದಲಿತ ನಾಯಕರಾದ ನಂದರಾಜ್ ಸಂಕೇಶರ ಪತ್ನಿ ಕುಸುಮ ನಿಧನ

ಸುಳ್ಯ :ಸಾಮಾಜಿಕ ಧುರೀಣರು ಹಾಗೂ ದಲಿತ ನಾಯಕರಾದ ನಂದರಾಜ್ ಸಂಕೇಶರವರ ಧರ್ಮಪತ್ನಿ ಕುಸುಮರವರು ಇಂದು ಸಂಜೆ ದಿಢೀರನೆ ಆರೋಗ್ಯದಲ್ಲಿ ಏರುಪೇರು ಸಂಭವಿಸಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ಕುಸುಮರವರು...

Read more
Page 344 of 346 1 343 344 345 346

Recent News

You cannot copy content of this page