ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರಿನ ಹೊಳ್ಳ ಕ್ರಾಕರ್ಸ್ನಲ್ಲಿ ನ.7ರಿಂದ 10ರವರೆಗೆ ನಾಲ್ಕು ದಿನಗಳ ಕಾಲ ಪಟಾಕಿಗಳ ಮಾರಾಟ ನಡೆಯಲಿದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ನಡೆಯುವ ಈ ಮಾರಾಟ ಮೇಳದಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ಪಟಾಕಿ ಗಿಫ್ಟ್ ಬಾಕ್ಸ್ಗಳು ಹಾಗೂ ವಿವಿಧ ಬಗೆಯ ಪಟಾಕಿಗಳು ಲಭ್ಯವಿರಲಿವೆ.
ಪ್ರತಿ ₹500ರ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುತ್ತಿದ್ದು, ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಪ್ರಥಮ ಬಹುಮಾನವಾಗಿ ಚಿನ್ನದ ನಾಣ್ಯ ಹಾಗೂ ದ್ವಿತೀಯ ಬಹುಮಾನವಾಗಿ ಬೆಳ್ಳಿಯ ನಾಣ್ಯ ನೀಡಲಾಗುತ್ತದೆ.
ಪುತ್ತೂರಿನ ಮಹಾಲಿಂಗೇಶ್ವರ ದೇವರಮಾರು ಗದ್ದೆಯಲ್ಲಿ ಸ್ಟಾಲ್ಹ ನಂಬರ್ 1 ಮತ್ತು 2 , ಜೊತೆಗೆ ಮುಕ್ರಂಪಾಡಿಯ ಹನುಮವಿಹಾರದಲ್ಲಿಯೂ ಪಟಾಕಿಗಳ ಮಾರಾಟ ನಡೆಯಲಿದೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಕೈಗೆಟುಕುವ ದರದಲ್ಲಿ ಪಟಾಕಿಗಳನ್ನು ಖರೀದಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


























