ನ್ಯೂಸ್

ಬಂಟ್ವಾಳ: ವಿವಾಹಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಮಾನಸಿಕ ಕಿರುಕುಳ ನೀಡಿದ ಆರೋಪ:;ಬಂಟ್ವಾಳ ನಗರ ಠಾಣಾ ಪೋಲಿಸರಿಂದ ಮೊಹಮ್ಮದ್ ಅಯ್ಯೂಬ್ ನ ಬಂಧನ

ಬಂಟ್ವಾಳ: ವಿವಾಹಿತೆಯೊಬ್ಬರನ್ನು ಬೆದರಿಸಿ ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಸಂತ್ರಸ್ತ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು...

Read moreDetails

ಕಾವು : ಬ್ರೇಕ್ ಫೇಲ್ ಆಗಿ ರಿಕ್ಷಾ ಪಲ್ಟಿ:; ಚಾಲಕ ಸಹಿತ ಮೂವರಿಗೆ ಗಾಯ..!

ಪುತ್ತೂರು: ಆಟೋ ರಿಕ್ಷಾ ಬ್ರೇಕ್‌ ಫೈಲ್‌ ಆಗಿ ಪಲ್ಟಿಯಾದ ಘಟನೆ ಕಾವು ಬಳ್ಳಿಕಾನ ಬಳಿ ಜು.13 ರಂದು ಮಧ್ಯಾಹ್ನ ನಡೆದಿದೆ. ಘಟನೆಯಿಂದಾಗಿ ಚಾಲಕ ದೇವಪ್ಪ ನಾಯ್ಕ ಹಾಗೂ...

Read moreDetails

ಸುಬ್ರಹ್ಮಣ್ಯ: ‘ಬೃಹತ್ ವನಸಂವರ್ಧನಾ’ ಕಾರ್ಯಕ್ರಮ:; ಏಕ ಕಾಲದಲ್ಲಿ 14 ಕಡೆಗಳಲ್ಲಿ ಚಾಲನೆ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಜು.13 ರಂದು 'ಬೃಹತ್ ವನಸಂವರ್ಧನಾ' ಕಾರ್ಯಕ್ರಮ ಜರಗಿತು. ಶ್ರೀ ಕ್ಷೇತ್ರದಲ್ಲಿ ಪರಿಸರ ಸಂರಕ್ಷಣೆ ಸಂಬಂಧವಾಗಿ ಪ್ರಸ್ತಾಪಿತ ರಸ್ತೆಗಳ 14...

Read moreDetails

ಮುಳಿಯ ಫಾರ್ಮ್ ನಲ್ಲಿ ಗದ್ದೆಗಿಳಿದು ಉಳುಮೆ ಮಾಡಿ, ನೇಜಿ ನೆಟ್ಟ ಸಂಸದ ‘ನಳಿನ್‌ ಕುಮಾರ್‌’

ಪುತ್ತೂರು: ನೈತಾಡಿ ಹಾಗೂ ಮುಳಿಯ ಫಾರ್ಮ್ ನಲ್ಲಿ ನಡೆದ ಭತ್ತ ಬೇಸಾಯದಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಭಾಗವಹಿಸಿ ಗದ್ದೆ ಉಳುಮೆ...

Read moreDetails

ಹಳೆಯಂಗಡಿ: ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ಕನ್ನ ಹಾಕಿದ ಖದೀಮರು : ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿ..!

ಮಂಗಳೂರು : ಹಳೆಯಂಗಡಿಯ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಬೆಳ್ಳಿಯ ಆಭರಣ ಹಾಗೂ ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ....

Read moreDetails

(ಜು.12-17) ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನಾಭರಣಗಳ ಉಚಿತ ಸೇವಾ ಶಿಬಿರ

ನಿಮ್ಮ ಚಿನ್ನಾಭರಣಗಳು ತುಂಡಾಗಿದೆಯೇ..? ಬೆಂಡಾಗಿದೆಯೇ..? ಹೊಳೆಯುತ್ತಿಲ್ಲವೇ..?ಸರಿಯಾಗಿಲ್ಲವೇ..?, ಹಾಗಾದರೆ ಇಲ್ಲಿದೆ ಪರಿಹಾರ… ಸುಪ್ರಸಿದ್ದ ಚಿನ್ನಾಭರಣ ಮಳಿಗೆ 'ಮುಳಿಯ ಜ್ಯುವೆಲ್ಸ್' ನಲ್ಲಿ ಇದೇ ಜುಲೈ ೧೨ ರಿಂದ ೧೭ರವರೆಗೆ ಚಿನ್ನಾಭರಣಗಳ...

Read moreDetails

ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಪರಿಚಯಿಸಿದ ‘ಕ್ಯಾಂಪ್ಕೋ’

ಮಂಗಳೂರು: ದೇಶದಲ್ಲೇ ಮೊದಲ ಬಾರಿ ಹಲಸಿನ ಹಣ್ಣಿನ ಚಾಕೋಲೆಟ್ ಅನ್ನು ಕ್ಯಾಂಪ್ಕೋ ಸಂಸ್ಥೆ ನಿನ್ನೆ ಮಾರುಕಟ್ಟೆಗೆ ಪರಿಚಯಿಸಿದೆ. ಜಾಕ್ ಫ್ರೂಟ್ ಎಕ್ಲೆರ್ ಹೆಸರಿನ ಈ ಚಾಕೋಲೆಟ್ ಅನ್ನು...

Read moreDetails

ಫರಂಗಿಪೇಟೆ: ಸ್ನಾನದ ವೇಳೆ ಯುವಕನ ಪ್ರಾಣಕ್ಕೆ ಕಂಟಕವಾದ ಗ್ಯಾಸ್ ಗೀಸರ್..!

ಬಂಟ್ವಾಳ : ಗ್ಯಾಸ್ ಗೀಸರ್‌ನಿಂದ ಬಿಡುಗಡೆಯಾದ ವಿಷ ಅನಿಲದ ಪರಿಣಾಮ ಸ್ನಾನದ ವೇಳೆ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಫರಂಗಿಪೇಟೆಯ ಮಾರಿಪಳ್ಳ ಎಂಬಲ್ಲಿ ಜು.12 ರ ಸೋಮವಾರ...

Read moreDetails

ಕೋಡಿಂಬಾಡಿ: ಬಿಲ್ಲವ ಸಂಘದ ಮಹಾಸಭೆ

ಕೋಡಿಂಬಾಡಿ : ಬಿಲ್ಲವ ಸಂಘದ ಮಹಾಸಭೆಯು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಜಯಂತ ನಡುಬೈಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಜಯಾನಂದ ಕೆ , ಉಲ್ಲಾಸ್...

Read moreDetails

‘ಪಾಂಚಜನ್ಯ ಎಂಟರ್ಪ್ರೈಸಸ್’ಗೆ ಆರನೇ ವಸಂತದ ಸಂಭ್ರಮ

ನೂರಾರು ಗ್ರಾಹಕರ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವ 'ಪಾಂಚಜನ್ಯ ಎಂಟರ್ಪ್ರೈಸಸ್' ಇದೀಗ ಐದು ವರ್ಷಗಳನ್ನು ದಾಟಿ ಆರನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಪುತ್ತೂರು ದರ್ಬೆಯಲ್ಲಿರುವ ಕಲ್ಲಾರೆ ಮುಖ್ಯ ರಸ್ತೆಯ ಧನ್ವಂತರಿ...

Read moreDetails
Page 1469 of 1632 1 1,468 1,469 1,470 1,632

Recent News

You cannot copy content of this page