ನ್ಯೂಸ್

ಎಸ್.ಎಸ್.ಎಲ್.ಸಿ ಟಾಪರ್ ವಿದ್ಯಾರ್ಥಿಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ

ಪುತ್ತೂರು: 2020-21 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ...

Read more

ಬೆದ್ರಾಳ: ಪಿಕಪ್ ಹಾಗೂ ಆಕ್ಟಿವಾ ನಡುವೆ ಅಪಘಾತ:; ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ

ಪುತ್ತೂರು: ಆಕ್ಟಿವಾ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ಪುತ್ತೂರು - ಸವಣೂರು ರಸ್ತೆಯ ಬೆದ್ರಾಳ ಜಂಕ್ಷನ್ ನಲ್ಲಿ...

Read more

ಕೆಯ್ಯೂರು: ನೇಣು ಬಿಗಿದು ಯುವಕ ಆತ್ಮಹತ್ಯೆ..!

ಪುತ್ತೂರು: ಕೆಯ್ಯೂರು ಗ್ರಾಮದ ಬೊಳಿಕ್ಕಲ ಕಿನ್ಯಾನ ನಿವಾಸಿ ರಿಕ್ಷಾ ಚಾಲಕ ಸುಜಿತ್ (23ವ)ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಆ.12 ರಂದು ವರದಿಯಾಗಿದೆ. ಕಿನ್ಯಾನ ಶೀನಪ್ಪ...

Read more

ಮಾಸ್ಕ್, ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ ಇಲ್ಲಿ..? ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ನೀಡಲು ನಿಮ್ಮಿಂದ ಆಗಲ್ವಾ..? – ಅಧಿಕಾರಿಗಳಿಗೆ ಸಿಎಂ ತರಾಟೆ

ಮಂಗಳೂರು: "ಕೊರೊನಾ ಉತ್ತುಂಗಕ್ಕೆ ಹೋದ ಸಮಯ ಯಾವ ರೀತಿ ಕೆಲಸ ಮಾಡಿದ್ದೀರೋ ಹಾಗೆ ಕೆಲಸ ಮಾಡಿ. ನೀವು ಹಾಗೇ ಕೆಲಸ ಮಾಡಿದ್ದಲ್ಲಿ ಯಾವುದೇ ಲಾಕ್‌ಡೌನ್‌ ಆಗಲ್ಲ" ಎಂದು...

Read more

ಪುತ್ತೂರು: ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ಅವಿನಾಶ್ ಕುಡ್ಚಿಲ, ಪ್ರಸಾದ್ ರೈ ಹೊಸಮನೆ, ಕಾರ್ಯದರ್ಶಿಯಾಗಿ ಶರೀಫ್ ವಿಜಯನಗರ ಆಯ್ಕೆ

ಪುತ್ತೂರು: ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ಅವಿನಾಶ್ ಕುಡ್ಚಿಲ, ಪ್ರಸಾದ್ ರೈ ಹೊಸಮನೆ, ಕಾರ್ಯದರ್ಶಿಯಾಗಿ ಶರೀಫ್ ವಿಜಯನಗರ ಆಯ್ಕೆಯಾಗಿದ್ದಾರೆ. ಪುತ್ತೂರು ಬ್ಲಾಕ್...

Read more

ನರಿಮೊಗರು: ಪ್ರಗತಿಪರ ಕೃಷಿಕ ಈಶ್ವರ ಪೂಜಾರಿ ಪೆರಿಯಡ್ಕ ನಿಧನ

ಪುತ್ತೂರು: ನರಿಮೊಗರು ಗ್ರಾಮದ ಪ್ರಗತಿಪರ ಕೃಷಿಕ ಈಶ್ವರ ಪೂಜಾರಿ(88) ಪೆರಿಯಡ್ಕ ಅನಾರೋಗ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ಆ.11 ರಂದು ನಿಧನರಾದರು. ಮೃತರು ಪುತ್ರರಾದ ಅಂತರ್ಜಲ ಪರಿಶೋಧಕರಾದ ರಾಜೀವ ಸುವರ್ಣ...

Read more

ವಿಟ್ಲಮುಡ್ನೂರು: ಕುಂಡಡ್ಕ ಶೆಡ್ಡು ನಿವಾಸಿ ಕೃಷಿಕ ಕೊರಗ ಪೂಜಾರಿ ನಿಧನ

ವಿಟ್ಲ: ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ ಶೆಡ್ಡು ನಿವಾಸಿ ಕೃಷಿಕ ಕೊರಗ ಪೂಜಾರಿ (92) ಅಸೌಖ್ಯದಿಂದಾಗಿ ಆ. 12 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಮಜಿ...

Read more

ಮಾಣಿ (ಬುಡೋಳಿ): ಲಾರಿ ಮತ್ತು ಆಕ್ಟೀವಾ ನಡುವೆ ಭೀಕರ ಅಪಘಾತ :; ಆಕ್ಟೀವಾ ಸವಾರ ಸ್ಥಳದಲ್ಲೇ ಮೃತ್ಯು..!

ಬಂಟ್ವಾಳ: ಲಾರಿ ಮತ್ತು ಆಕ್ಟೀವಾ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ....

Read more

ಕರಾವಳಿ ಜಿಲ್ಲೆಗೆ ಬಂದಿಳಿದ ಸಿ.ಎಂ ಬಸವರಾಜ ಬೊಮ್ಮಾಯಿ:; ಆತ್ಮೀಯವಾಗಿ ಸ್ವಾಗತಿಸಿದ ಜಿಲ್ಲಾಡಳಿತ

ಮಂಗಳೂರು: ಜಿಲ್ಲೆಯಲ್ಲಿನ ಕೋವಿಡ್-19 ಸೋಂಕು ನಿರ್ವಹಣೆ ಕುರಿತ ಪ್ರಗತಿ ಪರಿಶೀಲನೆ ಹಾಗೂ ಗಡಿ ಭಾಗಗಳಲ್ಲಿ ತಪಾಸಣೆ ಮಾಡಲು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಆ.12 ಹಾಗೂ 13ರಂದು...

Read more

ಮಾಣಿ: ಹಿಂ.ಜಾ.ವೇ. ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮ

ಮಾಣಿ: ಹಿಂದೂ ಜಾಗರಣ ವೇದಿಕೆ ಮಾಣಿ ಘಟಕದ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮವೂ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಆ.೧೧ ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು...

Read more
Page 1401 of 1607 1 1,400 1,401 1,402 1,607

Recent News

You cannot copy content of this page