ವಿಟ್ಲ : ಪಟ್ಟಣ ಪಂ. ಚುನಾವಣಾ ಹಿನ್ನೆಲೆ ವಿಟ್ಲದ ಕಾಂಗ್ರೆಸ್ ಕಛೇರಿಯಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಟಿ ನಡೆಯಿತು.
ಈ ಸಂದರ್ಭ ಎಂ ಎಸ್ ಮಹಮ್ಮದ್ ಮಾತನಾಡುತ್ತಾ ” ವ್ಯಕ್ತಿಗಾಗಿ, ಪ್ರಚಾರಕ್ಕಾಗಿ ಯಾರೂ ಕೆಲಸ ಮಾಡ್ಬೇಡಿ. ಪಕ್ಷದ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ನಿಷ್ಟೆಯಿಂದ ದುಡಿಯಬೇಕು ನನ್ನಂತೆ ಪ್ರಚಾರಕ್ಕಾಗಿ ದುಡಿಯಬೇಡಿ, ಪಕ್ಷಕ್ಕಾಗಿ ದುಡಿಯಬೇಕೆಂದು ತನ್ನನ್ನು ತಾನೇ ತಮಾಷೆಗಾಗಿ ಉದಾಹರಿಸಿ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಸುಧಾಕರ ಶೆಟ್ಟಿ,ಮುರುಳಿಧರ್ ರೈ ಮಠಂತಬೆಟ್ಟು ಕಾರ್ಯಕರ್ತರು ಮತ್ತಿತರರು ಹಾಜರಿದ್ದರು.