ನ್ಯೂಸ್

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 51 ಎಕ್ರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಲು ಅಧಿಕಾರಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಪುತ್ತೂರು: ಪುತ್ತೂರು ವಿಟ್ಲ ಸೇರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 51 ಎಕ್ರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ...

Read moreDetails

ಕೆಯ್ಯೂರು ಗ್ರಾ.ಪಂ ಮುಂಭಾಗದಲ್ಲಿ ದನದ ತುಂಡಾದ ಕೈ ಪತ್ತೆ..!;

ಪುತ್ತೂರು : ಕೆಯ್ಯೂರು ಗ್ರಾಮ ಪಂಚಾಯತ್ ನ ಮುಂಭಾಗದಲ್ಲಿ ದನದ ಕೈ ತುಂಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಜೂ.4 ರಂದು ಮುಂಜಾನೆ ನಡೆದಿದೆ. ಕೆಯ್ಯೂರು ಗ್ರಾಮ ಪಂಚಾಯತ್...

Read moreDetails

ಬೆಟ್ಟಂಪ್ಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆನ್ ಲೈನ್ ವೆಬಿನಾರ್

ಬೆಟ್ಟಂಪಾಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಮಾನವಿಕ ಸಂಘ ಹಾಗೂ ರಾ. ಸೇ. ಯೋಜನೆಯ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ...

Read moreDetails

ಶಾಂತಿಗೋಡು ನಿವಾಸಿ ರುಕ್ಮಯ್ಯ ಗೌಡರ ದುರಂತ ಕಥೆಗೆ ಸ್ಪಂದಿಸಿದ ನರಿಮೊಗರು ಗ್ರಾ.ಪಂ, ವೈದ್ಯಾಧಿಕಾರಿಗಳು ಮತ್ತು ಸ್ಥಳೀಯರು

ಪುತ್ತೂರು: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದಲ್ಲಿ ನಡೆದ ಕರುಳು ಹಿಂಡುವ ನೋವಿನ ಕಥೆ. ಮನೆ ಯಜಮಾನನ ಹೆಸರು ರುಕ್ಮಯ್ಯ ಗೌಡ. ತನ್ನ ಬಡತನದ ಕಾರಣಕ್ಕೆ ಒಂದೆಡೆ ಕಣ್ಣು...

Read moreDetails

ಬೆಳ್ತಂಗಡಿ : ವಲಯ ಅರಣ್ಯ ವೀಕ್ಷಕ ಬಾಲಕೃಷ್ಣ ಗೌಡ ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ: ಅರಣ್ಯ ವೀಕ್ಷಕರೊಬ್ಬರು ಆತ್ಮಹತ್ಯೆ ಶರಣಾದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂ.3 ರ ಗುರುವಾರ ನಡೆದಿದೆ. ಮೃತರನ್ನು ಬಾಲಕೃಷ್ಣ ಗೌಡ (44) ಎಂದು ಗುರುತಿಸಲಾಗಿದೆ....

Read moreDetails

ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಉಪ್ಪಿನಂಗಡಿ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡದಿಂದ ಅಪಾಯಕಾರಿ ಮರಗಳ ಗೆಲ್ಲುಗಳ ತೆರವು

ಉಪ್ಪಿನಂಗಡಿ:-ಉಪ್ಪಿನಂಗಡಿ ಇಲ್ಲಿನ ಸರಕಾರಿ ಮಾದರಿ ಶಾಲೆಯ ಆವರಣದಲ್ಲಿ ಕಟ್ಟಡಗಳಿಗೆ ಹಾನಿಯಾಗುವಂತೆ ರಸ್ತೆ ಬದಿಯಲ್ಲಿ ಮರಗಳ ಗೆಲ್ಲುಗಳು ಶಾಲಾ ಹಂಚಿನ ಛಾವಣಿಗೆ ತಾಗಿಕೊಂಡಿದ್ದು  ಗಾಳಿ-ಮಳೆಗೆ ಮರದ ಗೆಲ್ಲುಗಳು ಮುರಿದು...

Read moreDetails

ಮುಳಿಯ ಜ್ಯುವೆಲ್ಸ್ ನಲ್ಲಿ ಇ-ಕಾಮರ್ಸ್ ವೀಡಿಯೋ ಶಾಪಿಂಗ್ ಉತ್ಸವ

ಪುತ್ತೂರು : ಇಲ್ಲಿನ ಸುಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ಮುಳಿಯ ಇ-ಕಾಮರ್ಸ್ ವೀಡಿಯೋ ಶಾಪಿಂಗ್ ಉತ್ಸವ ದಿನಾಂಕ ಮೇ 29 ರಿಂದ ಜೂನ್ 29...

Read moreDetails

ವೀರಕಂಭ : ಗ್ರಾಮಮಟ್ಟದ ಕೋವಿಡ್ ನಿರ್ಮೂಲನ ಕಾರ್ಯಪಡೆಯ ಸಭೆ

ಕಲ್ಲಡ್ಕ : ಗ್ರಾಮ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯು ಗ್ರಾಮದ ಪ್ರತಿ ವಾರ್ಡಿನ ಕೋವಿಡ್ ನಿರ್ಮೂಲನ ಪಡೆಯ ಜೊತೆಗೆ ಸೇರಿ ಕೋವಿಡ್ ಹರಡದಂತೆ ಸಾಮೂಹಿಕವಾಗಿ ಪ್ರಯತ್ನ...

Read moreDetails

ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ವತಿಯಿಂದ ಹಾರಾಡಿ, ಪಡೀಲ್ ವಾರ್ಡ್ 12 ಪರಿಸರದಲ್ಲಿ ಆಹಾರ ಕಿಟ್ ವಿತರಣೆ

ಪುತ್ತೂರು : ಯಂಗ್ ಬ್ರಿಗೇಡ್ ಸೇವಾದಳ ಪುತ್ತೂರು ವತಿಯಿಂದ ಹಾರಾಡಿ, ಪಡೀಲ್ ವಾರ್ಡ್ 12 ಪರಿಸರದ ಅರ್ಹ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ...

Read moreDetails

ಪುತ್ತೂರು : ಕೊವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆಗೆ ನೂಕು ನುಗ್ಗಲು; ಲಸಿಕೆ ಪಡೆಯಲು ಮುಗಿಬಿದ್ದ ಜನತೆ

ಪುತ್ತೂರು : ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ಕೊವ್ಯಾಕ್ಸಿನ್ ಎರಡನೇ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆಯಲು ಬೆಳಿಗ್ಗಿನಿಂದಲೇ ನೂರಾರು ಜನ ಆಸ್ಪತ್ರೆಗೆ ಧಾವಿಸಿದ ಕಾರಣ ನೂಕು ನುಗ್ಗಲು...

Read moreDetails
Page 1604 of 1718 1 1,603 1,604 1,605 1,718

Recent News

You cannot copy content of this page