ನ್ಯೂಸ್

ಮಂಗಳೂರು: ಗಾಂಜಾ ಸೇವನೆ ಆರೋಪ: ಇಬ್ಬರ ಬಂಧನ..!!

ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ದೇರಳಕಟ್ಟೆ ಸಮೀಪದ ಬೆಳ್ಮ ಗ್ರಾಮದ ರೆಂಜಾಡಿಯ ಇಬ್ರಾಹಿಂ ಬಾತೀಶ್(20) ಎಂಬಾತನನ್ನು ಬಂದರ್...

Read moreDetails

ಬೆಳೆಯುವ ಸಿರಿ ಬಾಡದಿರಲಿ.. ಅನುಕಂಪದ ಅಲೆ ಪಸರಿಸಲಿ..ಈ ಹೆಣ್ಮಗಳ ಜೀವನದಲ್ಲಿ ಭಾಗ್ಯಲಕ್ಷ್ಮಿ ಯನ್ನು ತರುವ ಪುಣ್ಯದ ಕಾರ್ಯ ಮಾಡೋಣವೇ..!?

🖋 ಉಮೇಶ್ ಮಿತ್ತಡ್ಕ | ಹೆಸರು ಭಾಗ್ಯಲಕ್ಷ್ಮಿ..‌ ಅವಳ‌ ಜೀವನದಲ್ಲಿ ಭಾಗ್ಯಲಕ್ಷ್ಮಿ ಪ್ರವೇಶಿಸುವ ಸಮಯಕ್ಕೆ ತಪ್ಪಿ ಶನಿ ಪ್ರವೇಶಿಸಿದ..‌ ಶನಿ ಹೇಗೆ ಕಾಲಿಟ್ಟ ಅಂದರೆ ನಾವು ನೀವು...

Read moreDetails

ಕೊಕ್ಕಡ: ನಿಯಂತ್ರಣ ತಪ್ಪಿ ಜೀಪು ಪಲ್ಟಿ: ಮಕ್ಕಳು ಸೇರಿದಂತೆ ಹಲವರಿಗೆ ಗಾಯ..!!

ಕೊಕ್ಕಡ: ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿಯಾದ ಘಟನೆ ಕೊಕ್ಕಡ ಮತ್ತು ಅರಸಿನಮಕ್ಕಿ ಸಮೀಪದ ಪುತ್ತಿಗೆಯಲ್ಲಿ ಫೆ.14 ರಂದು ರಾತ್ರಿ ನಡೆದಿದೆ. ಜೀಪಿನಲ್ಲಿದ್ದ ಹಲವಾರು ಮಂದಿಗೆ ತೀವ್ರ...

Read moreDetails

ಓಮ್ನಿ ಕಾರು ಪಲ್ಟಿ: ಒಂದು ವರ್ಷದ ಮಗು ದಾರುಣ ಸಾವು..!!

ಸುಬ್ರಹ್ಮಣ್ಯ: ಓಮ್ನಿ ಕಾರೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಕೆದಂಬಾಡಿ ಯತೀಶ್ ಎಂಬವರ ಒಂದು ವರ್ಷದ ಮಗು ಸರಿತ್ ಮೃತಪಟ್ಟ ದಾರುಣ ಘಟನೆ ಗುತ್ತಿಗಾರು -ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದಲ್ಲಿ...

Read moreDetails

ಈಶ್ವರಮಂಗಲ: ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತ್ಯು..!!

ಪುತ್ತೂರು: ಕೆಲ ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಫೆ.14 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ....

Read moreDetails

ಕರ್ನಾಟಕದಲ್ಲಿ ಆನ್​ಲೈನ್ ಗೇಮಿಂಗ್​ಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್..!!

ಬೆಂಗಳೂರು: ಕರ್ನಾಟಕದಲ್ಲಿ ಆನ್​ಲೈನ್​ ಗೇಮಿಂಗ್​ಗೆ (Online Game) ಇಂದು (ಫೆ.14) ಹೈಕೋರ್ಟ್ (High Court)​ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದಲ್ಲಿ ಆನ್​ಲೈನ್​ ಗೇಮಿಂಗ್ ನಿಷೇಧವಾಗಿತ್ತು. ನಿಷೇಧ ಪ್ರಶ್ನಿಸಿದ್ದ...

Read moreDetails

ಮಲಗಿದ್ದಲ್ಲೇ ಹೃದಯಾಘಾತ: ಉಪ್ಪಿನಂಗಡಿ ಮೂಲದ ವೈದ್ಯಕೀಯ ವಿದ್ಯಾರ್ಥಿ ಮಂಗಳೂರಿನಲ್ಲಿ ಸಾವು..!!

ಮಂಗಳೂರು: ನಗರ ಹೊರವಲಯದ ದೇರಳಕಟ್ಟೆ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉಪ್ಪಿನಂಗಡಿ ನಿವಾಸಿ ನಾಗೇಶ್‌(23) ಎನ್ನಲಾಗಿದೆ. ದೇರಳಕಟ್ಟೆಯ ಖಾಸಗಿ...

Read moreDetails

ಬೆಳ್ಳಾರೆ: ಪೇಟೆಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆ..!!

ಸುಳ್ಯ: ವ್ಯಕ್ತಿಯೋರ್ವರ ಮೃತದೇಹ ಬೆಳ್ಳಾರೆ ಮುಖ್ಯ ಪೇಟೆಯ ಎ.ಪಿ.ಎಂ.ಸಿ ಕಟ್ಟಡದಲ್ಲಿ ದೊರೆತಿದೆ ಎಂದು ತಿಳಿದು ಬಂದಿದೆ. ಮೃತರನ್ನು ನಿಂತಿಕಲ್ಲು ಆಸುಪಾಸಿನಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ಸೇಲಂ...

Read moreDetails

ಪಡುವನ್ನೂರು: ಅನಾದಿಕಾಲದಿಂದ ಓಡಾಡುತ್ತಿರುವ ರಸ್ತೆಯಲ್ಲಿ ಹೊಂಡ ತೋಡಿ ರಸ್ತೆ ಬಂದ್, ಕುಡಿಯುವ ನೀರಿಗೂ ತೊಂದರೆ ಆರೋಪ: ನೊಂದ ಕುಟುಂಬಗಳಿಂದ ತಾಲೂಕು ಆಡಳಿತ ಸೌಧದ ಮುಂದೆ ಧರಣಿ..!!

ಪುತ್ತೂರು: ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಪರಿಶಿಷ್ಟ ಪಂಗಡದ ನಾಲ್ಕು ಮನೆಗಳ ಕುಟುಂಬಸ್ಥರು ಮನೆಗಳಿಗೆ ಅನಾದಿಕಾಲದಿಂದಲೂ ಓಡಾಡುವ 6 ಅಡಿ ಅಗಲದ ರಸ್ತೆಯನ್ನು ಸ್ಥಳೀಯರೊಬ್ಬರು ಹೊಂಡ ತೆಗೆದು ರಸ್ತೆ...

Read moreDetails

ಮಂಗಳೂರು: ಚೂರಿ ಇರಿತ ಪ್ರಕರಣ: ಐವರ ಬಂಧನ..!!

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಪುರ ಆರನೇ ಬ್ಲಾಕ್‌ನಲ್ಲಿ ಫೆ.1 ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ....

Read moreDetails
Page 1281 of 1712 1 1,280 1,281 1,282 1,712

Recent News

You cannot copy content of this page