ರಾಷ್ಟ್ರೀಯ

ಮಂಗಳನ ಅಂಗಳದಲ್ಲೂ ಭೂಮಿಯ ರೀತಿ ಚಲಿಸುತ್ತವೆ ಮೋಡಗಳು : ವಿಭಿನ್ನ ಫೋಟೋ ಹಂಚಿಕೊಂಡ ಕ್ಯೂರಿಯಾಸಿಟಿ ರೋವರ್

ಮಂಗಳ ಗ್ರಹ ಹಿಂದೆ(ಅಥವಾ ಈಗಲೂ) ಸೂಕ್ಷ್ಮಜೀವಿಗಳ ವಾಸಕ್ಕೆ ಯೋಗ್ಯವಾಗಿತ್ತಾ ಎಂಬುದನ್ನ ಪತ್ತೆಹಚ್ಚಲು ಸಾಕಷ್ಟು ವರ್ಷಗಳಿಂದ ಅಧ್ಯಯನಗಳು ನಡೆಯುತ್ತಿದೆ. ನಾಸಾದ ಮಾರ್ಸ್​​ ಸೈನ್ಸ್​ ಲ್ಯಾಬೊರೇಟರಿ ಮಿಷನ್​​​ನ ಕ್ಯೂರಿಯಾಸಿಟಿ ರೋವರ್​...

Read more

ನೂರು ಕೋಟಿ ಲಂಚ ಪ್ರಕರಣ : ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ನೂರು ಕೋಟಿ ಲಂಚ ಸಂಗ್ರಹಣೆಗೆ ಆದೇಶಿದ್ದು ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸುಪ್ರಿಂ ಮೆಟ್ಟಿಲೇರಿದ್ದ ಮುಂಬೈ ಮಾಜಿ...

Read more

ದೇವಿ ವೇಷದಲ್ಲಿ ಬಂದು ಮತಯಾಚಿಸಿದ ಮಂಗಳಮುಖಿ ‘ಡಾ. ಕಣ್ಣಮ್ಮ’

ಚೆನ್ನೈ: ಮಧುರೈ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಮಂಗಳಮುಖಿಯಾದ ಡಾ. ಕಣ್ಣಮ್ಮ ಸ್ಪರ್ಧಿಸುತ್ತಿದ್ದಾರೆ. ದೇವಿಯ ವೇಷದ ಮೂಲಕ ಮತ ಕೇಳಲು ಮನೆಗಳಿಗೆ ತೆರಳುತ್ತಿದ್ದಾರೆ. ಭಾರತಿ ಕಣ್ಣಮ್ಮ ಅನ್ನುವ...

Read more

ನೂರು ಕೋಟಿ ಮೀರಿದ ದೈನಂದಿನ ಫಾಸ್ಟ್ ಟ್ಯಾಗ್ ಶುಲ್ಕ ಸಂಗ್ರಹ

ನವದೆಹಲಿ: ಫಾಸ್ಟ್​ ಟ್ಯಾಗ್​​ನ ದಿನದ ಸರಾಸರಿ ಸಂಗ್ರಹ ನೂರು ಕೋಟಿ ದಾಟಿದೆ ಅಂತ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಕುರಿತು...

Read more

ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದ ವ್ಯಕ್ತಿಗೆ ವಿಮಾ ಹಕ್ಕು ಇಲ್ಲ – ಸುಪ್ರೀಂ ಕೋರ್ಟ್

ನವದೆಹಲಿ: ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದ ವ್ಯಕ್ತಿಗೆ ವಿಮಾ ಹಕ್ಕು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. "ವ್ಯಕ್ತಿಯು ಮದ್ಯ ಸೇವನೆಯಿಂದ ಮೃತಪಟ್ಟಿದ್ದಾನೆ ಎಂದು ದೃಢಪಟ್ಟಲ್ಲಿ, ಆತ ಪರಿಹಾರಕ್ಕೆ ಅರ್ಹನಲ್ಲ....

Read more

ಸಾಲ ವಿನಾಯಿತಿ ಅವಧಿಯಲ್ಲಿ ಬಡ್ಡಿಯ ಮೇಲಿನ ಬಡ್ಡಿ ಹಾಕುವಂತಿಲ್ಲ : ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸಾಲದ ಮೇಲಿನ ಕಂತು ಪಾವತಿಯಿಂದ ಸಾಲಗಾರರಿಗೆ ವಿನಾಯಿತಿ ನೀಡುವಂತೆ...

Read more

ಕಳೆದ ವರ್ಷ ಇದೇ ದಿನ ದೇಶದಾದ್ಯಂತ ಜಾರಿಯಾಗಿತ್ತು ‘ಲಾಕ್ ಡೌನ್’

ನವದೆಹಲಿ: ಕೊರೊನಾ ವೈರಸ್​ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ದೇಶದಲ್ಲಿ ವಿಧಿಸಿದ ಲಾಕ್​ಡೌನ್​ಗೆ ಇಂದು ಒಂದು ವರ್ಷ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದ ಪರಿಣಾಮ ವೈರಸ್ ಹರದಡಂತೆ ತಡೆಯಲು...

Read more

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ – ಭದ್ರತಾ ಪಡೆಗಳ ಗುಂಡಿಗೆ ನಾಲ್ವರು ಬಲಿ

ಶ್ರೀನಗರ: ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿರುವ ಘಟನೆ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ. ಉಗ್ರರ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಭದ್ರತಾ ಪಡೆಗಳು...

Read more

ಚಿನ್ನ ಕಳ್ಳಸಾಗಣೆ ಪ್ರಕರಣ : ಎನ್‌ಐಎ ಕೋರ್ಟ್ ನಿಂದ ಸ್ವಪ್ನಾ ಸುರೇಶ್ ಜಾಮೀನು ಅರ್ಜಿ ತಿರಸ್ಕಾರ

ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ರ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳದ ನ್ಯಾಯಾಲವು ತಿರಸ್ಕರಿಸಿದೆ ಎಂದು ವರದಿಯಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ...

Read more

ಕಾಸರಗೋಡು: ಮಣಿಯಂಪಾರೆ ಸೈಂಟ್ ಲಾರೆನ್ಸ್‌ ಚರ್ಚ್‌ನ ಪ್ರತಿಮೆಗೆ ದುಷ್ಕರ್ಮಿಗಳಿಂದ ಹಾನಿ

ಕಾಸರಗೋಡು: ಮಾ.21 ರ ಮಧ್ಯರಾತ್ರಿ ಕಾಸರಗೋಡು ಮಣಿಯಂಪಾರೆ ಸೈಂಟ್ ಲಾರೆನ್ಸ್‌ ಚರ್ಚ್‌ನ ಪ್ರತಿಮೆಗೆ ದುಷ್ಕರ್ಮಿಗಳು ಹಾನಿಗೈದಿದ್ದಾರೆ. ಮಾ.22 ರ ಬೆಳಿಗ್ಗೆ ಯುವಕನೊಬ್ಬ ಗಾಜಿಗೆ ಹಾನಿಯಾಗಿರುವುದನ್ನು ಗಮನಿಸಿದ ವೇಳೆ...

Read more
Page 180 of 182 1 179 180 181 182

Recent News

You cannot copy content of this page