ಪುತ್ತೂರು: ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ಅವಿನಾಶ್ ಕುಡ್ಚಿಲ, ಪ್ರಸಾದ್ ರೈ ಹೊಸಮನೆ, ಕಾರ್ಯದರ್ಶಿಯಾಗಿ ಶರೀಫ್ ವಿಜಯನಗರ ಆಯ್ಕೆಯಾಗಿದ್ದಾರೆ.
ಪುತ್ತೂರು ಬ್ಲಾಕ್ ಗೆ ಸೇರಿದ ನಿಡ್ಪಳ್ಳಿ ಗ್ರಾಮ ತಂಬುತಡ್ಕದಲ್ಲಿ ಗ್ರಾಮೀಣ ಕಾಂಗ್ರೆಸ್ ಸಭೆಯು ಎಂ ಬಿ ವಿಶ್ವನಾಥ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ನಿಡ್ಪಳ್ಳಿ ವಲಯ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಘಟಕಗಳ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಉಸ್ತುವಾರಿ ಮನಮೋಹನ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಅಮಲ ರಾಮಚಂದ್ರ, ಪೂರ್ಣೇಶ್ ಭಂಡಾರಿ ಉಪಸ್ಥಿತರಿದ್ದರು.
ವಲಯ ಕಾಂಗ್ರೆಸ್ ಹಾಗೂ ವಿವಿಧ ಸಮಿತಿಗಳ ವಿವರ ಈ ಕೆಳಗಿನಂತಿದೆ..
- ಅಧ್ಯಕ್ಷ: ಸತೀಶ್ ರೈ ನೆಲ್ಲಿಕಟ್ಟೆ.
- ಉಪಾಧ್ಯಕ್ಷ: ಅವಿನಾಶ್ ರೈ ಕುಡ್ಚಿಲ, ಪ್ರಸಾದ್ ರೈ ಹೊಸಮನೆ
- ಕಾರ್ಯದರ್ಶಿ: ಶರೀಫ್ ವಿಜಯನಗರ
- ಜೊತೆ ಕಾರ್ಯದರ್ಶಿ: ಹರೀಶ್ ಕುಕ್ಕುಪುಣಿ
- ಸದಸ್ಯರು: ಇಬ್ರಾಹಿಂ ಎಂಪಕಲ್ಲು., ಹರೀಶ್ ಕುಮಾರ್ ಹೊಸಮನೆ,ದಿನೇಶ್ ಕರ್ನಪ್ಪಾಡಿ, ಲಕ್ಷಣ ನಾಯ್ಕ ಕೊಡಿ, ಆಸೀಫ್ ತಂಬುತ್ತಡ್ಕ
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನಿಡ್ಪಳ್ಳಿ ಗ್ರಾಮ
- ಅಧ್ಯಕ್ಷರು: ಸಿದ್ದಿಕ್ ತಂಬುತ್ತಡ್ಕ
- ಉಪಾಧ್ಯಕ್ಷರು: ಶರೀಫ್ ಕುಕ್ಕುಪುಣಿ, ಗ್ರೆಗೊರಿ ಡಿಸೋಜಾ,ಸಯ್ಯದ್ ವೈಎಮ್ ಕೆ,
- ಕಾರ್ಯದರ್ಶಿ- ನವೀನ್ ಡಿಸೋಜಾ ಪಟ್ಟೆ,
- ಜೊತೆ ಕಾರ್ಯದರ್ಶಿ: ನಾಸಿರ್ ನಿಡ್ಪಳ್ಳಿ
ಕಾಂಗ್ರೆಸ್ ಹಿಂದುಳಿದ ವರ್ಗ ಘಟಕ ನಿಡ್ಪಳ್ಳಿ ಗ್ರಾಮ
- ಅಧ್ಯಕ್ಷರು: ಶೀನ ಪೂಜಾರಿ ಕುಕ್ಕುಪುಣಿ
- ಉಪಾಧ್ಯಕ್ಷರು: ಪ್ರಸಾದ್ ಹೊಸಮನೆ, ಸುರೇಶ್ ಜರಿಮೂಲೆ
- ಕಾರ್ಯದರ್ಶಿ- ನವೀನ್ ಪೂಜಾರಿ ಕುಕ್ಕುಪುಣಿ
- ಜೊತೆ ಕಾರ್ಯದರ್ಶಿ-ವಿಜಿತ್ ದೆವಸ್ಯ
ಕಾಂಗ್ರೆಸ್ ಮಹಿಳಾ ಘಟಕ ನಿಡ್ಪಳ್ಳಿ ಗ್ರಾಮ
- ಅಧ್ಯಕ್ಷರು-ರವಿಕಲ ಯನ್
- ಉಪಾಧ್ಯಕ್ಷರು- ಸುಮಾ ಬಾರೆತಡ್ಕ,ಆಶಾಲತ ಕರ್ನಪ್ಪಾಡಿ
- ಕಾರ್ಯದರ್ಶಿ- ಸುಮತಿ ಯನ್,
- ಜೊತೆ ಕಾರ್ಯದರ್ಶಿ- ಗುಲಾಬಿ ಕುಕ್ಕುಪುಣಿ, ಕೈರುನ್ನಿಸಾ ಕರ್ನಪ್ಪಾಡಿ,
ಕಾಂಗ್ರೆಸ್ ಎಸ್ ಸಿ -ಎಸ್ ಟಿ ಘಟಕ ನಿಡ್ಪಳ್ಳಿ ಗ್ರಾಮ
- ಅಧ್ಯಕ್ಷರು-ವೆಂಕಪ್ಪ ನಾಯ್ಕ ಮುಂಡಕೊಚ್ಚಿ
- ಉಪಾಧ್ಯಕ್ಷರು- ರಾಮ. ಕೆ ಆನಾಜೆ. ಆನಂದ ಕಲ್ಲಮೂಲೆ ಮೋಹನ್ ಕುಕ್ಕುಪುಣಿ,
- ಕಾರ್ಯದರ್ಶಿ- ಕಿರಣ್ ದೇವತ್ತಡ್ಕ
- ಜೊತೆ ಕಾರ್ಯದರ್ಶಿ- ಲತಾ ಮುಂಡೂರು. ಹರೀಶ್ ನಾಯ್ಕ ಕುಡ್ಚಿಲ
ಕಾಂಗ್ರೆಸ್ ಕಾರ್ಮಿಕ ಘಟಕ ನಿಡ್ಪಳ್ಳಿ ಗ್ರಾಮ
- ಅಧ್ಯಕ್ಷರು- ಹಮೀದ್ ಹೊಸಮನೆ
- ಉಪಾಧ್ಯಕ್ಷರು-ವಿಶ್ವನಾಥ ಬೇರಿಗೆ, ಅಶ್ರಫ್ ಕರ್ನಪ್ಪಾಡಿ
- ಕಾರ್ಯದರ್ಶಿ- ನವೀನ್ ರೋಡಿಗ್ರಸ್ ವಿಜಯನಗರ
- ಜೊತೆ ಕಾರ್ಯದರ್ಶಿ-ಲೂಯಿಸ್ ಡಿಸೋಜಾ ಕುಕ್ಕುಪುಣಿ
- ಒಂದನೇ ವಾರ್ಡ್ ನಿಡ್ಪಳ್ಳಿ ಕಾಂಗ್ರೆಸ್ ಸಮಿತಿ
- ಅಧ್ಯಕ್ಷರು- ಸತೀಶ್ ರೈ ಮುಂಡೂರು,
- ಉಪಾಧ್ಯಕ್ಷರು-ಪ್ರಸಾದ್ ಕುಮಾರ್ ಹೊಸಮನೆ
- ಕಾರ್ಯದರ್ಶಿ- ದೀಕ್ಷಿತ್ ದೆವಸ್ಯ
ಎರಡನೇ ವಾರ್ಡ್ ನಿಡ್ಪಳ್ಳಿ ಕಾಂಗ್ರೆಸ್ ಸಮಿತಿ
- ಅಧ್ಯಕ್ಷರು- ಕಾರ್ತಿಕ್ ರೈ ಆನಾಜೆ
- ಉಪಾಧ್ಯಕ್ಷರು-ರಝಕ್ ಕುವೆಂಜ
- ಕಾರ್ಯದರ್ಶಿ- ಶರೀಫ್ ಚೂರಿಪದವು
- ಜೊತೆ ಕಾರ್ಯದರ್ಶಿ-ರಾಜೇಶ್ ನಾಯ್ಕ
ಮೂರನೇ ವಾರ್ಡ್ ನಿಡ್ಪಳ್ಳಿ ಕಾಂಗ್ರೆಸ್ ಸಮಿತಿ
- ಅಧ್ಯಕ್ಷರು- ತಾರಾನಾಥ ನುಳಿಯಾಲು
- ಉಪಾಧ್ಯಕ್ಷರು- ಐತಪ್ಪ ನಾಯ್ಕ ಕೊಡಿ
- ಕಾರ್ಯದರ್ಶಿ- ಭಾಸ್ಕರ್ ಕರ್ಕೆರ ನುಳಿಯಾಲು
- ಜೊತೆ ಕಾರ್ಯದರ್ಶಿ- ಜಲಜಾಕ್ಷಿ ಕೋಡಿ