ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣದ ನಿಮಿತ್ತ ಪ್ರತಿ ಹಿಂದೂ ಮನೆಗಳಿಂದ ಪ್ರತಿಯೊಬ್ಬ ರಾಮಭಕ್ತ ನಿಧಿ ಸಮರ್ಪಣ ಅರ್ಪಿಸುವ ಕಾರ್ಯಕ್ರಮಕ್ಕೆ ಜ. 15ರಂದು ದೇಶದಾದ್ಯಂತ ಚಾಲನೆ ನೀಡುತ್ತಿದ್ದು ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ತಮ್ಮದೇ ಗ್ರಾಮವಾದ ಹಿರೇಬಂಡಾಡಿಯಲ್ಲಿ ಮನೆ ಮನೆಗೆ ತೆರಳಿ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತರು, ಸಂಘಟಕರು ಹಾಗೂ ಹಿಂದೂ ಬಾಂಧವರು ಉಪಸ್ಥಿತರಿದ್ದರು.
![](https://zoomintv.online/wp-content/uploads/2021/01/IMG-20210115-WA0039-1024x768.jpg)
![](https://zoomintv.online/wp-content/uploads/2021/01/IMG-20210115-WA0036-1024x768.jpg)
![](https://zoomintv.online/wp-content/uploads/2021/01/IMG-20210115-WA0038-1024x768.jpg)
![](https://zoomintv.online/wp-content/uploads/2021/01/IMG-20210115-WA0037-1024x768.jpg)
![](https://zoomintv.online/wp-content/uploads/2021/01/IMG-20210115-WA0034-1024x768.jpg)
![](https://zoomintv.online/wp-content/uploads/2021/01/IMG-20210115-WA0035-1024x768.jpg)
![](https://zoomintv.online/wp-content/uploads/2021/01/IMG-20210115-WA0033-1024x768.jpg)