ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಯ  ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ

ಪುತ್ತೂರು: ಡಿ.11ರಿಂದ 13ರ ವರೆಗೆ ನಡೆಯಲಿರುವ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಯ  ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಡಿ.5ರಂದು ಬೆಳಿಗ್ಗೆ 8.15ಕ್ಕೆ ಜರಗಿತು....

Read more

ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ಎ.ಪಿ ಮೊಂತೆರೋ ನೇಮಕ

ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ಕರ್ನಾಟಕ ಸರ್ಕಾರದಿಂದ ಬಂಟ್ವಾಳದ ಯುವ ವಕೀಲ ಆಲ್ವಿನ್ ಪ್ರಶಾಂತ್ ಮೊಂತೇರೋ ವಿಟ್ಲ ನೇಮಕಗೊಂಡಿದ್ದಾರೆ. 1965ರ ವಿಧಿಯನ್ವಯ ಪ್ರದತ್ತವಾಗಿರುವ ಅಧಿಕಾರ...

Read more

ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಕಂಡಿರಲಿಕ್ಕಿಲ್ಲ ಈ ಥರ ಫೋಟೋಶೂಟ್!?

ಬ್ಯಾಂಕ್ ಟು ಭೂಗತ ಲೋಕದವರೆಗೆ ಹವಾ ಕ್ರಿಯೇಟ್ ಮಾಡಿದ್ದ ಮಾಜಿ ಭೂಗತ ಲೋಕದ ದೊರೆ, ಸಮಾಜ ಸೇವಕ, ಧಾರ್ಮಿಕ ಸೇವಾಕರ್ತ ಮುತ್ತಪ್ಪ ರೈ ಚಿತ್ರ ಸೆಟ್ಟೇರಲು ಭರ್ಜರಿ...

Read more

ಮಂಗಳೂರು ಉಗ್ರ ಬರಹ ಪ್ರಕರಣ ಓರ್ವ ಶಂಕಿತ ಅರೆಸ್ಟ್ : ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆ

ಮಂಗಳೂರು ನಗರದ ಹೃದಯಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಉಲ್ಲೇಖಿಸಿ ಉಗ್ರವಾದದಿಂದ ಕೂಡಿದ ಗೋಡೆ ಬರಹದ ಹಿಂದಿರುವ ಕಿಲಾಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಈ ಗೋಡೆ ಬರಹದ...

Read more

(ಡಿ. 4)ಭೂಗತ ಲೋಕದ ದೊರೆಯ ಜೀವನಾಧಾರಿತ ‘ಎಂ ಆರ್’ ಚಿತ್ರತಂಡ ದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಸಂಕಲ್ಪ

ನಾಡು ಕಂಡ ಭೂಗತ ಲೋಕದ ದೊರೆ ಮುತ್ತಪ್ಪ ರೈ.. ಕೆಲ ಸಮಯಗಳ ಹಿಂದೆಯಷ್ಟೇ ಜೀವನದ ದಾರಿಗೆ ವಿದಾಯ ಪಡೆದ ಮುತ್ತಪ್ಪ ರೈ ಅವರ ಕಾರ್ಯವೈಖರಿ ಇವತ್ತಿಗೂ ಜನಮಾನಸದಲ್ಲಿ...

Read more

ಪುತ್ತೂರಿಗೆ ಮತ್ತೊಂದು ಸ್ಮಾರ್ಟ್ ವ್ಯವಸ್ಥೆಯ ಕೊಡುಗೆ : ಕೀರ್ತನಾ ಡೆವಲಪರ್ಸ್ ಸಂಸ್ಥೆಯ 4ನೇ ಯೋಜನೆ ‘ಕೀರ್ತನಾ ಪರ್ಲ್ಸ್’ ಶುಭಾರಂಭ

ಅತ್ಯುತ್ತಮ ಪಾರ್ಕಿಂಗ್ ವ್ಯವಸ್ಥೆ, ದಿನದ 24 ಗಂಟೆಯೂ ನೀರಿನ ಸೌಲಭ್ಯ, ಜನರೇಟರ್ ವ್ಯವಸ್ಥೆ, ಸೆಕ್ಯುರಿಟಿ ವ್ಯವಸ್ಥೆ, ಪಾರ್ಕ್, ಆಟದ ಆವರಣ, ಬ್ಯಾಂಕ್ ಲೋನ್ ಸೌಲಭ್ಯ, ವಿನೂತನ ಮಾದರಿಯ...

Read more

ಬೆಳ್ತಂಗಡಿ ಉದ್ಯೋಗ ನೈಪುಣ್ಯ ತರಬೇತಿಗೆ ಚಾಲನೆ

ಬೆಳ್ತಂಗಡಿ :ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ , ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಆಶ್ರಯದಲ್ಲಿ ಪುತ್ತೂರು...

Read more

(ನ. 30)ಪುತ್ತೂರಿನಲ್ಲಿ ವಿನೂತನ ಶೈಲಿಯ “ಕೀರ್ತನಾ ಪರ್ಲ್ಸ್” ಕಟ್ಟಡ ಶುಭಾರಂಭ

ಪುತ್ತೂರು : ಪಟ್ಟಣವೊಂದು ತುಂಬಾ ಸ್ಮಾರ್ಟ್ ಆಗಿ ಕಾಣಿಸಿಕೊಳ್ಳೋಕೆ ಅಲ್ಲಿರುವ ಪ್ರತಿಯೊಂದು ವಿಚಾರಗಳು ಕೂಡಾ ಬಲು ಮುಖ್ಯವಾಗುತ್ತವೆ. ಹಾಗೆಯೇ ಅಲ್ಲಿರುವ ಕಟ್ಟಡಗಳು ಕೂಡಾ ಪ್ರಾಧಾನ್ಯವಾದವುಗಳು.ಪುತ್ತೂರು ನಗರ ದಿನದಿಂದ...

Read more

ಬೆಳ್ಳಿತೆರೆಯಲ್ಲಿ ಸೆಟ್ಟೇರಲಿದೆ ಮುತ್ತಪ್ಪ ರೈ ನೈಜ ಜೀವನಕಥೆಯಾಧಾರಿತ “ಎಂ ಆರ್” ಚಿತ್ರ

ಭೂಗತ ದೊರೆ ಮುತ್ತಪ್ಪ ರೈ ಅವರ ಜೀವನಾಧಾರಿತ ಸಿನಿಮಾ ಸೆಟ್ಟೇರಲಿದೆ ಎಂದು ಬಹಳ ಸಮಯದಿಂದ ಹೇಳಲಾಗುತ್ತಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರು ಕಳೆದ ಮೇ ತಿಂಗಳಿನಲ್ಲಿ...

Read more

ಗೋ ಹತ್ಯೆ ನಿಷೇಧ ಕಾಯ್ದೆ ಜತೆಗೆ ಲವ್ ಜಿಹಾದ್ ನಿಷೇಧ ಜಾರಿಗೆ ಭಜರಂಗದಳದಿಂದ ಆಗ್ರಹ : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಮನವಿ

ಪುತ್ತೂರು (ನ. 28)ಕರ್ನಾಟಕದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ ತುಂಬಾ ದುರ್ಬಲವಾಗಿದ್ದು ರಾಜ್ಯಾದ್ಯಂತ ನಿರಂತರ ಸಾವಿರಾರು ಗೋವುಗಳ ಹತ್ಯಾ ದಂಧೆ ನಡೆಯುತ್ತಲೇ ಇದೆ. ಹಿಂದೂಗಳಿಗೆ ಪೂಜ್ಯನೀಯವಾಗಿರುವ...

Read more
Page 431 of 434 1 430 431 432 434

Recent News

You cannot copy content of this page