ನ್ಯೂಸ್

ಪುತ್ತೂರು: ಸೂತ್ರಬೆಟ್ಟು ನಿವಾಸಿ ವಿಶ್ವನಾಥ ಕುಲಾಲ್ ನಿಧನ..!!

ಪುತ್ತೂರು: ಸೂತ್ರಬೆಟ್ಟು ನಿವಾಸಿ ವಿಶ್ವನಾಥ ಕುಲಾಲ್(53) ರವರು ಅನಾರೋಗ್ಯದಿಂದಾಗಿ ನಿಧನರಾದರು. ವಿಶ್ವನಾಥ ಕುಲಾಲ್ ರವರು ವಾಚ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಚಿರಪರಿಚಿತರಾಗಿದ್ದರು.

Read moreDetails

ಸುಳ್ಯ: ಗಾಂಜಾ ಸೇವನೆ ಮಾಡಿ ಅನುಮಾನಸ್ಪದ ವರ್ತನೆ: ವ್ಯಕ್ತಿಯ ಬಂಧನ..!!

ಸುಳ್ಯ: ಗಾಂಜಾ ಸೇವನೆ ಮಾಡಿ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಸುಳ್ಯ ತಾಲೂಕಿನ ಪೆರುವಾಜೆ ಕಾಲೇಜು ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಂಧಿತ...

Read moreDetails

ದಿ.ದೇವಿಪ್ರಸಾದ್ ಶೆಟ್ಟಿ ಸ್ಮರಣಾರ್ಥ ಉದ್ದೇಶಿತ ಬಸ್ ತಂಗುದಾಣ ನಿರ್ಮಾಣ..!! ಧನ ಸಂಗ್ರಹಕ್ಕಾಗಿ ಶ್ರೀದೇವಿ ಟ್ರೋಫಿ ಕ್ರಿಕೆಟ್ ಪಂದ್ಯಾಟಕ್ಕೆ ಹಲವು ಗಣ್ಯರಿಂದ ಚಾಲನೆ..!!

ಪಂಚೋಡಿ: ಶ್ರೀ ರಾಮ್ ಫ್ರೆಂಡ್ಸ್ ಪಂಚೋಡಿ, ಈಶ್ವರಮಂಗಲ ಇದರ ಆಶ್ರಯದಲ್ಲಿ, ದಿ. ದೇವಿಪ್ರಸಾದ್ ಶೆಟ್ಟಿ ಬಂಟುಕಲ್ಲು ಸ್ಮರಣಾರ್ಥ ಉದ್ದೇಶಿತ ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣದ ಸಂಗ್ರಹಕ್ಕಾಗಿ 8...

Read moreDetails

ಸುಳ್ಯ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..!!

ಸುಳ್ಯ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಕಾಸರಗೋಡು ನೆಲ್ಲಿಕಟ್ಟೆ ಎಂಬಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ....

Read moreDetails

(ಫೆ.25) ಮಾಣಿಲ: ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮಿ, ವೀಠೋಭ ರುಕ್ಮಯಿ, ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

ವಿಟ್ಲ: ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮಿ, ವೀಠೋಭ ರುಕ್ಮಯಿ, ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವವು ಫೆ.25 ರಂದು ನಡೆಯಲಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ...

Read moreDetails

ಮಂಗಳೂರು: ಮೀನುಗಾರರ ಬಲೆಗೆ ಬಿದ್ದ ಅಪರೂಪದ “ಪಕ್ಕಿ ಮೀನ್”..!!

ಮಂಗಳೂರು: ಅಪರೂಪದ ಹಾರುವ 2 ವಿಶೇಷ ಮೀನುಗಳು ಮಂಗಳೂರಿನ ಮೀನುಗಾರರ ಬಲೆಗೆ ಬಿದ್ದಿದ್ದು, ಇದನ್ನು ಆಂಗ್ಲ ಭಾಷೆಯಲ್ಲಿ 'ಫ್ಲೆಯಿಂಗ್​ ಫಿಶ್​' ಹಾಗೂ ತುಳುವಲ್ಲಿ 'ಪಕ್ಕಿಮೀನ್​' ಎಂದ ಕರೆಯಲಾಗುತ್ತದೆ....

Read moreDetails

(ಫೆ.19) ಪುತ್ತೂರು: ‘ಶ್ರೀ ಕೌಸ್ತುಭ’ ಜ್ಯುವೆಲ್ಲರ್ಸ್ ಶುಭಾರಂಭ

ಪುತ್ತೂರು: ನೂತನವಾಗಿ ನಿರ್ಮಿಸಿರುವ 'ಶ್ರೀ ಕೌಸ್ತುಭ' ಜ್ಯುವೆಲ್ಲರ್ಸ್ ಇದರ ಶುಭಾರಂಭವು ಕೋರ್ಟ್ ರಸ್ತೆಯ ಪೈಲ್ಯಾಂಡ್ ಬಿಲ್ಡಿಂಗ್ ನಲ್ಲಿ ಫೆ.19 ರಂದು ನಡೆಯಲಿದೆ. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀ...

Read moreDetails

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು: ತರಗತಿ ಪ್ರವೇಶಕ್ಕೆ ನಿರಾಕರಣೆ:; ಕಾಲೇಜಿಗೆ ರಜೆ ಘೋಷಣೆ..!!!

ಪುತ್ತೂರು: ಕೆಲ ದಿನಗಳಿಂದ ರಾಜ್ಯದಾದ್ಯಂತ ಭಾರೀ ಚರ್ಚೆಯಾಗುತ್ತಿರುವ ಹಿಜಾಬ್ ವಿವಾದ ಇದೀಗ ದಕ್ಷಿಣ ಕನ್ನಡ ಕೆಲವು ಕಡೆ ಆವರಿಸಿದ್ದು, ಇದೀಗ ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜೊಂದಕ್ಕೆ...

Read moreDetails

ಬಂಟ್ವಾಳ: ಸಹಕಾರಿ ಬ್ಯಾಂಕ್‌ಗೆ ನುಗ್ಗಿ ಬರಿಗೈಲಿ ವಾಪಾಸಾದ ಕಳ್ಳರು..!!

ಬಂಟ್ವಾಳ: ಸಹಕಾರಿ ಬ್ಯಾಂಕ್ ಒಂದಕ್ಕೆ ನುಗ್ಗಿದ ಕಳ್ಳರು ಯಾವುದೇ ವಸ್ತುಗಳನ್ನು ಕೊಂಡು ಹೋಗಲು ಸಾಧ್ಯವಾಗದೇ ಬರಿ ಗೈಯಲ್ಲಿ ವಾಪಾಸು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ...

Read moreDetails

ಕೋಡಿಂಬಾಡಿ: ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ ‘ಅ ಸಿಂಧು’ ಆದೇಶದ ಬಗ್ಗೆ ಪರಿಶೀಲನೆ ನಡೆಸಿ, ಗೌರವ ಧನ ವಾಪಸ್ ಪಡೆಯಲು ಕಾರ್ಯನಿರ್ವಣಾಧಿಕಾರಿಗೆ ಮನವಿ

ಪುತ್ತೂರು: ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ 'ಅ ಸಿಂಧು' ಆದೇಶದ ಬಗ್ಗೆ ಪರಿಶೀಲನೆ ನಡೆಸಿ ಸರಕಾರದಿಂದ ಪಡೆದುಕೊಂಡ ಗೌರವಧನವನ್ನು ಬಡ್ಡಿ ಸಮೇತ ವಸೂಲು ಮಾಡಲು ಕ್ರಮ...

Read moreDetails
Page 1276 of 1712 1 1,275 1,276 1,277 1,712

Recent News

You cannot copy content of this page