Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ: ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ..!!

    ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ: ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ..!!

    ಬಿ.ಸಿ ರೋಡ್‌ನಲ್ಲಿ ಹಾಡಹಗಲೇ ಯುವತಿಯ ಬರ್ಬರ ಹತ್ಯೆಗೆ ಸಂಸದ ಕ್ಯಾ. ಚೌಟ ದಿಗ್ಭ್ರಮೆ : ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ಆಗ್ರಹ..!!

    ಬಿ.ಸಿ ರೋಡ್‌ನಲ್ಲಿ ಹಾಡಹಗಲೇ ಯುವತಿಯ ಬರ್ಬರ ಹತ್ಯೆಗೆ ಸಂಸದ ಕ್ಯಾ. ಚೌಟ ದಿಗ್ಭ್ರಮೆ : ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ಆಗ್ರಹ..!!

    ಬಿ.ಸಿ ರೋಡ್: ಯುವತಿ ಹತ್ಯೆ ಖಂಡಿಸಿದ ಶಾಸಕ ಹರೀಶ್ ಪೂಂಜ : ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ..!!

    ಬಿ.ಸಿ ರೋಡ್: ಯುವತಿ ಹತ್ಯೆ ಖಂಡಿಸಿದ ಶಾಸಕ ಹರೀಶ್ ಪೂಂಜ : ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ..!!

    ಬಿಸಿ ರೋಡ್ ಹತ್ಯೆ ಪ್ರಕರಣ: ಲಾವಣ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ಅರುಣ್ ಕುಮಾರ್ ಪುತ್ತಿಲ..!!

    ಬಿಸಿ ರೋಡ್ ಹತ್ಯೆ ಪ್ರಕರಣ: ಲಾವಣ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ಅರುಣ್ ಕುಮಾರ್ ಪುತ್ತಿಲ..!!

    ಬಿಸಿ ರೋಡ್‌ನಲ್ಲಿ ಯುವತಿಯ ಹತ್ಯೆ: ವಿಶ್ವ ಹಿಂದೂ ಪರಿಷದ್–ಬಜರಂಗದಳ ಪುತ್ತೂರು ಜಿಲ್ಲಾ ಘಟಕದಿಂದ ಖಂಡನೆ..!!

    ಬಿಸಿ ರೋಡ್‌ನಲ್ಲಿ ಯುವತಿಯ ಹತ್ಯೆ: ವಿಶ್ವ ಹಿಂದೂ ಪರಿಷದ್–ಬಜರಂಗದಳ ಪುತ್ತೂರು ಜಿಲ್ಲಾ ಘಟಕದಿಂದ ಖಂಡನೆ..!!

    ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲೇ ಯುವತಿಯ ಹತ್ಯೆ ; ಏಕಪಕ್ಷೀಯ ಪ್ರೀತಿಯ ಶಂಕೆ..!!!

    ಬಿ.ಸಿ ರೋಡ್ ಬಸ್ ನಿಲ್ದಾಣದಲ್ಲೇ ಯುವತಿಯ ಹತ್ಯೆ ; ಏಕಪಕ್ಷೀಯ ಪ್ರೀತಿಯ ಶಂಕೆ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಮುಕ್ಕೂರು: ಗಣೇಶೋತ್ಸವ ಆಚರಣೆ:; ಗ್ರಾಮಾಭಿವೃದ್ಧಿ ಚಿಂತನೆ ಅನುಷ್ಠಾನದಿಂದ ಊರು ಬೆಳಗುತ್ತದೆ – ಮಹೇಶ್ ಪುಚ್ಚಪ್ಪಾಡಿ

September 10, 2021
in ಪುತ್ತೂರು
0
ಮುಕ್ಕೂರು: ಗಣೇಶೋತ್ಸವ ಆಚರಣೆ:;  ಗ್ರಾಮಾಭಿವೃದ್ಧಿ ಚಿಂತನೆ ಅನುಷ್ಠಾನದಿಂದ ಊರು ಬೆಳಗುತ್ತದೆ – ಮಹೇಶ್ ಪುಚ್ಚಪ್ಪಾಡಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮುಕ್ಕೂರು : ಸಾಮಾಜಿಕ ಬದ್ಧತೆಯ ನೆಲೆಯಲ್ಲಿ ಸಂಘಟನೆಗಳು ಗ್ರಾಮಾಭಿವೃದ್ಧಿಯ ಚಿಂತನೆಗಳನ್ನು ಅನುಷ್ಠಾನಿಸಿದಾಗ ಆಗ ಊರು ಬೆಳಗುತ್ತದೆ. ಸಂಘಟನೆಯು ಶಕ್ತಿಯುತವಾಗುತ್ತದೆ ಎಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಮಹೇಶ್ ಪುಚ್ಛಪ್ಪಾಡಿ ಅಭಿಪ್ರಾಯಿಸಿದರು.

Advertisement
Advertisement
Advertisement

ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ವಠಾರದಲ್ಲಿ 12 ನೇ ವರ್ಷದ ಗಣೇಶೋತ್ಸವ ಆಚರಣೆಯ ಸಭಾಕಾರ್ಯಕ್ರಮ ಹಾಗೂ ಸಮ್ಮಾನ ಸಭೆ ಹಾಗೂ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ತನ್ನೂರಿನ ಹಿತ ಕಾಪಾಡುವುದು ಸಂಘಟನೆಯ ಆದ್ಯತೆಯಾಗಬೇಕು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸದಾ ಕ್ರಿಯಾಶೀಲತೆಯಿಂದ ಮುನ್ನಡೆಯಬೇಕು. ಆ ಕಾರ್ಯ ಮುಕ್ಕೂರು ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಲಕ ಸಾಕಾರಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಪ್ರಶಂಸಿದರು.

ಸಭಾಧ್ಯಕ್ಷತೆ ವಹಿಸಿದ ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಹತ್ತಾರು ವರ್ಷಗಳ ಹತ್ತಾರು ಕಾರ್ಯಚಟುವಟಿಕೆಗಳ ಮೂಲಕ ಸಮಿತಿಯು ತನ್ನ ಸಾಮಾಜಿಕ ಸೇವಾ ಕಾರ್ಯವನ್ನು ನಡೆಸಿದೆ. ಸಂಘದ ಪ್ರತಿ ಕಾರ್ಯಕ್ಕೆ ಈ ಊರಿನ ಜನರು ಸಹಕಾರವೇ ಯಶಸ್ಸಿಗೆ ಕಾರಣ. ಕೊರೊನಾ ಸಂಕಷ್ಟದ ಕಾಲಘಟ್ಟದಲ್ಲಿ ಮಕ್ಕಳ ಮನಸ್ಸನ್ನು ದೇಸಿಯ ಕ್ರೀಡೆಯತ್ತ ಸೆಳೆಯುವ ಜತೆಗೆ ಇಬ್ಬರು ಸಾಧಕರನ್ನು ಸಮ್ಮಾನಿಸುವ ಕಾರ್ಯ ನಡೆದಿದ್ದು ಭವಿಷ್ಯದಲ್ಲಿ ಇನ್ನಷ್ಟು ಜನಪರ ಕಾರ್ಯ ನಡೆಸಲಾಗುವುದು ಎಂದರು.

Advertisement

ಸಮ್ಮಾನ ನೆರವೇರಿಸಿದ ಮಂಗಳೂರು ರಾಮಕೃಷ್ಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಗಣೇಶೋತ್ಸವ ಸಮಿತಿ ಪ್ರತಿ ವರ್ಷವು ಮಾದರಿ ಕಾರ್ಯಕ್ರಮ ಅನುಷ್ಠಾನಿಸುತ್ತದೆ. ಹಾಗಾಗಿ ಹತ್ತೂರಲ್ಲಿಯು ಸಂಘಟನೆ ಛಾಪು ಹಬ್ಬಿದೆ. ಜಾತಿ, ಮತ, ಧರ್ಮದ ಬೇಧವಿಲ್ಲದ ಸಾಮರಸ್ಯದ ಕೊಂಡಿಯಾಗಿ ಸಂಘಟನೆ ಕೆಲಸ ಮಾಡುತ್ತಿರುವುದರಿಂದ ಊರಿಗೆ ಕೀರ್ತಿ ಬಂದಿದೆ ಎಂದರು.

ಪೆರುವಾಜೆ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ನಿರ್ದಿಷ್ಟ ಗುರಿಯೊಂದಿಗೆ ಸಂಘಟನೆಯು ತನ್ನ ಕಾರ್ಯಕ್ಷೇತ್ರದಲ್ಲಿ ಮುನ್ನೆಡೆದಾಗ ಅದರಿಂದ ಯಶಸ್ಸು ದೊರೆಯಲು ಸಾಧ್ಯವಿದೆ. ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆ ನಿಟ್ಟಿನಲ್ಲಿ ಅತ್ಯುತ್ತಮ ಕೆಲಸ ಕಾರ್ಯ ನಡೆಸಿದೆ ಎಂದರು.

ಪುತ್ತೂರು ನೋಟರಿ ನ್ಯಾಯವಾದಿ ಬಾಬು ಗೌಡ ಅಡ್ಯತಕಂಡ ಮಾತನಾಡಿ, ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥಭಾವದಿಂದ ದುಡಿಯುವ ಸಂಘಟನೆ ಸಮಾಜದಲ್ಲಿ ಶ್ವಾಶತ ಸ್ಥಾನ ಪಡೆಯುತ್ತದೆ. ಮುಕ್ಕೂರಿನಲ್ಲಿ ಹತ್ತಾರು ಮಂದಿ ಸೇರಿಕೊಂಡು ಸಂಘಟನೆಯನ್ನು ರಚಿಸಿಕೊಂಡು ಊರಿಗೆ ಪ್ರಗತಿಗೋಸ್ಕರ ಚಟುವಟಿಕೆ ನಡೆಸುತ್ತಾರೆ. ಆ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು.

ಸಮ್ಮಾನ ಸಮಾರಂಭ
ಕೊರೊನಾ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದ ಪೆರುವಾಜೆ ಗ್ರಾಮದ ಪವರ್ ಮೆನ್ ಮಹಾಂತೇಶ್, ವಿಶಿಷ್ಟ ಸಾಧಕ ಗ್ರಾಫಿಕ್ ಡಿಸೈನರ್ ನಿತಿನ್ ಕಾನಾವು ಅವರನ್ನು ಸಮ್ಮಾನಿಸಲಾಯಿತು. ಬೃಂದಾ ಮುಕ್ಕೂರು, ನಮಿತಾ ಅಡ್ಯತಕಂಡ,ಅಶ್ವಿನಿ ಜಾಲ್ಪಣೆ ಸಮ್ಮಾನಪತ್ರ ವಾಚಿಸಿದರು.

ದೀಪ, ಹೂವಿನ ಅಲಂಕಾರ
ತುಳುನಾಡಿನ ಸಂಪ್ರದಾಯ ಪ್ರಕಾರ ಗಣಪತಿ ಭಾವಚಿತ್ರ ಹೂವಿನಿಂದ ಶೃಂಗರಿಸಿ ಗಣಪತಿಯನ್ನು ಸ್ಮರಿಸಲಾಯಿತು. ಪತಂಜಲಿ ಶಾಸ್ತ್ರೀ ಮುಕ್ಕೂರು ದೀಪ ಪ್ರಜ್ವಲಿಸಿದರು. ಭಜನೆ ಹಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ವಿವಿಧ ಸ್ಪರ್ಧೆಗಳು 
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಹಾಗೂ ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸರ್ಧೆಗಳು ನಡೆಯಿತು. ಪ್ರಶಸ್ತಿ ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಯಕ್ಷಿತಾ ಚಾಮುಂಡಿಮೂಲೆ ಬಹುಮಾನ ಪಟ್ಟಿ ವಾಚಿಸಿದರು. ಕ್ರೀಡಾ ತೀರ್ಪುಗಾರರಾಗಿ ಯತೀಶ್ ಕಾನಾವುಜಾಲು, ದಿನೇಶ್ ಕಂಬುರ್ತೋಡಿ, ಪುರುಷೋತ್ತಮ ಕುಂಡಡ್ಕ, ರೂಪಾ, ಬೃಂದಾ ಮಂಜುನಾಥನಗರ, ಮಹೇಶ್ ಕುಂಡಡ್ಕ, ಶಶಿಕುಮಾರ್ ಮೊದಲಾದವರು ಸಹಕರಿಸಿದರು. ಸಮಾರೋಪ ಸಮಾರಂಭದಲ್ಲಿ ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು, ಪ್ರಗತಿಪರ ಕೃಷಿಕ ಗುಡ್ಡಪ್ಪ ಗೌಡ ಅಡ್ಯತಕಂಡ, ಅಂಗನವಾಡಿ ಶಿಕ್ಷಕಿ ರೂಪಾ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಜಿಲ್ಲಾ ವಕ್ಪ್ ಬೋರ್ಡ್ ಸದಸ್ಯ ಇಸ್ಮಾಯಿಲ್ ಕಾನಾವು, ಪೆರುವಾಜೆ ಗ್ರಾ.ಪಂ.ಉಪಾಧ್ಯಕ್ಷ ಚಂದ್ರಾವತಿ ಇಟ್ರಾಡಿ, ಸದಸ್ಯೆ ಗುಲಾಬಿ ಬೊಮ್ಮೆಮ್ಮಾರು,ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಉಪಸ್ಥಿತರಿದ್ದರು. ಪುಣ್ಯಶ್ರೀ ಪ್ರಾರ್ಥಿಸಿದರು. ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲ ಅಧ್ಯಕ್ಷ ರಮೇಶ್ ಕಾನಾವು ವಂದಿಸಿದರು. ರಕ್ಷಿತಾ ಅಡ್ಯತಕಂಡ ನಿರೂಪಿಸಿದರು.
     
Previous Post

ಬೆಳ್ತಂಗಡಿ: ರಾತ್ರಿ ವೇಳೆ ಹಂಚು ತೆಗೆದು ಮನೆಯೊಳಗೆ ಪ್ರವೇಶಿಸಿದ ಖದೀಮರು..! ನಗ- ನಗದು ಜೊತೆಗೆ ಬೆಲೆ ಬಾಳುವ ವಾಚ್ ಕದ್ದು ಪರಾರಿ

Next Post

ಬೆಂಗಳೂರಲ್ಲಿ ಡೆಲ್ಟಾ ವೈರಸ್​​ನ ರೂಪಾಂತರಿ ವೈರಸ್ AY.2 ಮತ್ತು AY.12 ಪತ್ತೆ..! ಹೊಸ ತಳಿ ಎಷ್ಟು ಡೇಂಜರ್..?

OtherNews

ಬಿಸಿ ರೋಡ್‌ನಲ್ಲಿ ಯುವತಿಯ ಹತ್ಯೆ: ವಿಶ್ವ ಹಿಂದೂ ಪರಿಷದ್–ಬಜರಂಗದಳ ಪುತ್ತೂರು ಜಿಲ್ಲಾ ಘಟಕದಿಂದ ಖಂಡನೆ..!!
ಪುತ್ತೂರು

ಬಿಸಿ ರೋಡ್‌ನಲ್ಲಿ ಯುವತಿಯ ಹತ್ಯೆ: ವಿಶ್ವ ಹಿಂದೂ ಪರಿಷದ್–ಬಜರಂಗದಳ ಪುತ್ತೂರು ಜಿಲ್ಲಾ ಘಟಕದಿಂದ ಖಂಡನೆ..!!

July 16, 2026
ಖೋಟಾ ನೋಟು ಮುದ್ರಣ ಜಾಲ ಭೇದಿಸಿದ ಉಪ್ಪಿನಂಗಡಿ ಪೊಲೀಸರು: 7 ಆರೋಪಿಗಳ ಬಂಧನ..!!
Featured

ಖೋಟಾ ನೋಟು ಮುದ್ರಣ ಜಾಲ ಭೇದಿಸಿದ ಉಪ್ಪಿನಂಗಡಿ ಪೊಲೀಸರು: 7 ಆರೋಪಿಗಳ ಬಂಧನ..!!

July 16, 2026
ಉಪ್ಪಿನಂಗಡಿ: ಖೋಟಾನೋಟು ತಯಾರಿಸುತ್ತಿದ್ದ ಅಡ್ಡೆಗೆ ಪೊಲೀಸ್ ದಾಳಿ…!!
Featured

ಉಪ್ಪಿನಂಗಡಿ: ಖೋಟಾನೋಟು ತಯಾರಿಸುತ್ತಿದ್ದ ಅಡ್ಡೆಗೆ ಪೊಲೀಸ್ ದಾಳಿ…!!

July 16, 2026
ಉಪ್ಪಿನಂಗಡಿ: ಬಸ್ ನಿರ್ವಾಹಕರ ಜಗಳ ಪೊಲೀಸರಿಂದ ಸುಮೋಟೋ ಕೇಸ್..!!
Featured

ಉಪ್ಪಿನಂಗಡಿ: ಬಸ್ ನಿರ್ವಾಹಕರ ಜಗಳ ಪೊಲೀಸರಿಂದ ಸುಮೋಟೋ ಕೇಸ್..!!

July 16, 2026
ಪುತ್ತೂರಿನ ಪಿಕ್ಸೆಲ್ ಕ್ರಿಯೇಟಿವ್ಸ್‌ ಸಂಸ್ಥೆ ಯಶಸ್ವಿ 9ನೇ ವರ್ಷಕ್ಕೆ ಪಾದಾರ್ಪಣೆ..!
ಪುತ್ತೂರು

ಪುತ್ತೂರಿನ ಪಿಕ್ಸೆಲ್ ಕ್ರಿಯೇಟಿವ್ಸ್‌ ಸಂಸ್ಥೆ ಯಶಸ್ವಿ 9ನೇ ವರ್ಷಕ್ಕೆ ಪಾದಾರ್ಪಣೆ..!

July 15, 2026
ಉಪ್ಪಿನಂಗಡಿ: ನೇಣು ಬಿಗಿದು ಯುವಕ ಆತ್ಮಹತ್ಯೆ..!!
Featured

ಉಪ್ಪಿನಂಗಡಿ: ನೇಣು ಬಿಗಿದು ಯುವಕ ಆತ್ಮಹತ್ಯೆ..!!

July 15, 2026

Leave a Reply Cancel reply

Your email address will not be published. Required fields are marked *

Recent News

ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ: ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ..!!

ಅಣ್ಣನ ಮದುವೆಯಾಗಲು ನಿರಾಕರಿಸಿದ್ದಕ್ಕೆ ತಮ್ಮನಿಂದ ಚಾಕು ಇರಿತ: ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ..!!

July 16, 2026
ಬಿ.ಸಿ ರೋಡ್‌ನಲ್ಲಿ ಹಾಡಹಗಲೇ ಯುವತಿಯ ಬರ್ಬರ ಹತ್ಯೆಗೆ ಸಂಸದ ಕ್ಯಾ. ಚೌಟ ದಿಗ್ಭ್ರಮೆ : ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ಆಗ್ರಹ..!!

ಬಿ.ಸಿ ರೋಡ್‌ನಲ್ಲಿ ಹಾಡಹಗಲೇ ಯುವತಿಯ ಬರ್ಬರ ಹತ್ಯೆಗೆ ಸಂಸದ ಕ್ಯಾ. ಚೌಟ ದಿಗ್ಭ್ರಮೆ : ಕಠಿಣ ಕಾನೂನು ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ಆಗ್ರಹ..!!

July 16, 2026
ಬಿ.ಸಿ ರೋಡ್: ಯುವತಿ ಹತ್ಯೆ ಖಂಡಿಸಿದ ಶಾಸಕ ಹರೀಶ್ ಪೂಂಜ : ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ..!!

ಬಿ.ಸಿ ರೋಡ್: ಯುವತಿ ಹತ್ಯೆ ಖಂಡಿಸಿದ ಶಾಸಕ ಹರೀಶ್ ಪೂಂಜ : ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹ..!!

July 16, 2026
ಬಿಸಿ ರೋಡ್ ಹತ್ಯೆ ಪ್ರಕರಣ: ಲಾವಣ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ಅರುಣ್ ಕುಮಾರ್ ಪುತ್ತಿಲ..!!

ಬಿಸಿ ರೋಡ್ ಹತ್ಯೆ ಪ್ರಕರಣ: ಲಾವಣ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ಅರುಣ್ ಕುಮಾರ್ ಪುತ್ತಿಲ..!!

July 16, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.