ಪಿಯುಸಿ/ಐಟಿಐ/ಡಿಪ್ಲೊಮಾ/ಯಾವುದೇ ಪದವಿ ಓದಿರುವ ಯುವಕ/ಯುವತಿಯರಿಗೆ ಮಂಗಳೂರಿನಲ್ಲಿ (ಹಂಪನ ಕಟ್ಟೆ) ಪ್ರಾರಂಭಿಕ 12,883ರೂ ವೇತನದೊಂದಿಗೆ ಶಾಪಿಂಗ್ ಮಾಲಿನಲ್ಲಿ ಪ್ಯಾಷನ್ ಅಸಿಸ್ಟೆಂಟ್ ಮತ್ತು ಕ್ಯಾಶಿಯರ್ (ಬಿಲ್ಲಿಂಗ್) 50 ಹುದ್ದೆಗಳಿಗೆ ನೇರ ಸಂದರ್ಶನವನ್ನು ವಿದ್ಯಾಮಾತಾ ಫೌಂಡೇಶನ್-ಪುತ್ತೂರಿನಲ್ಲಿ ಏರ್ಪಡಿಸಲಾಗಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 12,883 ರೂಪಾಯಿ ಪ್ರಾರಂಭಿಕ ವೇತನ ಸಿಗಲಿದ್ದು, 6 ತಿಂಗಳ ನಂತರ ಖಾಯಂ ಉದ್ಯೋಗಿಯಾಗಿ ಆಯ್ಕೆ ಆದ ನಂತರ 14,000 ವೇತನ+ಪಿ.ಎಫ್+ಐ
ಇಎಸ್ಐ+ಬೋನಸ್+ಇನ್ಸೆಂಟಿವ್+50ಸಾವಿರ ಮೌಲ್ಯದ ಮೆಡಿಕಲ್ ಇನ್ಸುರೆನ್ಸ್ ಸೌಲಭ್ಯಗಳು ಸಿಗಲಿವೆ.
ಎ. 14-16 ರವರೆಗೆ ಈ ಕೆಳಗಿನ ವಿಳಾಸದಲ್ಲಿ ತಮ್ಮ ಬಯೋಡೇಟಾ,ಆಧಾರ್, 2ಪಾಸ್ಪೋರ್ಟ್ ಸೈಜ್ ಫೋಟೋ, ಅಂಕಪಟ್ಟಿಗಳೊಂದಿಗೆ ಬೆಳಿಗ್ಗೆ 10ರಿಂದ-ಸಾಯಂಕಾಲ 04ರ ಒಳಗಾಗಿ ಸಂದರ್ಶನಕ್ಕೆ ಹಾಜರಾಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಉದ್ಯೋಗ ಸಂಪರ್ಕ ಕೇಂದ್ರ. 1ನೇ ಮಹಡಿ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಸಿಟಿ ಆಸ್ಪತ್ರೆ ಹತ್ತಿರ, ಎಪಿಎಂಸಿ ರಸ್ತೆ, ಪುತ್ತೂರು. ದ.ಕ. ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 10ರಿಂದ ಸಾಯಂಕಾಲ 04ರವರೆಗೆ- 9148935808/ 8590773486/ 9620468869 ಗೆ ಕರೆ ಮಾಡಬಹುದು.