Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!

    ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!

    (ಆ.28) : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 3 ನೇ ವರ್ಷದ ವರಮಹಾಲಕ್ಷ್ಮೀ ಪೂಜೆ..!!

    (ಆ.28) : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 3 ನೇ ವರ್ಷದ ವರಮಹಾಲಕ್ಷ್ಮೀ ಪೂಜೆ..!!

    ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!

    ಪುತ್ತೂರು : ಆಗಸ್ಟ್ 31ರ ಕಾರ್ಯಕ್ರಮ: ಅನುಮತಿ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ..!!

    (ಆ.28): ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ 19 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ..!!

    (ಆ.28): ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ 19 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ..!!

    ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!

    ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!

    ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!

    ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home Featured

ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ

May 17, 2026
in Featured, ಪುತ್ತೂರು
0
ಪುತ್ತೂರು– ಉಪ್ಪಿನಂಗಡಿ ಚತುಷ್ಪಥಕ್ಕೆ ವೇಗ: ಬೊಳುವಾರಿನಲ್ಲಿ ಕಟ್ಟಡ ತೆರವು : ಅಭಿವೃದ್ಧಿ ಆದರೆ ಓಟು ಕೊಡಿ – ಶಾಸಕ ಅಶೋಕ್ ಕುಮಾರ್ ರೈ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಂದರ್ಭ ಕೆಲವೊಮ್ಮೆ ಕಠಿಣ ನಿರ್ಧಾರಗಳು ಅಗತ್ಯ. ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ಬೊಳುವಾರಿನಲ್ಲಿ ನಗರ ಸಭೆಯ ಕಟ್ಟಡ ತೆರವಿಗೆ ಆಕ್ಷೇಪಣೆಯಿತ್ತು. ಅದನ್ನು ತಳ್ಳಿ ಹಾಕಿ ತೆರವುಗೊಳಿಸಲಾಗಿದೆ.

Advertisement
Advertisement
Advertisement

ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳು ಕಟ್ಟಡ ತೆರವಿಗೆ ಅನುಮತಿ ನೀಡಿದ್ದಾರೆ. ಎರಡು ಮೂರು ಮನೆಯವರ ಆಕ್ಷೇಪಣೆಯಿದ್ದು ಅವರನ್ನು ಮನವೊಲಿಸಿ ಅಭಿವೃದ್ಧಿಗೆ ಪೂರಕವಾದ ಸಹಕಾರ ಪಡೆದುಕೊಳ್ಳಲಾಗುವುದು.

ಮನೆಯವರಿಗೆ ಸಬ್‌ರಿಜಿಸ್ಟ್ರಾ‌ರ್ ಬೆಲೆಗಿಂತ ಮೂರು ಪಟ್ಟು ಪರಿಹಾರ ನೀಡಲಾಗುವುದು. ಹಾಗಿದ್ದರೂ ಬಿಡದಿದ್ದರೆ ಮುಂದೆ ಕಾನೂನಾತ್ಮಕವಾಗಿಯಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಶಾಸಕ ಅಶೋಕ್‌ ಕುಮಾ‌ರ್ ರೈ ಹೇಳಿದರು.

Advertisement

ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಮೇ.16ರಂದು ಬೊಳುವಾರಿನಲ್ಲಿ ರಸ್ತೆ ಅಭಿವೃದ್ಧಿಗೆ ಕಟ್ಟಡ ತೆರವುಗೊಳಿಸುವ ಕುರಿತು ವೀಕ್ಷಣೆ ಮಾಡಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.

Advertisement

ಚತುಷ್ಟಥ ಕಾಮಗಾರಿಗೆ ಬೊಳುವಾರಿನಲ್ಲಿ ನಗರ ಸಭೆಯ ಕಟ್ಟಡ ತೆರವುಗೊಳಿಲಾಗಿದೆ. ಅಲ್ಲದೆ ಇಲ್ಲಿರುವ ಶೌಚಾಲಯ, ಗೂಡಂಗಡಿ ತೆರವುಗೊಳಿಸಲಾಗುವುದು. ಮುಂದಿನ 25-30ವರ್ಷದ ದೃಷ್ಠಿಯಿಂದ ಅಭಿವೃದ್ಧಿ ಕಾರ್ಯ ನಡೆಸಿ ರಸ್ತೆ ಅಡಚಣೆಯಾಗದಂತೆ ಎಲ್ಲದಕ್ಕೂ ಪರಿಹಾರ ನೀಡಲಾಗುವುದು.

ಈ ಹಿಂದೆ 10 ಮೀಟ‌ರ್ ರಸ್ತೆಯ ಯೋಜನೆಯಿತ್ತು. ಅದನ್ನು ಕೈಬಿಟ್ಟು ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ.

ಅಂಗಡಿಗಳಿಗೆ ಸರಕಾರಿ ಜಾಗದಲ್ಲಿ ಶೀಟ್ ಹಾಕಿರುವುದನ್ನು ಸಾರ್ವಜನಿಕರಿಗಾಗಿ ತೆರವುಗೊಳಿಸಿ ಅಭಿವೃದ್ಧಿ ಅವಕಾಶ ಮಾಡಿಕೊಡಬೇಕು. ಮಂಗಳೂರಿನಿಂದ ಬರುವ ವಾಹನಗಳಿಗೆ ಸ್ವಲ್ಪವೂ ಟ್ರಾಫಿಕ್ ಆಗದಂತೆ ದೊಡ್ಡ ಸರ್ಕಲ್ ನಿರ್ಮಿಸಲಾಗುವುದು.

ಮುಂದಿನ ಆರು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದ ಶಾಸಕರು ನೆಕ್ಕಿಲಾಡಿಯಿಂದ ಉಪ್ಪಿನಂಗಡಿ ತನಕದ ರಸ್ತೆಗೆ ರೂ.13 ಕೋಟಿ ಅನುದಾನ ಮಂಜೂರಾಗಿ ಟೆಂಡ‌ರ್ ಹಂತದಲ್ಲಿದೆ.

ರೂ.೨.೫೦ಕೋಟಿ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಒಟ್ಟು 49 ಕೋಟಿ ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ಅವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

ರಸ್ತೆಗೆ ಡಾಮರೀಕರಣಗೊಳಿಸಿದರೆ ಅದು ಕೆಲ ವರ್ಷಗಳಲ್ಲಿ ಹೋಗಲಿದೆ. ಹೀಗಾಗಿ ಪೂರ್ತಿ ಕಾಂಕ್ರಿಟೀಕರಣಗೊಳಿಸಲಾಗುವುದು. ಮುಂದಿನ 30 ವರ್ಷಕ್ಕೆ ಪೂರಕವಾಗಿ ರಸ್ತೆ ಅಭಿವೃದ್ಧಿ ನಡೆಸಲಾಗುವುದು. ಅಭಿವೃದ್ಧಿ ನಾವು ಮಾಡುತ್ತೇವೆ. ನೀವು ಓಟ ಹಾಕಲು ಹೇಳಿ. ಅಭಿವೃದ್ಧಿ ಯಾವ ರೀತಿ ಮಾಡಬೇಕು, ಹೇಗೆ ಮಾಡಬೇಕು ಎಂದು ನಾವು ತೋರಿಸಿಕೊಡುತ್ತೇವೆ. ಮುಂದಿನ ಎರಡು ವರ್ಷದಲ್ಲ ಪುತ್ತೂರು ಯಾವ ರೀತಿ ಅಭಿವೃದ್ಧಿ ಆಗುತ್ತದೆ ಎನ್ನುವುದನ್ನು ನೋಡಿ. ಅಭಿವೃದ್ಧಿ ಆದರೆ ಓಟು ಕೊಡಿ. -ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

Previous Post

ರಾಮಕುಂಜ: ಯುವಕ ನಿಧನ..!!

Next Post

ಬಂಟ್ವಾಳ: ಟೋಲ್ ಗೇಟ್ ಬಳಿ ಅಪಘಾತ ; ಸ್ಕೂಟರ್ ಸವಾರ ಮೃತ್ಯು..!!

OtherNews

ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!
Featured

ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!

August 28, 2026
(ಆ.28) : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 3 ನೇ ವರ್ಷದ ವರಮಹಾಲಕ್ಷ್ಮೀ ಪೂಜೆ..!!
ಧಾರ್ಮಿಕ

(ಆ.28) : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 3 ನೇ ವರ್ಷದ ವರಮಹಾಲಕ್ಷ್ಮೀ ಪೂಜೆ..!!

August 27, 2026
ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!
Featured

ಪುತ್ತೂರು : ಆಗಸ್ಟ್ 31ರ ಕಾರ್ಯಕ್ರಮ: ಅನುಮತಿ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ..!!

August 27, 2026
(ಆ.28): ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ 19 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ..!!
ಧಾರ್ಮಿಕ

(ಆ.28): ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ 19 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ..!!

August 27, 2026
ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!
Featured

ದರ್ಬೆಯ ಗಲಾಟೆ ಪ್ರಕರಣ: ಹಲವರಿಗೆ ನೋಟಿಸ್‌..!!!

August 27, 2026
ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!
Featured

ಪುತ್ತೂರು: ಅಂತರ್ ರಾಜ್ಯ ಕಳ್ಳತನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ..!

August 26, 2026

Leave a Reply Cancel reply

Your email address will not be published. Required fields are marked *

Recent News

ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!

ಪೋಕ್ಸೋ ಪ್ರಕರಣ: ಅತ್ಯಾಚಾರ ಆರೋಪಿಯ ಬಂಧನ..!!

August 28, 2026
ನಾಳೆ ಪಿಕ್ಸೆಲ್ ಕ್ರಿಯೇಟಿವ್ಸ್ ನ ನೂತನ ಕಚೇರಿ ಶುಭಾರಂಭ..!!

ನಾಳೆ ಪಿಕ್ಸೆಲ್ ಕ್ರಿಯೇಟಿವ್ಸ್ ನ ನೂತನ ಕಚೇರಿ ಶುಭಾರಂಭ..!!

August 27, 2026
(ಆ.28) : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 3 ನೇ ವರ್ಷದ ವರಮಹಾಲಕ್ಷ್ಮೀ ಪೂಜೆ..!!

(ಆ.28) : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ 3 ನೇ ವರ್ಷದ ವರಮಹಾಲಕ್ಷ್ಮೀ ಪೂಜೆ..!!

August 27, 2026
ಕಲ್ಲಡ್ಕದಲ್ಲಿ ಆ.13ರಂದು ವಾಹನ ಜಾಥಾ: ಅನುಮತಿ ಪಡೆದಿಲ್ಲ- ತೊಂದರೆಯಾದರೆ ಕ್ರಮ ಪೊಲೀಸ್ ಇಲಾಖೆ ಎಚ್ಚರಿಕೆ ..!!

ಪುತ್ತೂರು : ಆಗಸ್ಟ್ 31ರ ಕಾರ್ಯಕ್ರಮ: ಅನುಮತಿ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ..!!

August 27, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.