ನ್ಯೂಸ್

ಯಂಗ್ ಬ್ರಿಗೇಡ್ ನ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಉಪಾಧ್ಯಕ್ಷರಾಗಿ ಉನೈಸ್ ಗಡಿಯಾರ ಆಯ್ಕೆ

ಉಪ್ಪಿನಂಗಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಯಂಗ್ ಬ್ರಿಗೇಡ್ ನ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ನ ಉಪಾಧ್ಯಕ್ಷರಾಗಿ ಉನೈಸ್ ಗಡಿಯಾರ ರವರು ಆಯ್ಕೆಯಾಗಿದ್ದಾರೆ. ಯಂಗ್ ಬ್ರಿಗೇಡ್ ನಲ್ಲಿ ಹಲವಾರು...

Read moreDetails

ವಿಟ್ಲ: ‘ಅವಿನ್ಯ’ ಕನ್ಸ್ಟ್ರಕ್ಷನ್ ಶುಭಾರಂಭ

ವಿಟ್ಲ: 'ಅವಿನ್ಯ' ಕನ್ಸ್ಟ್ರಕ್ಷನ್ ನೂತನವಾಗಿ ಜು.15 ರಂದು ವಿಟ್ಲದ ಅಪ್ಪಾಜಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಹಿಂದೂ ಮುಖಂಡ ಅರುಣ್ ಕುಮಾರ್ ರವರು ಉದ್ಘಾಟಿಸಿದರು. ಈ...

Read moreDetails

ಪುತ್ತೂರು: ಹಿಂದೂ ಯುವತಿಗೆ ಚಾಕಲೇಟ್ ನೀಡಿದ ಅನ್ಯಕೋಮಿನ ಯುವಕ..!!? ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ

ಪುತ್ತೂರು: ಹಿಂದೂ ಯುವತಿಯೋರ್ವಳಿಗೆ ಅನ್ಯಕೋಮಿನ ಯುವಕನೋರ್ವ ಚಾಕಲೇಟ್ ನೀಡಿದ ವಿಚಾರವಾಗಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜು.15 ರಂದು ಕೆ.ಎಸ್. ಆರ್. ಟಿ....

Read moreDetails

ಮುಂಡೂರು: ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರ: ಕ್ರೇನ್ ಮೂಲಕ ಮರ ತೆರವು:; ಲಕ್ಷಾಂತರ ರೂ.ನಷ್ಟ

ಪುತ್ತೂರು: ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆಗೆ ಬಿದ್ದ ಘಟನೆ ಮುಂಡೂರು ಗ್ರಾಮದ ನಡುಬೈಲಿನಲ್ಲಿ ನಡೆದಿದೆ. ಮುಂಡೂರು ಗ್ರಾಮದ ನಡುಬೈಲಿನ ತಿಮ್ಮಪ್ಪ ಗೌಡರ ಮನೆಯ...

Read moreDetails

ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧ: ಜಿಲ್ಲಾಡಳಿತದಿಂದ ಆದೇಶ

ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿ ಹಾಸನ ಎಸ್ ಪಿ ಹರಿರಾಂ ಶಂಕರ್ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೂ ವಾಹನ ಸಂಚಾರಕ್ಕೆ ನಿಷೇಧವಿರಲಿದೆ. ಹಾಸನದ...

Read moreDetails

ಕೌನ್ಸಿಲರ್ ಮನೋಹರ್ ಕಲ್ಲಾರೆಯವರ ಸಹೋದರ ನವೀನ್ ಚಂದ್ರ ನಿಧನ

ಪುತ್ತೂರು: ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಅವರ ಸಹೋದರ ನವೀನ್ ಚಂದ್ರ ( ಚಂದ್ರಪ್ಪ) (45) ರವರು ಅನಾರೋಗ್ಯದಿಂದಾಗಿ ಜು.14 ರಂದು ನಿಧನರಾದರು. ಚಂದ್ರಪ್ಪ ರವರು ಬಸ್...

Read moreDetails

ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾಗಿ ರಾಮಣ್ಣ ಗೌಡ ದೇವರಮನೆ ಆಯ್ಕೆ

ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ಇದರ 20ನೇ ವರ್ಷದ ಕಾರ್ಯಕ್ರಮದ ಪದಾಧಿಕಾರಿಗಳ ಆಯ್ಕೆಯು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ಜು.10 ರಂದು...

Read moreDetails

ಧರ್ಮಸ್ಥಳ: ಸ್ನಾನಘಟ್ಟಕ್ಕೆ ಇಳಿದ ಯುವತಿ ನಾಪತ್ತೆ: ತೀವ್ರ ಶೋಧ

ಬೆಳ್ತಂಗಡಿ: ನೇತ್ರಾವತಿ ಸ್ನಾನಘಟ್ಟಕ್ಕೆ ಇಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಯುವತಿಯೋರ್ವಳು ಇಂದು ಬೆಳಗ್ಗೆ ಧರ್ಮಸ್ಥಳ ಕ್ಷೇತ್ರ ದರ್ಶನಕ್ಕೆ ಬಂದು ತದ ನಂತರ ಆಟೋದಲ್ಲಿ...

Read moreDetails

ಭಾರೀ ಸದ್ದಿನೊಂದಿಗೆ ಮತ್ತೆ ಕಂಪಿಸಿದ ಭೂಮಿ: ದಕ್ಷಿಣ ಕನ್ನಡ, ಕೊಡಗು ಗಡಿಯಲ್ಲಿ ನಿಲ್ಲದ ಆತಂಕ

ಸತತ ಭೂಕಂಪನದಿಂದ ತತ್ತರಿಸಿರುವ ದಕ್ಷಿಣ ಕನ್ನಡ, ಕೊಡಗು ಗಡಿ ಭಾಗದ ಕೆಲವಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಬಾರಿ ಮತ್ತೆ...

Read moreDetails

ಸೂರಿಕುಮೇರು: ರಸ್ತೆ ಮಧ್ಯೆ ಕೆಟ್ಟು ನಿಂತ ಟ್ಯಾಂಕರ್: ವಾಹನ ಸಂಚಾರದಲ್ಲಿ ವ್ಯತ್ಯಯ..!!

ಬಂಟ್ವಾಳ: ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುವಲ್ಲಿ ರಸ್ತೆಯ ಮಧ್ಯೆ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ ಕೆಟ್ಟು ನಿಂತ ಘಟನೆ ನಡೆದಿದೆ. ರಸ್ತೆಯ...

Read moreDetails
Page 1115 of 1707 1 1,114 1,115 1,116 1,707

Recent News

You cannot copy content of this page