ಮಂಗಳೂರು: ಮೀನು ಫ್ಯಾಕ್ಟರಿಯಲ್ಲಿ ದುರಂತ : ಮೂವರ ಸಾವು, ಇಬ್ಬರು ಗಂಭೀರ..!!

ಬಜಪೆ: ಬಜಪೆಯಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿರುವ ಮೀನು ಫ್ಯಾಕ್ಟರಿಯೊಂದರಲ್ಲಿ ದುರಂತ ಸಂಭವಿಸಿದ್ದು ಮೂವರು ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ. ವಿವಿಧೆಡೆಗಳಿಂದ ಬರುವ...

Read more

ಮಂಗಳೂರು: ವಾಚ್ ಕದ್ದು ಬೆಂಗಳೂರಿನಲ್ಲಿ ಗೊಂಬೆ ಮಾರಾಟ-ಬಂಧಿಸಲು ಹೋದ ಪೊಲೀಸ್‌ಗೆ ಚೂರಿ ಇರಿತ, ಆರೋಪಿಯ ಬಂಧನ..!!

ಮಂಗಳೂರು: ದುಬಾರಿ ವಾಚ್‌ವೊಂದನ್ನು ಕದ್ದ ಆರೋಪದ ಮೇಲೆ ಬಂಧನ ಮಾಡಲು ತೆರಳಿದ್ದ ಕೊಣಾಜೆ ಠಾಣೆಯ ಪಿಎಸ್ಐ ಶರಣಪ್ಪ ಅವರಿಗೆ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಕೊಣಾಜೆ ಪೊಲೀಸರು...

Read more

ಬುರ್ಕಾ ಬಟನ್​ನೊಳಗಡೆ 100 ಗ್ರಾಂ ಚಿನ್ನ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಶಕ್ಕೆ..!!

ಮಂಗಳೂರು: ಲೇಡಿಸ್ ಬುರ್ಖಾಗಳಲ್ಲಿನ ಪ್ರೆಸ್ ಬಟನ್‌ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಷರ್ ಮಾದರಿಯ ಪದಾರ್ಥಗಳನ್ನು ಪ್ರಯಾಣಿಕರೊಬ್ಬರಿಂದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ...

Read more

ಮಂಗಳೂರು: ಬಸ್-ಬೈಕ್ ಬೆಂಕಿಗಾಹುತಿಯಾದ ಪ್ರಕರಣ: ಬಸ್ ಚಾಲಕನ ಬಂಧನ..!!

ಮಂಗಳೂರು: ನಗರದ ಹಂಪನಕಟ್ಟೆ ಬಳಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ....

Read more

ಉಳ್ಳಾಲ: ಮನೆಯಿಂದ ನಾಪತ್ತೆಯಾದ ಬಾಲಕ ಅಜ್ಜಿ ಮನೆಯಲ್ಲಿ ಪತ್ತೆ..!!

ಉಳ್ಳಾಲ: ಮನೆಯಿಂದ ದಿಢೀರ್ ಆಗಿ ಕಾಣೆಯಾಗಿ ಮನೆಯವರನ್ನು ಗಾಬರಿಪಡಿಸಿದ್ದ ಬಾಲಕ ಹುಡುಕಾಡಿ ಕೊನೆಗೂ ಆತನ ಅಜ್ಜಿಯ ಮನೆಯಲ್ಲಿ ಪತ್ತೆಯಾದ ಘಟನೆ ಪಾವೂರು ಗ್ರಾಮದ ಇನೋಳಿಯ ಮಜಿಕಟ್ಟ ಎಂಬಲ್ಲಿ...

Read more

ಮಂಗಳೂರು: ಖಾಸಗಿ ಬಸ್ ಪಲ್ಟಿ: ನಾಲ್ವರು ಪ್ರಯಾಣಿಕರಿಗೆ ಗಾಯ..!!

ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ಸೂರಲ್ಪಾಡಿ ಪೆಟ್ರೋಲ್‌ ಪಂಪ್‌ ಎದುರು ನಿನ್ನೆ ರಾತ್ರಿ ಖಾಸಗಿ ಬಸ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ....

Read more

ಕಾರ್ಕಳ: ಕೈಕಾಲು ಮುರಿದು ಹಿಂಸಾತ್ಮಕ ರೀತಿಯಲ್ಲಿ ದನಗಳ ಸಾಗಾಟ: ವಾಹನ ಸೇರಿ 14 ಗೋವುಗಳ ರಕ್ಷಣೆ

ಕಾರ್ಕಳ: ಗೋಕಳ್ಳತನದಲ್ಲಿ ಸಕ್ರಿಯವಾಗಿದ್ದ ತಂಡವನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದ ಘಟನೆ ಹೆಬ್ರಿಯ ಬ್ಯಾಣ ಪರಿಸರದಲ್ಲಿ ನಡೆದಿದೆ. ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಮುರಿದು ಗೋ ಸಾಗಾಟ ಮಾಡುತ್ತಿದ್ದ...

Read more

ಮಂಗಳೂರು: ಸಿಎಂ ಬೊಮ್ಮಾಯಿಗೆ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿದ ಎಸ್.ಡಿ.ಪಿ.ಐ.

ಮಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಈಶ್ವರಪ್ಪರನ್ನು ಬಂಧಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ವತಿಯಿಂದ ವಳಚ್ಚಿಲ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಯವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ...

Read more

ಉಳ್ಳಾಲ: ಯುವಕನೋರ್ವನಿಗೆ ಚೂರಿ ಇರಿತ..!!

ಉಳ್ಳಾಲ: ಯುವಕನೋರ್ವನಿಗೆ ಗುಂಪಿನಲ್ಲಿ ಬಂದ ಯುವಕರು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಮಸೀದಿ ಬಳಿ ನಡೆದಿದೆ. ಕೋಡಿ ನಿವಾಸಿ...

Read more

ಮಂಗಳೂರಿನಲ್ಲಿ ಫ್ಯಾಷನ್ ಅಸಿಸ್ಟೆಂಟ್ ಮತ್ತು ಕ್ಯಾಶಿಯರ್ ಉದ್ಯೋಗಾವಕಾಶ

ಪಿಯುಸಿ/ಐಟಿಐ/ಡಿಪ್ಲೊಮಾ/ಯಾವುದೇ ಪದವಿ ಓದಿರುವ ಯುವಕ/ಯುವತಿಯರಿಗೆ ಮಂಗಳೂರಿನಲ್ಲಿ (ಹಂಪನ ಕಟ್ಟೆ) ಪ್ರಾರಂಭಿಕ 12,883ರೂ ವೇತನದೊಂದಿಗೆ ಶಾಪಿಂಗ್ ಮಾಲಿನಲ್ಲಿ ಪ್ಯಾಷನ್ ಅಸಿಸ್ಟೆಂಟ್ ಮತ್ತು ಕ್ಯಾಶಿಯರ್ (ಬಿಲ್ಲಿಂಗ್) 50 ಹುದ್ದೆಗಳಿಗೆ ನೇರ...

Read more
Page 242 of 346 1 241 242 243 346

Recent News

You cannot copy content of this page