ಮಂಗಳೂರು-ವಿಟ್ಲ-ಪುತ್ತೂರು-ಬೆಂಗಳೂರು ಮಲ್ಟಿ ಆಕ್ಸಲ್ ಐರಾವತ ಬಸ್ ಸಂಚಾರ ಆರಂಭ: ಪ್ರಥಮ ಚುಂಬನಂ ದಂತ ಭಗ್ನಂ.!! ಗಾದೆ ಮಾತಿನಂತೆ ಕಾಟಾಚಾರಕ್ಕಾಗಿ ಗ್ಲಾಸ್ ಒಡೆದ ಬಸ್ ನೀಡಿದ ರಾಜ್ಯ ಸಾರಿಗೆ ಸಂಸ್ಥೆ.!!

ವಿಟ್ಲ: ಜನರ ಬಹುಕಾಲದ ಬೇಡಿಕೆಯಾಗಿದ್ದ ವಿಟ್ಲ- ಬೆಂಗಳೂರು ಮಧ್ಯೆಯ ಮಲ್ಟಿ ಆಕ್ಸಲ್ ಸರಕಾರಿ ಬಸ್ ಸಂಚಾರ ಆರಂಭವಾಗಿದ್ದು, ಮೊದಲ ದಿನವೇ ಸಾರಿಗೆ ಸಂಸ್ಥೆ ಕಾಟಚಾರಕ್ಕಾಗಿ ಗ್ಲಾಸ್ ಒಡೆದ...

Read more

ವಿ.ಹಿಂ.ಪ.ಬಜರಂಗದಳ ಹಾಗೂ ಶ್ರೀ ಕ್ಷೇತ್ರ ಕುಕ್ಕಾಜೆ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ ಮತ್ತು ನಿವೃತ್ತ ಯೋಧರಿಗೆ ಗೌರವಾರ್ಪಣೆ

ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲ ಮತ್ತು ಶ್ರೀ ಕ್ಷೇತ್ರ ಕುಕ್ಕಾಜೆ ಇವರ ಆಶ್ರಯದಲ್ಲಿ, ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಭೆ...

Read more

ವೀರಕಂಭ: ಹಿರಿಯ ಪ್ರಾಥಮಿಕ ಶಾಲಾ ಗತ ವರ್ಷದ ಸ್ಮರಣೆಯ ‘ಸ್ಮರಣ ಸಂಚಿಕೆ’ಗೆ ಉತ್ತಮ ಹೆಸರು ಸೂಚಿಸಿ…!!!

ವಿಟ್ಲ: ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಸಂಭ್ರಮದ ಆಚರಣೆಯಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ವಿದ್ಯಾ ಉತ್ಸವಕ್ಕೆ ತಯಾರಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಶಾಲಾ...

Read more

ಪುಣಚ: ಹೆಂಡತಿಯ ಮನೆಯ ಸೋಫಾಗೆ ಬೆಂಕಿ ಹಚ್ಚಿ, ಅವಾಚ್ಯವಾಗಿ ನಿಂದಿಸಿ,ಆಕೆಯ ಸಹೋದರನ ಮೇಲೆ ಹಲ್ಲೆಗೈದ ಪತಿರಾಯನ ಬಂಧನ..!!

ಬಂಟ್ವಾಳ: ವ್ಯಕ್ತಿಯೋರ್ವ ತನ್ನ ಹೆಂಡತಿಯ ಮನೆಗೆ ಬಂದು ಬಲವಂತವಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದು, ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು, ಮನೆಯ ಸೋಫಾಗೆ ಬೆಂಕಿ...

Read more

ಬಂಟ್ವಾಳ: ಸಾಲಭಾದೆಯಿಂದಾಗಿ ಉದ್ಯಮಿ ಆತ್ಮಹತ್ಯೆ..!!

ಬಂಟ್ವಾಳ: ಸಾಲದ ಬಾಧೆ ಎಂಬ ಕಾರಣಕ್ಕಾಗಿ ಡೆತ್ ನೋಟ್ ಬರೆದು ಉದ್ಯಮಿಯೋರ್ವರು ಲಾಡ್ಜ್ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.19 ರಂದು ನಡೆದಿದೆ. ಮೃತರನ್ನು...

Read more

ಕೋವಿಡ್ ನಿಂದಾಗಿ ಮೃತರಾದ ಬಿಪಿಎಲ್ ಕಾರ್ಡ್ ನ ಬಡವರ್ಗದವರಿಗೆ ಪರಿಹಾರಧನದ ಚೆಕ್ ವಿತರಿಸಿದ ಶಾಸಕ ಸಂಜೀವ ಮಠಂದೂರು

ಬಂಟ್ವಾಳ: ಕೋವಿಡ್ ನಿಂದಾಗಿ ಮೃತರಾದ ಬಿಪಿಎಲ್ ಕಾರ್ಡ್ ನ ಬಡವರ್ಗದವರಿಗೆ ಒಂದು ಲಕ್ಷ ರೂ. ಪರಿಹಾರ ಧನದ ಚೆಕ್ ಅನ್ನು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ವಿತರಿಸಿದರು....

Read more

ವಿಟ್ಲ: ದೈವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ ಬಿಲ್ಲವ ಸಮಾಜದ ಯುವಕರನ್ನು ಹೊರ ಕಳುಹಿಸಿದ ಘಟನೆ: ಕ್ಷಮಾಪಣೆ ಕೇಳಿದ ಬಳಿಕ ಪ್ರಕರಣ ಅಂತ್ಯ..!!

ವಿಟ್ಲ: ಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದೈವಸ್ಥಾನವೊಂದರ ಸಮಿತಿ ಪದಾಧಿಕಾರಿಗಳೊಂದಿಗೆ ಕುಂಡಡ್ಕದಲ್ಲಿರುವ ದೈವಸ್ಥಾನವೊಂದಕ್ಕೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದ ಬಿಲ್ಲವ ಸಮುದಾಯದ ಇಬ್ಬರು ಯುವಕರನ್ನು ಅಲ್ಲಿನ...

Read more

ವಿಟ್ಲ: ದೈವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದ ಬಿಲ್ಲವ ಸಮಾಜದ ಯುವಕರ ಪ್ರವೇಶಕ್ಕೆ ಆಕ್ಷೇಪ..!!ಸಮುದಾಯದಿಂದ ಖಂಡನೆ

ವಿಟ್ಲ: ದೈವಸ್ಥಾನಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ವೇಳೆ ಬಿಲ್ಲವ ಸಮಾಜದ ಯುವಕರನ್ನು ಹೊರಗೆ ಕಳುಹಿಸಿದ ಘಟನೆ ವಿಟ್ಲಮೂಡ್ನೂರು ಗ್ರಾಮದ ಕುಂಡಡ್ಕ ಎಂಬಲ್ಲಿನಡೆದಿದೆ ಎಂದು ತಿಳಿದು ಬಂದಿದೆ. ಗ್ರಾಮದ ಪಿಲಿಂಜ...

Read more

ಪ್ರಚಾರಕ್ಕಾಗಿ ನನ್ನಂತೆ ಕೆಲಸ ಮಾಡ್ಬೇಡಿ, ಪಕ್ಷದ ಹಿತದೃಷ್ಟಿಯಿಂದ ದುಡಿಯಿರಿ: ನಾಯಕರ ಮುಂದೆಯೇ ತನ್ನನ್ನು ತಾನು ತಮಾಷೆಗಾಗಿ ಉದಾಹರಿಸಿದ ಕಾಂಗ್ರೆಸ್ ಮುಖಂಡ ಎಂ.ಎಸ್.ಮಹಮ್ಮದ್..!!

ವಿಟ್ಲ : ಪಟ್ಟಣ ಪಂ. ಚುನಾವಣಾ ಹಿನ್ನೆಲೆ ವಿಟ್ಲದ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಟಿ ನಡೆಯಿತು. ಈ ಸಂದರ್ಭ ಎಂ ಎಸ್ ಮಹಮ್ಮದ್ ಮಾತನಾಡುತ್ತಾ "...

Read more

ವಿಟ್ಲ: ಪೆರುವಾಯಿ ಯುವಕ ಮಂಡಲ ಸಂಸ್ಥಾಪಕಾಧ್ಯಕ್ಷ ಕಲೈತೀಮಾರ್ ಮಂಜುನಾಥ ಶೆಟ್ಟಿ ನಿಧನ.!!

ವಿಟ್ಲ: ಪೆರುವಾಯಿ ಯುವಕ ಮಂಡಲ ಸಂಸ್ಥಾಪಕಾಧ್ಯಕ್ಷ ಕಲೈತೀಮಾರ್ ಮಂಜುನಾಥ ಶೆಟ್ಟಿ(80) ಡಿ.18 ರಂದು ನಿಧನರಾದರು. ಮಂಜುನಾಥ ಶೆಟ್ಟಿ ಕಾಂಗ್ರೆಸ್ ಮುಖಂಡರಾಗಿದ್ದು, ಪೆರುವಾಯಿ ಯುವಕ ಮಂಡಲ ಸಂಸ್ಥಾಪಕಾಧ್ಯಕ್ಷರಾಗಿದ್ದು, ರಾಜಕೀಯ,...

Read more
Page 274 of 336 1 273 274 275 336

Recent News

You cannot copy content of this page