ಬೆಂಗಳೂರು: ಮದ್ಯ ಮತ್ತು ಬಿಯರ್ ಉತ್ಪನ್ನಗಳ ಆಲ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಮೇ 1 ರಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಹೊಸ ಆದೇಶದ ಹಲವು ಮದ್ಯದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೆಲ ಬ್ರ್ಯಾಂಡ್‌ಗಳ ಮದ್ಯದ ದರ ಹೆಚ್ಚಳ, ಇನ್ನೂ ಕೆಲವು ದರ ಇಳಿಕೆ ಕಂಡಿವೆ.
ಯಾವ ಬ್ರ್ಯಾಂಡ್ ಬೆಲೆ ಎಷ್ಟು?






























