ನ್ಯೂಸ್

ಉಪ್ಪಿನಂಗಡಿ :ಗೋವು ಕದ್ದು ಮಾಲಕನ ತೋಟದಲ್ಲೇ ಮಾಂಸ ಮಾಡಿದ ದುಷ್ಕರ್ಮಿಗಳು : ಸ್ಥಳಕ್ಕೆ ಮಠಂದೂರು, ಪುತ್ತಿಲ ಸಹಿತ ಹಲವು ಮುಖಂಡರು ಭೇಟಿ ..!!

ಉಪ್ಪಿನಂಗಡಿ: ದನದ ಮಾಲಕನ ಹಟ್ಟಿಯಿಂದಲೇ ದನವನ್ನು ಕದ್ದು ಅವರ ತೋಟದಲ್ಲಿಯೇ ಮಾಂಸ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಪೆರ್ನೆ ಬಳಿಯ ಕಡಂಬು ಎಂಬಲ್ಲಿ ಸೆ.4ರಂದು ಬೆಳಕಿಗೆ ಬಂದಿದೆ....

Read moreDetails

ಪುತ್ತೂರು: ದರ್ಬೆ ಯಲ್ಲಿ ಹನಿ ಸಲೂನ್ ಶುಭಾರಂಭ..!!

ಪುತ್ತೂರು: ದರ್ಬೆಯ ಪಾಪ್ಯುಲರ್ ಬೇಕರಿಬಳಿಯ ಆಶಿಯಾ ಕಾಂಪ್ಲೆಕ್ಸ್ ನಲ್ಲಿ ಹನಿ ಸಲೂನ್ ಸೆ.03 ರಂದು ಶುಭಾರಂಭ ಗೊಂಡಿತು. ನೂತನ ಮಳಿಗೆಯನ್ನು ಮಾಲಕರಾದ ಜೀವನ್ ಕುಮಾರ್ ಹಾಗೂ ಅವರ...

Read moreDetails

ತುಳು ನಾಡ ಜನಪದ,ಕಲೆ ಸಂಸ್ಕ್ರತಿ ಉಳಿವಿಗಾಗಿ ಅದ್ದೂರಿ ಪಿಲಿಗೊಬ್ಬು-2025 ಕಾರ್ಯಕ್ರಮ- ಸಹಜ್ ರೈ ಬಳಜ್ಜ..!!!

ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ ಸೆಪ್ಟೆಂಬರ್-28 ರಂದು ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಜರಗುವ ಪುತ್ತೂರುದ ಪಿಲಿಗೊಬ್ಬು,ಫುಡ್...

Read moreDetails

ವಿಟ್ಲ ಭರತನಾಟ್ಯ ಜೂನಿಯರ್ ಪರೀಕ್ಷೆ: ಶ್ರೀರಾಜ್ಞೀ ಎನ್ ಕೆ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ..!!

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ನಡೆಸಿದ 2024 - 25 ನೇ ಸಾಲಿನ ಭರತನಾಟ್ಯ ಜ್ಯೂನಿಯ‌ರ್ ಪರೀಕ್ಷೆಯಲ್ಲಿ ಕು.ಶ್ರೀರಾಜ್ಞೀ ಏನ್....

Read moreDetails

ಕಡಬ: ಪ.ಪಂ ಸದಸ್ಯರಾಗಿ ಆಯ್ಕೆಯಾದ ಸೈಮನ್ ಸಿ ಜೆ ಯವರಿಗೆ ಅಭಿನಂದನೆ..!!

ಕೆ ಪಿ ಸಿ ಸಿ ಕಾನೂನು ಮತ್ತು ಮಾಹಿತಿ.ಹಕ್ಕುಗಳ ವಿಭಾಗ ಪ್ರಧಾನ ಕಾರ್ಯದರ್ಶಿ ಹಾಗೂ ಪುತ್ತೂರು ಮೆಡ್ ಲ್ಯಾಂಡ್ ಆಸ್ಪತ್ರೆಯ ಕಾನೂನು ಸಲಹೆಗಾರ ನ್ಯಾಯವಾದಿ ಮೂಸೆ ಕುಂಞಿ...

Read moreDetails

ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಅಪ್ರಮೇಯ ಪಿ ಎನ್ ಹೆಸರು ದಾಖಲು..!!!

ಪುತ್ತೂರು ಕೆಮ್ಮಿಂಜೆಯ ಪ್ರವೀಣ್ ನಾಯಕ್ ಮತ್ತು ಅಕ್ಷತಾ ಪ್ರವೀಣ್ ದಂಪತಿಯ ನಾಲ್ಕುವರೆ ವರ್ಷದ ಅಪ್ರಮೇಯ ಪಿ ಎನ್ ಹೆಸರು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ...

Read moreDetails

ಪುತ್ತೂರು: ರಿಕ್ಷಾ ಪಲ್ಟಿಯಾಗಿ ಕಾರಿಗೆ ಡಿಕ್ಕಿ..!!!

ಪುತ್ತೂರು: ರಿಕ್ಷಾವೊಂದು ಪಲ್ಟಿಯಾಗಿ ಕಾರಿಗೆ ಡಿಕ್ಕಿ ಹೊಡೆದ ಘಟನೆ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ. ಘಟನೆ ಪರಿಣಾಮ ರಿಕ್ಷಾ ಚಾಲಕನಿಗೆ ಗಾಯಗಳಾಗಿದ್ದು. ರಿಕ್ಷಾ ಮತ್ತು ಕಾರಿಗೆ ಹಾನಿಯಾಗಿದೆ. ಸ್ಥಳಕ್ಕೆ...

Read moreDetails

ಸೌಜನ್ಯ ಮನೆಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ : ಕುಸುಮಾವತಿಯವರೊಂದಿಗೆ ಮಾತುಕತೆ..!!

ಧರ್ಮಸ್ಥಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಾಂಗಾಳದಲ್ಲಿರುವ ಸೌಜನ್ಯ ಮನೆಗೆ ಸೆ.1ರಂದು ಭೇಟಿ ನೀಡಿದ್ದಾರೆ. ಸೌಜನ್ಯ ತಾಯಿ ಕುಸುಮಾವತಿಯವರೊಂದಿಗೆ ಮಾತನಾಡಿದ್ದಾರೆ. ಸೌಜನ್ಯ ಕೇಸ್ ಮರು ತನಿಖೆಯಾಗಬೇಕೆಂದು,...

Read moreDetails

(ಸೆ.02) : ಶಾಸಕ ಅಶೋಕ್ ರೈ ಜನ್ಮದಿನದ ಪ್ರಯುಕ್ತ ಸಾರ್ವಜನಿಕ ರಕ್ತದಾನ ಶಿಬಿರ..!!!

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಹುಟ್ಟುಹಬ್ಬದ ಪ್ರಯುಕ್ತ A R ವಾರಿಯರ್ಸ್ ಮತ್ತು ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಪುತ್ತೂರು ಹಾಗೂ ಬ್ಲಡ್ ಹೆಲ್ಪ್...

Read moreDetails

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ನೇತೃತ್ವದಲ್ಲಿ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ : ಪೂರ್ವಭಾವಿ ಸಭೆ..!!

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.) ಪುತ್ತೂರು ಇದರ ನೇತೃತ್ವದಲ್ಲಿ ನಡೆಯಲಿರುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆ ಇಂದು...

Read moreDetails
Page 196 of 1734 1 … 195 196 197 … 1,734

Recent News

You cannot copy content of this page