ನ್ಯೂಸ್

ಪುತ್ತೂರು: ಕೃಷ್ಣನಗರದಲ್ಲಿ ವೃತ್ತ, ಪಡೀಲ್,ಕೇಪುಳುವಿನಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ: ಜನರ ಸುಂದರ ಸ್ವಚ್ಛ ನಗರಸಭೆಯ ಕಲ್ಪನೆಯನ್ನು ಅಕ್ಷರಶ: ಈಡೇರಿಸಿದ್ದೇವೆ- ಸಂಜೀವ ಮಠಂದೂರು

ಪುತ್ತೂರು: ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು ಮತ್ತು ದ್ವಾರಕಾ ಕನ್ಸ್ಟ್ರಕ್ಷನ್ ವತಿಯಿಂದ ಕೊಡುಗೆಯಾಗಿ ನೀಡಲ್ಪಟ್ಟ, ಕೃಷ್ಣನಗರ ಮತ್ತು ಬಡಾವು ವೃತ್ತ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ...

Read moreDetails

ಬಂಟ್ವಾಳ: ಜೀವನ್ಮರಣ ಹೋರಾಟದಲ್ಲಿದ್ದ ಚಿರತೆಯೊಂದರ ರಕ್ಷಣೆ: ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರ

ಬಂಟ್ವಾಳ: ಉರುಳಿಗೆ ಬಿದ್ದು ಜೀವನ್ಮರಣ ಹೋರಾಟದಲ್ಲಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆಯವರು ರಕ್ಷಿಸಿ ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರ ಮಾಡಿದ್ದಾರೆ....

Read moreDetails

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಅಪಘಾತ: ಪುತ್ತೂರಿನ ಯುವಕನಿಗೆ ಗಾಯ: ಆಸ್ಪತ್ರೆಗೆ ದಾಖಲು..!!

ಬೆಂಗಳೂರು: ದ್ವಿಚಕ್ರ ವಾಹನ ಡಿವೈಡರ್’ಗೆ ಡಿಕ್ಕಿಯಾಗಿ ಪುತ್ತೂರಿನ ಯುವಕರು ಗಾಯಗೊಂಡ ಘಟನೆ ಬೆಂಗಳೂರಿನ ರಾಮನಗರದ ಸಮೀಪದಲ್ಲಿ ನಡೆದಿದೆ. ಗಾಯಗೊಂಡ ಯುವಕನನ್ನು ಪುತ್ತೂರು ಕೂರ್ನಡ್ಕ ನಿವಾಸಿ ಆಶಿಕ್ ಸುನೈಫ್(21)...

Read moreDetails

ಮಂಗಳೂರು: ನಂದಿಗುಡ್ಡೆಯ ಫ್ಲಾಟ್‌ವೊಂದರ ವೇಶ್ಯಾವಾಟಿಕೆ ಪ್ರಕರಣ: ಇನ್ನೋರ್ವನ ಬಂಧನ: ಆರೋಪಿಗಳ ಸಂಖ್ಯೆ 16ಕ್ಕೇರಿಕೆ..!!

ಮಂಗಳೂರು: ಇತ್ತೀಚೆಗೆ ನಗರದ ನಂದಿಗುಡ್ಡೆಯ ಫ್ಲಾಟ್‌ವೊಂದರಲ್ಲಿ ನಡೆಯುತ್ತಿದ್ದ ಅಪ್ರಾಪ್ತ ವಯಸ್ಕರ ಹಾಗೂ ಮಹಿಳೆ ಮತ್ತು ಯುವತಿಯರ ಮಾನವ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು...

Read moreDetails

ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಯುವಕನ ಚಿಕಿತ್ಸೆಗೆ ಬೇಕಾಗಿದೆ ದಾನಿಗಳ ಸಹಕಾರ

ಪುತ್ತೂರು ತಾಲೂಕು ಕೆಮ್ಮಾಯಿ ನಿವಾಸಿ ಗಿರಿಯಪ್ಪ ಪೂಜಾರಿರವರ ಮಗ ದೇವಿಪ್ರಸಾದ್ ಮಾ.3 ರಂದು ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾದ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ದೇರಳಕಟ್ಟೆ ಕೆ....

Read moreDetails

(ಮಾ.22) ಕೊಡಿಪ್ಪಾಡಿ: ಕರ್ಕೇರ ತರವಾಡು ಏಕತಾ ಮನೆಯಲ್ಲಿ ಧರ್ಮದೈವ ಹಾಗೂ ಪರಿವಾರ ದೈವಗಳ ದೊಂದಿ ಬೆಳಕಿನ ನೇಮೋತ್ಸವ

ಪುತ್ತೂರು: ಕರ್ಕೇರ ತರವಾಡು ಏಕತಾ ಮನೆ ಬಟ್ರುಪ್ಪಾಡಿ, ಕೊಡಿಪ್ಪಾಡಿಯಲ್ಲಿ ಧರ್ಮದೈವ ಹಾಗೂ ಪರಿವಾರ ದೈವಗಳ ದೊಂದಿ ಬೆಳಕಿನ ನೇಮೋತ್ಸವವು ಮಾ.22 ರಂದು ನಡೆಯಲಿದೆ. ಮಾ.22 ರಂದು ಬೆಳಿಗ್ಗೆ...

Read moreDetails

ಮಿತ್ರವೃಂದ ವಾಲಿಬಾಲ್ ಅಕಾಡೆಮಿಯಿಂದ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸನ್ಮಾನ

ಪುತ್ತೂರು: ಮಿತ್ರವೃಂದ ವಾಲಿಬಾಲ್ ಅಕಾಡೆಮಿ ವತಿಯಿಂದ ಪುತ್ತೂರು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಾಲಚಂದ್ರ ರವರಿಗೆ ಅಭಿನಂದನಾ ಸಮಾರಂಭವು ದರ್ಬೆ ಡಾ.ಪ್ರದೀಪ್‌ ಕುಮಾರ್ ಅವರ ಹಾಸ್ಪಿಟಲ್...

Read moreDetails

ಉಪ್ಪಿನಂಗಡಿ: ‘ವಿಜಯ-ವಿಕ್ರಮ’ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ನೀಡಿ ಕಂಬಳಕ್ಕೆ ಆಹ್ವಾನ

ಉಪ್ಪಿನಂಗಡಿ: ಅಶೋಕ್ ಕುಮಾರ್ ರೈ ಕೆ. ಎಸ್., ರೈ ಎಸ್ಟೇಟ್ ಕೋಡಿಂಬಾಡಿ ರವರ ಸಾರಥ್ಯದಲ್ಲಿ ನಡೆಯಲಿರುವ 36ನೇ ವರ್ಷದ 'ವಿಜಯ-ವಿಕ್ರಮ' ಜೋಡುಕರೆ ಬಯಲು ಕಂಬಳದ ಆಮಂತ್ರಣ ಪತ್ರಿಕೆಯನ್ನು...

Read moreDetails

ಉಪ್ಪಿನಂಗಡಿ: ಹಿಜಾಬ್ ತೆಗೆದು ಕಾಲೇಜು ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಲು ಒಪ್ಪಿದ ವಿದ್ಯಾರ್ಥಿನಿಯರು…!!

ಪುತ್ತೂರು: ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುತ್ತೇನೆ ಎಂಬ ನಿಲುವಿನಲ್ಲಿದ್ದ ಉಪ್ಪಿನಂಗಡಿಯ ಸರಕಾರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಇದೀಗ ಕಾಲೇಜಿನ ಸಮವಸ್ತ್ರ ನಿಯಮಾವಳಿಗಳನ್ನು ಪಾಲಿಸಿ ತರಗತಿಗಳಿಗೆ...

Read moreDetails

ಪುತ್ತೂರು: 29ನೇ ವರ್ಷದ “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಸಂಪನ್ನ: 169 ಜೋಡಿ ಕೋಣಗಳು ಭಾಗಿ: ಹೊಸ ದಾಖಲೆ ಸೃಷ್ಠಿ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ 29ನೇ ವರ್ಷದ 'ಕೋಟಿ-ಚೆನ್ನಯ' ಜೋಡುಕೆರೆ ಕಂಬಳ ನಿನ್ನೆ ಸಮಾಪನಗೊಂಡಿದ್ದು, ದಾಖಲೆಯನ್ನು ನಿರ್ಮಾಣ ಮಾಡಿದೆ. ಬರೋಬ್ಬರಿ 33 ಗಂಟೆಗಳ...

Read moreDetails
Page 1244 of 1711 1 1,243 1,244 1,245 1,711

Recent News

You cannot copy content of this page