ಪುತ್ತೂರು : ಪಲ್ಲತ್ತಡ್ಕದಲ್ಲಿ ಯುವಕ ಬಾವಿಗೆ ಹಾರಿ ಆತ್ಮಹತ್ಯೆ

ಪುತ್ತೂರು: ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.೧೯ ರಂದು ಪಲ್ಲತ್ತಡ್ಕದಲ್ಲಿ ನಡೆದಿದೆ. ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ಬೇಡು ಎಂಬವರ ಪುತ್ರ ಚಂದ್ರಶೇಖರ್ (19) ಎಂಬವರೇ...

Read more

ಹತ್ತು ದಿನಗಳ ಕಾಲ ನಡೆದ ವೈಭವದ ಉತ್ಸವ ಧ್ವಜಾವರೋಹಣ ದೊಂದಿಗೆ ಸಂಪನ್ನ

ಪುತ್ತೂರು: ಎ.10ರಿಂದ 10 ದಿನಗಳ ಕಾಲ ನಡೆದ ಇತಿಹಾಸಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಜಾತ್ರೋತ್ಸವ ಎ.19ರಂದು ಧ್ವಜಾವರೋಹಣದೊಂದಿಗೆಸಂಪನ್ನಗೊಂಡಿತ್ತು. ಎ.10 ರಂದು ಶ್ರೀ ದೇವರ ಧ್ವಜರೋಹಣದೊಂದಿಗೆ ಜಾತ್ರೋತ್ಸವ ಆರಂಭಗೊಂಡಿದ್ದು,...

Read more

ಪುತ್ತೂರು : ಕೋವಿಡ್ ನಿಯಮಾವಳಿ – ಜಾತ್ರೆ ಗದ್ದೆಯಲ್ಲಿರುವ ಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತದಿಂದ ದೇವಳದ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ

ಪುತ್ತೂರು: ಕೋವಿಡ್ ಕಟ್ಟು ನಿಟ್ಟಿನ ಆದೇಶಕ್ಕೆ ಸಂಬಂಧಿಸಿಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗದ್ದೆಯಲ್ಲಿರುವ ಸಾಮಾಜಿಕ ಅಂತರ ಕಾಯ್ದುಕೊಂಡುಸ್ಟಾಲ್ ಗಳನ್ನು ತಕ್ಷಣ ತೆರವು ಗೊಳಿಸಲು ಜಿಲ್ಲಾಡಳಿತಸೂಚನೆಯಂತೆ ದೇವಳದ ಕಾರ್ಯನಿರ್ವಹಣಾಧಿಕಾರಿನವೀನ್...

Read more

ಹತ್ತೂರ ಒಡೆಯನಿಗೆ ಇಂದು ‘ಬ್ರಹ್ಮರಥೋತ್ಸವ’ದ ಸಂಭ್ರಮ : ‘ಪುತ್ತೂರು ಬೆಡಿ’

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾಮಹೋತ್ಸವದ ಸಂಭ್ರಮ.ಪುತ್ತೂರು ಜಾತ್ರೆಗೆ ಜಿಲ್ಲೆಯಲ್ಲಿಯೇ ವಿಶೇಷ ಮಹತ್ವವಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಈ ಬಾರಿಯ...

Read more

ಸಿಎಂ ಬಿಎಸ್​​ವೈಗೆ ಕೊರೊನಾ ಪಾಸಿಟಿವ್​- ಎರಡನೇ ಬಾರಿಗೆ ಸೋಂಕಿಗೆ ತುತ್ತಾದ ಸಿಎಂ

ಬೆಂಗಳೂರು: ಸಿಎಂ ಬಿಎಸ್​​ ಯಡಿಯೂರಿಪ್ಪ ಅವರ ಕೊರೊನಾ ವರದಿ ಪಾಸಿಟಿವ್ ಬಂದಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಮಾಹಿತಿ ಲಭಿಸಿದೆ. ಬಿಎಸ್​​ವೈ ಅವರು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ...

Read more

ಪುತ್ತೂರು : ಹಿಂ. ಜಾ. ವೇ ಕಾರ್ಯಕರ್ತನಿಗೆ ಹಲ್ಲೆ : ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸದಿದ್ದಲ್ಲಿ ಉಗ್ರ ಹೋರಾಟ -ಅಶೋಕ್ ತ್ಯಾಗರಾಜ ನಗರ

ಪುತ್ತೂರು : ಯುವಕನೋರ್ವನಿಗೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಆನಡ್ಕ ದಲ್ಲಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತ ಸಚಿನ್ ಆನಡ್ಕ...

Read more

ಹತ್ತೂರ ಒಡೆಯನ ಗುಣಗಾನ ಮಾಡುವ ‘ಈಶ ಮಹಾಲಿಂಗೇಶ’ ಹಾಡಿಗೆ ಧ್ವನಿಯಾದ ಸರಿಗಮಪ ಖ್ಯಾತಿಯ ಪುಟಾಣಿ ಗಾನಕೋಗಿಲೆ ಜ್ಞಾನ ಗುರುರಾಜ್

ಪುತ್ತೂರು: ಝೀ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ‘ಸರಿಗಮಪ”ದಲ್ಲಿ ಮೂರುವರೆ ವರ್ಷದ ಚಿನಕುರಲಿ ಜ್ಞಾನ ಗುರುರಾಜ್ ಈಗ ಕನ್ನಡಿಗರ ಮನೆಮಗಳು. ಇದೀಗ ಈ ಗಾನಕೋಗಿಲೆ...

Read more

ದಾವಣಗೆರೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಕಾರು ಅಪಘಾತ

ದಾವಣಗೆರೆ: ಮಾಜಿ ಸಚಿವ , ಶಾಸಕ ಯು.ಟಿ ಖಾದರ್ ಅವರು ಸಂಚರಿಸುತ್ತಿದ್ದ ಕಾರು ದಾವಣಗೆರೆ ಸಮೀಪದ ಒಲಾಲ್ ಕ್ರಾಸ್ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ಖಾದರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪ್ರಾಯದಿಂದ...

Read more

ಪಡುಮಲೆಯಲ್ಲಿ ಕಂಡಿತು ಅಪರೂಪದ ದೃಶ್ಯ : ಜನ್ಮಸ್ಥಾನದ ತೀರ್ಥಬಾವಿಯಲ್ಲಿ ನಾಗದೇವನ ಹೆಡೆರೂಪ ಪ್ರತ್ಯಕ್ಷ – ಭಕ್ತವೃಂದಕ್ಕೆ ಅಚ್ಚರಿ

ಪುತ್ತೂರು : ಪಡುಮಲೆ ಕೋಟಿ ಚೆನ್ನಯರ ಜನ್ಮಸ್ಥಾನದಲ್ಲಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಿದ್ಧತೆಗಳಾಗುತ್ತಿರುವ ಆರಂಭದಲ್ಲಿ ಏ.11ರಂದು ಚಪ್ಪರ ಮುಹೂರ್ತ ಕಾರ್ಯಕ್ರಮವೂ ನಡೆಯಿತು. ಇದೇ ದಿನ ಕೋಟಿ...

Read more

ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಒಂದು ವರ್ಷಗಳ ಬಳಿಕ ನಾಳೆ ಪುನಾರಂಭ

ಪುತ್ತೂರು : ನಗರಸಭೆಯ ಅನುಮತಿ ಮೇರೆಗೆ ಕಿಲ್ಲೆ ಮೈದಾನದಲ್ಲಿ ಎಂದಿನಂತೆ ನಡೆಯುವ ಸಂತೆ ವ್ಯಪಾರ ಏ.12 ರ ಸೋಮವಾರದಿಂದ ಪುನಾರಂಭಗೊಳ್ಳಲಿದೆ, ಗ್ರಾಹಕರು ಮಾಸ್ಕ್ ಧರಿಸುವಾ ಮೂಲಕ ಕೋವಿಡ್...

Read more
Page 410 of 434 1 409 410 411 434

Recent News

You cannot copy content of this page