ನ್ಯೂಸ್

ವಿಧಾನ ಸಭಾ ಚುನಾವಣೆ : ‘ಪುತ್ತೂರಿಗೆ ಪುತ್ತಿಲ’ ಟ್ವೀಟರ್ ಅಭಿಯಾನ ; ಶಬರಿಮಲೆಗೆ ಪಾದಾಯಾತ್ರೆಯ ಹರಕೆ ಹೊತ್ತ ಕಾರ್ಯಕರ್ತರು

ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಲವಾರು ಅಭ್ಯರ್ಥಿಗಳ ಹೆಸರು ಮುನ್ನಲೆಯಲ್ಲಿ ಕೇಳಿ ಬರುತ್ತಿದೆ. ಭಾರತೀಯ ಜನತಾ ಪಾರ್ಟಿಯಿಂದ ಈ ಭಾರೀಯಾದರೂ ಅರುಣ್...

Read moreDetails

ಮುಂದುವರಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಪ್ರತಿಭಟನೆ : ಬೇಡಿಕೆ ಈಡೇರಿಸುತ್ತಾ ಸರ್ಕಾರ..!!??

ಬೆಂಗಳೂರು: ನಗರದ ಫ್ರೀಡಂಪಾರ್ಕ್‌ನಲ್ಲಿ ವರಲಕ್ಷ್ಮೀ ನೇತೃತ್ವದಲ್ಲಿ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಇಂದು ಮುಂದುವರೆದಿದೆ. ವೇತನ ಹೆಚ್ಚಳ, ಖಾಯಂ ಉದ್ಯೋಗ ಹಾಗೂ ನಮ್ಮನ್ನು ಸರ್ಕಾರಿ ನೌಕರರು ಎಂದು...

Read moreDetails

ಕೊಳ್ನಾಡು ತಾಳಿತ್ತನೂಜಿಯಲ್ಲಿ ನೂತನ ಬಸ್ಸು ತಂಗುದಾಣ ಉದ್ಘಾಟನೆ

ಬಂಟ್ವಾಳ: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ನಾರ್ಶ ವಾರ್ಡಿನ ದೇವಸ್ಯ ಜಂಕ್ಷನ್ ಎಂಬಲ್ಲಿ‌ ದಿ. ಮಹಾಲಿಂಗ ಶೆಟ್ಟಿ ದೇವಸ್ಯ ಹಾಗೂ ಗೌರಮ್ಮ ದಾಮೋದರ ಚೌಟ ಸ್ಮರಣಾರ್ಥ...

Read moreDetails

ನರಿಮೊಗರು: ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ ; ಮಹಿಳೆಗೆ ಗಾಯ..!!

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ನರಿಮೊಗರು ಶಾಲೆ ಬಳಿ ನಡೆದಿದೆ. ಸ್ಕೂಟರ್ ಹಾಗೂ ಆಕ್ಟಿವಾದ ನಡುವೆ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ...

Read moreDetails

ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ನಲ್ಲಿ ಪವನ್ ಗೌಡ ಪುರುಷರ ಕಟ್ಟೆಯವರ ಸಾಧನೆ

ಅತಿ ಸಣ್ಣದಾದ ಎಲೆಯಲ್ಲಿ ಭಗತ್ ಸಿಂಗ್ ರವರ ಭಾವಚಿತ್ರ ಬಿಡಿಸುವುದರ ಮೂಲಕ ಪವನ್ ಪುರುಷರ ಕಟ್ಟೆ ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ. ಪವನ್ ರವರು...

Read moreDetails

ಶ್ರೀ ಶಾರದಾ ವನಿತಾ ಭಜನಾ ಮಂಡಳಿ ರಾಮನಗರದ ದಶಮಾನೋತ್ಸವ : ದಶಗೃಹ ಸಂಕೀರ್ತನಾ ಕಾರ್ಯಕ್ರಮದ ಅಂಗವಾಗಿ ಸಮಾರೋಪ ಸಮಾರಂಭ

ಉಪ್ಪಿನಂಗಡಿ: ಭಗವಂತನಲ್ಲಿ ಶರಣಾಗತರಾಗಿ ಭಗವಂತನನಾಮ ಸಂಕೀರ್ತನೆ ಮಾಡುವುದರಿಂದ ದೊರಕುವ ಆನಂದವನ್ನು ಸಾಕ್ಷಾತ್ ಅನುಭವಿಸಬಹುದೇ ವಿನಹ ವರ್ಣಿಸಲಸಾಧ್ಯ ಎಂದುದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ತಿಳಿಸಿದರು. ಉಪ್ಪಿನಂಗಡಿಯ ಶ್ರೀ ಶಾರದಾ...

Read moreDetails

ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ: ಅಧಿಕೃತವಾಗಿ ಘೋಷಿಸಿದ ಪ್ರಮೋದ್ ಮುತಾಲಿಕ್

ಕಾರ್ಕಳ: ಕಳೆದ ಕೆಲವು ತಿಂಗಳಿನಿಂದ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಹಲವು ಸುದ್ದಿಗಳಿಗೆ ಕಾರಣವಾಗಿದ್ದ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್...

Read moreDetails

ಮಂಗಳೂರು : ಕಮಿಷನರೇಟ್ ವ್ಯಾಪ್ತಿಯಲ್ಲಿ 783 ಮಂದಿಯ ರೌಡಿ ಶೀಟ್ ತೆರವು

ಮಂಗಳೂರು: ಕಮಿಷನರೇಟ್ ವ್ಯಾಪ್ತಿಯಲ್ಲಿ783 ಮಂದಿಯ ರೌಡಿ ಶೀಟ್ ತೆರವು ಮಾಡಲಾಯಿತು. ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ನಡೆದ ಮಂಗಳೂರು ನಗರ ಪೊಲೀಸ್ ಪರಿವರ್ತನಾ ಸಭೆಯಲ್ಲಿ ಕಮಿಷನರ್ ಎನ್.ಶಶಿಕುಮಾರ್...

Read moreDetails

ನವದೆಹಲಿಯ ಹೊಟೇಲ್‌ಗೆ ಲಕ್ಷಾಂತರ ರೂಪಾಯಿ ವಂಚನೆ: ದರ್ಬೆ ನಿವಾಸಿ ಮೊಹಮ್ಮದ್‌ ಶರೀಫ್ ಬಂಧನ..!!

ಮಂಗಳೂರು: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ರಾಜನ ಕುಟುಂಬ ಸದಸ್ಯನ ಸೋಗಿನಲ್ಲಿ ನವದೆಹಲಿಯ ಹೊಟೇಲ್‌ನಲ್ಲಿ ಉಳಿದುಕೊಂಡು ಲಕ್ಷಾಂತರ ರೂಪಾಯಿ ಬಿಲ್‌ ಪಾವತಿಸದೆ ವಂಚಿಸಿದ ಆರೋಪದಲ್ಲಿ ನವದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟ...

Read moreDetails

ಮಂಗಳೂರು: ವಿವಾಹಿತ ಮಹಿಳೆ ನೇಣು ಬಿಗಿದು ಆತ್ಮಹತ್ಯೆ..!!

ಮಂಗಳೂರು: ವಿವಾಹಿತ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೆಕಾರು ಸಮೀಪ ಮಾಡೂರು ಎಂಬಲ್ಲಿ ಭಾನುವಾರ (ಜ.22) ಸಂಜೆ ನಡೆದಿದೆ. ಮಾಡೂರು ನಿವಾಸಿ ಚಂದ್ರಶೇಖರ -ಗಿರಿಜ...

Read moreDetails
Page 890 of 1702 1 889 890 891 1,702

Recent News

You cannot copy content of this page