ನ್ಯೂಸ್

ಪುತ್ತೂರು : ನರಿಮೊಗರಿನಲ್ಲಿ ಒಂದೇ ಮನೆಯ 9 ಮಂದಿಗೆ ಕೊರೋನಾ ಪಾಸಿಟಿವ್-ಮನೆ ಸೀಲ್‌ಡೌನ್

ಪುತ್ತೂರು: ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಶೆಟ್ಟಿಮಜಲು ಎಂಬಲ್ಲಿ ಒಂದೇ ಕುಟುಂಬದ 9 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮನೆಯ ಎಲ್ಲಾ 9 ಮಂದಿಗೂ...

Read moreDetails

ಉಪ್ಪಿನಂಗಡಿ ಘಟಕಕ್ಕೆ ಜಿಲ್ಲಾ ಕಮಾಡೆಂಟ್ ಭೇಟಿ : ಉಪ್ಪಿನಂಗಡಿ ಪ್ರವಾಹ ರಕ್ಷಣಾ ತಂಡ ಸನ್ನದ

ಉಪ್ಪಿನಂಗಡಿ:-ಉಪ್ಪಿನಂಗಡಿ ಇಲ್ಲಿನ ಮಾದರಿ ಶಾಲೆಯ ಆವರಣದಲ್ಲಿರುವ ಉಪ್ಪಿನಂಗಡಿ ಗೃಹರಕ್ಷಕದಳ ಕಚೇರಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಡೆಂಟ್ ಡಾ.ಮುರಳಿ ಮೋಹನ್ ಚೂಂತಾರುರವರು ಭೇಟಿ ನೀಡಿದರು....

Read moreDetails

ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿ ಹೊರಡಿಸಿಲ್ಲ, ಸುಳ್ಳು ಸುದ್ದಿ ಬಿತ್ತರಿಸಿದವರ ವಿರುದ್ದ ಕ್ರಮ – ಜಿಲ್ಲಾಧಿಕಾರಿ

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಲ್ಲಿ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆಗೊಂಡಿಲ್ಲ, ಸದ್ಯಕ್ಕೆ ಈಗಿನ ಮಾರ್ಗಸೂಚಿಯೇ ಜಾರಿಯಲ್ಲಿರುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ .ಕೆ.ವಿ ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ. "ದ.ಕ.ಜಿಲ್ಲೆಯಾದ್ಯಂತ...

Read moreDetails

ಮಾಣಿ : ಸರ್ಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಕೋವಿಡ್‌ಗೆ ಬಲಿ

ಬಂಟ್ವಾಳ : ಅನಾರೋಗ್ಯದಿಂದ ಬಳಲುತ್ತಿದ್ದ ಮಾಣಿ ಸರ್ಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕಿಯೊಬ್ಬರು ಕೊರೋನಾಸೋಂಕಿಗೆ ತುತ್ತಾಗಿ ಮೇ.18ರಂದು ಮೃತಪಟ್ಟಿದ್ದಾರೆ. ಸೂರಿಕುಮೇರು ನಿವಾಸಿಯಾಗಿದ್ದಎಮರಿಟಾ ಉಷಾ ಪಾಯಸ್(45) ಮೃತಪಟ್ಟವರು. ಅನಾರೋಗ್ಯದ ಸಮಸ್ಯೆಯಿಂದ...

Read moreDetails

ಭರದಿಂದ ಸಾಗುತ್ತಿದೆ ಪುತ್ತೂರಿನ “ಪಾದಾಚಾರಿ ರಸ್ತೆ ಕಾಮಗಾರಿ”

ಪುತ್ತೂರು : ಪುತ್ತೂರು ಬಸ್ ನಿಲ್ದಾಣದಿಂದ ಸಂಜೀವ ಶೆಟ್ಟಿ ಮಳಿಗೆಯವರೆಗೆ ಸಂಚರಿಸುವ ದಾರಿಯಲ್ಲಿ ಇಕ್ಕಟ್ಟು ಎನ್ನುವಂತೆ ನಡೆಯಬೇಕಾಗಿತ್ತು. ದಟ್ಟ ವಾಹನಗಳನ್ನೂ ಎದುರಿಸಿ ಜನ ನಡೆಯುತ್ತಿದ್ದರು.ಫುಟ್ ಪಾತ್ ಇದ್ದರೂ...

Read moreDetails

ಮುಂಡೂರು: ಗ್ರಾ.ಪಂ. ಭರವಸೆಯಂತೆ 50 ವರ್ಷಗಳ ರಸ್ತೆ ಬೇಡಿಕೆ ಕಡೆಗೂ ಈಡೇರಿಕೆ; ಶ್ರೀ ರಾಮ ಗೆಳೆಯರ ಬಳಗ ಪುತ್ತಿಲ ಕಾರ್ಯಕರ್ತರ ಶ್ರಮದ ದ್ಯೋತಕವಾಗಿ ಸಂಚಾರಕ್ಕೆ ಸಿದ್ಧವಾದ ರಸ್ತೆ

ಪುತ್ತೂರು: ಸುಮಾರು 50 ವರ್ಷಗಳಿಂದ ರಸ್ತೆಯಿಲ್ಲದ ಪ್ರದೇಶವೊಂದಕ್ಕೆ ಮುಂಡೂರು ಗ್ರಾ.ಪಂ ಸದಸ್ಯರು ಹಾಗೂ ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ಪರಿಶ್ರಮದ ಮೂಲಕ ರಸ್ತೆ ನಿರ್ಮಿಸಿಕೊಟ್ಟು ಆ ಭಾಗದ...

Read moreDetails

ಡಿಎಮ್ ಎಫ್ ಅನುದಾನವನ್ನು ಜಾರಿಗೊಳಿಸುವಂತೆ ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದಿಂದ ಸಂಸದರಿಗೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ನಾನ್ ಸಿಆರ್ ಝೆಡ್ ಮರಳು ಗುತ್ತಿಗೆ ಹೊಂದಿರುವ ತಾಲೂಕುಗಳಿಗೆ ರಾಜ್ಯ ಸರ್ಕಾರದ ಗಣಿ ಇಲಾಖೆಯ ಡಿಎಮ್ ಎಫ್ ಅನುದಾನವನ್ನು ಜಾರಿಗೊಳಿಸುವ...

Read moreDetails

ಪುತ್ತೂರು : ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗಿರೀಶ್ ರವರಿಂದ ಪೊಲೀಸ್ ಸಿಬ್ಬಂದಿಗಳಿಗೆ ದಿನಂಪ್ರತಿ ಚಹಾ, ತಂಪು ಪಾನೀಯ ವಿತರಣೆ

ಪುತ್ತೂರು : ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಗಿರೀಶ್ ರವರು ದಿನಂಪ್ರತಿ...

Read moreDetails

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಮಾಜಿ ಶಾಸಕರಾದ ವಸಂತ ಬಂಗೇರ ಭೇಟಿ

ಪುತ್ತೂರು : ಕೋಟಿ ಚೆನ್ನಯ ದೇಯಿ ಬೈದ್ಯೆತಿ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಗೆ ಬೆಳ್ತಂಗಡಿಯ ಮಾಜಿ ಶಾಸಕರಾದ ಕೆ ವಸಂತ ಬಂಗೇರವರು ಮೇ.19 ರಂದು ಭೇಟಿ...

Read moreDetails

ಪುತ್ತೂರು : ಸರಕಾರಿ ಆಸ್ಪತ್ರೆಗೆ 1 ಕೋಟಿ ರೂ. ಅನುದಾನದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ

ಪುತ್ತೂರು: ಕ್ಯಾಂಪ್ಕೋ ಸಹಯೋಗದಲ್ಲಿ ಸರಕಾರಿ ಆಸ್ಪತ್ರೆಯ ಬಳಿ ನಿರ್ಮಾಣವಾಗಲಿರುವ 450 ಎಲ್.ಪಿ.ಎಂ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸವು ಮೆ.19ರಂದು ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲ್...

Read moreDetails
Page 1617 of 1718 1 1,616 1,617 1,618 1,718

Recent News

You cannot copy content of this page