ಬಪ್ಪಳಿಗೆ – ಸಿಂಗಾಣಿ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ : ಶುಭಹಾರೈಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ..!!

ಪುತ್ತೂರು: ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಬಪ್ಪಳಿಗೆ-ಸಿಂಗಾಣಿ ಇದರ 4ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ...

Read moreDetails

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ಧತೆಗೆ ದಕ್ಕೆಯಾಗುವಂತಹ ಸಂದೇಶ ಪ್ರಸಾರ : ಪ್ರಕರಣ ದಾಖಲು..!!

ಪತ್ರಿಕಾ ಪ್ರಕಟಣೆ: ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ, ಅಬ್ದುಲ್ ಕೆ. ಎಂಬ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯು, ಕೋಮು ಸೌಹಾರ್ಧತೆಗೆ ದಕ್ಕೆಯಾಗುವಂತಹ ಹಾಗೂ ಅನ್ಯ ಸಮುದಾಯದ ವಿರುದ್ಧ...

Read moreDetails

ಎಸ್ ಐ ಟಿ ಕಚೇರಿಗೆ ಮಾಹಿತಿ ನೀಡಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ ಜಯಂತ್..!!!

ಬೆಳ್ತಂಗಡಿ ಇಚಿಲಂಪಾಡಿ‌ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ, ದೂರು ನೀಡಲು ಎಸ್.ಐ.ಟಿ ಬೆಳ್ತಂಗಡಿ ಕಛೇರಿಗೆ ಹೋಗಿದ್ದು, ಈ ವೇಳೆ ಸದ್ರಿ...

Read moreDetails

ನಾಳೆ ಸಾರಿಗೆ ನೌಕರರ ಮುಷ್ಕರ ಮುಂದೂಡಿ.. ಹೈಕೋರ್ಟ್ ಸೂಚನೆ​..!!

ಬೆಂಗಳೂರು: ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡ ಬೆನ್ನಲ್ಲೇ ಮುಷ್ಕರಕ್ಕೆ ಕರೆ ಕೊಡಲಾಗಿತ್ತು. ಆದ್ರೆ ಇದೀಗ ಮುಷ್ಕರ ಮುಂದೂಡಿಕೆ ಮಾಡುವಂತೆ ಹೈಕೋರ್ಟ್​ ಸೂಚನೆ...

Read moreDetails

ಧರ್ಮಸ್ಥಳ: ಇಂದು ಗುರುತಿಸಿದ ಹೊಸ ಸ್ಥಳದಲ್ಲಿ ಪತ್ತೆಯಾದ ಶವದ ಅವಶೇಷ.!!!

ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.4ರಂದು 11ನೇ ಗುರುತಿನ ಪಕ್ಕದಲ್ಲಿ ಹೊಸ ಜಾಗವನ್ನು ಗುರುತಿಸಿದ ಉತ್ಪನನದಲ್ಲಿ ಶವದ ಅವಶೇಷ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಧರ್ಮಸ್ಥಳ ಗ್ರಾಮ...

Read moreDetails

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

ಪುತ್ತೂರು : ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡಿದೆ. ನಾಳೆ ಮುಷ್ಕರ ನಡೆಯುವುದು ಖಚಿತವಾಗಿದೆ. ಹೀಗಾಗಿ ನಾಳೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಕೆಕೆಆರ್​ಟಿಸಿ ಬಸ್​​ಗಳು...

Read moreDetails

ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯ ಹೊಸ ಮಾದರಿಯ ಬಿ.ಇ ಕಾರು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಣೆ..!!

ಧರ್ಮಸ್ಥಳ: ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ ಬಿ.ಇ. : 9 ಕಾರನ್ನು (ಕೆ.ಎ. 21 ಎಂ.ಎ.- 6033) ಉತ್ಪಾದನಾ...

Read moreDetails

ಪುತ್ತೂರು :ಬಾವನಿಗೆ ಹಲ್ಲೆ, ಜೀವ ಬೆದರಿಕೆ : ಮನೆಯ ಗ್ಲಾಸ್, ಸ್ಕೂಟರ್‌ಗೆ ಹಾನಿ- ಪ್ರಕರಣ ದಾಖಲು..!!

ಪುತ್ತೂರು: ಬಾವನಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವುದಲ್ಲದೆ ಮನೆಯ ಕಿಟಕಿ ಗಾಜು ಹಾಗೂ ಸ್ಕೂಟರ್‌ಗೆ ಹೊಡೆದು ಜಖಂಗೊಳಿಸಿರುವ ಘಟನೆ ಆ.1ರಂದು ನಡೆದ ಬಗ್ಗೆ ವರದಿಯಾಗಿದೆ. ಮಾವ(ಪತ್ನಿಯ ತಮ್ಮ) ಶರೀಫ್‌ರವರು...

Read moreDetails

ಸಾರ್ವಜನಿಕರಿಗೆ ಉಪಟಳ ಆರೋಪ ಕಾಸರಗೋಡು ನಿವಾಸಿಗೆ ಹಗ್ಗದ ಬಂಧನ : ಅಪರಿಚಿತನನ್ನು ಆಸ್ಪತ್ರೆ ಸೇರಿಸಿದ ಪೊಲೀಸರು..!!

ಪುತ್ತೂರು: ಮಾದಕ ವಸ್ತುವಿನ ನಶೆಯ ಅಮಲೋ ಅಥವಾ ಮಾನಸಿಕ ಅಸ್ವಸ್ಥನೋ ಗೊತ್ತಿಲ್ಲ.ಆದರೆ ಸಾರ್ವಜನಿಕರಿಗೆ ಆತನ ಕಾಟ ತಾಳಲಾರದೆ ಹಗ್ಗದಿಂದ ಕಟ್ಟಿ ಹಾಕಿದ ಘಟನೆ ಕೇರಳ ಗಡಿ ಭಾಗದ...

Read moreDetails

ಪರವಾನಿಗೆ ಇಲ್ಲದೆ ಕೆಂಪು ಕಲ್ಲು ಸಾಗಾಟ: 2 ಲಾರಿ ಮತ್ತು ಚಾಲಕರು ವಶಕ್ಕೆ..!!!

ದಿನಾಂಕ:03.08.2025ರಂದು ಬೆಳಿಗ್ಗೆ, ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ, ಕೆಎ 21 ಬಿ 5680 ನಂಬ್ರದ ಲಾರಿಯಲ್ಲಿ ಹಾಗೂ ಕೆಎ21 ಸಿ 6758 ನಂಬ್ರದ ಲಾರಿಯಲ್ಲಿ, ಕಾನೂನು...

Read moreDetails
Page 84 of 464 1 83 84 85 464

Recent News

You cannot copy content of this page