ನ್ಯೂಸ್

ಶರತ್ ಕಿಡ್ನಾಪ್, ಹತ್ಯೆ ಪ್ರಕರಣ : ಚಾರ್ಮಾಡಿಯಲ್ಲಿ ಪೊಲೀಸರಿಂದ ಹುಡುಕಾಟ ಮುಂದುವರಿಕೆ

ಚಿಕ್ಕಮಗಳೂರು: ಸಬ್ಸಿಡಿ ಕಾರಿನ ವಿಚಾರವಾಗಿ ಹಣಕಾಸಿನ ವಿಷಯಕ್ಕೆ ಕೊಲೆಯಾದ ಬೆಂಗಳೂರಿನ ಕೋಣನಕುಂಟೆಯ ಯುವಕ ಶರತ್ ಮೃತದೇಹಕ್ಕಾಗಿ ಬೆಂಗಳೂರಿನ ಪೊಲೀಸರು ಕಳೆದ ಎರಡು ದಿನಗಳಿಂದ ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ...

Read moreDetails

(ಜ.9) ಪುತ್ತೂರು: ವಿವೇಕಾನಂದ ಕಾಲೇಜು ರಂಗಮಂದಿರದಲ್ಲಿ “ಟಿಪ್ಪು ನಿಜಕನಸುಗಳು” ನಾಟಕ ಪ್ರದರ್ಶನ

ಪುತ್ತೂರು: ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯಚರಿಸುತ್ತಿರುವ ರಂಗಾಯಣ ಮೈಸೂರು ಪ್ರಸ್ತುತಪಡಿಸುತ್ತಿರುವ ನಾಟಕ 'ಟಿಪ್ಪು ನಿಜಕನಸುಗಳು' ಪ್ರದರ್ಶನ ಜ.9 ರಂದು ಸಂಜೆ 6 ಗಂಟೆಗೆ ವಿವೇಕಾನಂದ ಕಾಲೇಜು ರಂಗಮಂದಿರದಲ್ಲಿ...

Read moreDetails

ಬಜಾಜ್ ಫೈನಾನ್ಸ್ ಕಾರ್ಡ್ ಗ್ರಾಹಕರೇ ಹುಷಾರ್..!! ನಿಮ್ಮ ಕಾರ್ಡ್ ಬಳಸಿ ಶಾಪಿಂಗ್ ಮಾಡೋ ವಂಚಕರಿದ್ದಾರೆ ಎಚ್ಚರ..!!!

ಬೆಂಗಳೂರು: ನೀವು ಬಜಾಜ್ ಫೈನಾನ್ಸ್ ಕಾರ್ಡ್ ಹೊಂದಿದ್ದು ಕಾರ್ಡ್ ಹಳೆಯದಾಗಿದೆ ಅಂತ ಸುಮ್ಮನಾಗಿದ್ದರೆ ಈ ಸುದ್ದಿಯನ್ನೊಮ್ಮೆ ಸರಿಯಾಗಿ ಓದಿಬಿಡಿ. ಇಲ್ಲವಾದರೆ ನಿಮ್ಮ ಕಾರ್ಡ್ ಅನ್ನು ವಂಚಕರು ದುರ್ಬಳಕೆ...

Read moreDetails

(ಜ.7) ಪಾಣಾಜೆ: ಧನಂಜಯ ಉಪ್ಪಳಿಗೆ ರವರ ಮನೆಯಲ್ಲಿ ಲಯನ್ಸ್ ಕ್ಲಬ್ ತಿಂಗಳ ಸಭೆ

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆಯ ಈ ತಿಂಗಳ ಸಭೆಯು ಜ.7 ರಂದು ಸಂಜೆ 7 ಗಂಟೆಗೆ ಲಯನ್ ಧನಂಜಯ ಉಪ್ಪಳಿಗೆ ರವರ ಮನೆಯಲ್ಲಿ ನಡೆಯಲಿದೆ. ಜ.7...

Read moreDetails

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಮಾಹಿತಿಗೆ ಕೇರಳದಲ್ಲಿ ನೋಟಿಸ್ ಲಗತ್ತಿಸಿದ ಎನ್.ಐ.ಎ..!!!

ಪುತ್ತೂರು: ಬೆಳ್ಳಾರೆ ನಿವಾಸಿ, ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ರವರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತರನ್ನು ಪತ್ತೆಹಚ್ಚಲು...

Read moreDetails

ಬೆಳ್ತಂಗಡಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಗರ್ಭಪಾತಗೈದ ಆರೋಪ : ನಾಲ್ವರ ವಿರುದ್ದ ಪ್ರಕರಣ ದಾಖಲು

ಬೆಳ್ತಂಗಡಿ: ಬಾಲಕಿ ಮೇಲೆ ನೆರೆಮನೆಯ ಯುವಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಆಕೆ ಗರ್ಭವತಿಯಾಗಿರುವುದನ್ನು ತಿಳಿದು, ಗರ್ಭಪಾತ ಮಾಡಿಸಿದ ಆರೋಪದಡಿ ಕಡಿರುದ್ಯಾವರ ಗ್ರಾಮದ ನಾಲ್ವರ ವಿರುದ್ಧ ಬೆಳ್ತಂಗಡಿ ಪೊಲೀಸ್‌...

Read moreDetails

ನರಿಮೊಗರು: ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಕ್ರೀಡೋತ್ಸವ ವಾರ್ಷಿಕೋತ್ಸವ-2022-23 : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿ

ಪುತ್ತೂರು: ನರಿಮೊಗರಿನಲ್ಲಿ ಹಲವು ವರುಷಗಳಿಂದ ಕಾರ್ಯಚರಿಸುತ್ತಿರುವ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿಂದು ವಾರ್ಷಿಕೋತ್ಸವದ ಸಂಭ್ರಮ. ಕ್ರೀಡೋತ್ಸವ ವಾರ್ಷಿಕೋತ್ಸವ-2022-23 ಕಾರ್ಯಕ್ರಮವು ಶಾಲಾ ಆವರಣದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಮಾರಂಭ ವೀಕ್ಷಣೆಗೆ ಸಾವಿರಾರು...

Read moreDetails

ಸುಳ್ಯ: ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರಿಗೆ ಅವಕಾಶ : ಹಿಂ.ಜಾ.ವೇ. ಖಂಡನೆ ; ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಕೆ

ಸುಳ್ಯ: ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕಿನ ವತಿಯಿಂದ ಧಾರ್ಮಿಕ ದತ್ತಿ ಇಲಾಖೆಯ ಕಾನೂನಿನನ್ವಯ ಸುಳ್ಯದ ಚೆನ್ನಕೇಶವ ದೇವಸ್ಥಾನದ ಜಾತ್ರಾ ಸಂದರ್ಭ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದಾಗಿ...

Read moreDetails

ಪಡಿತರದಾರರಿಗೆ 4 ಕೆ.ಜಿ. ಅಕ್ಕಿ ಕಡಿತ : ಮುಂದಿನ ತಿಂಗಳಿನಿಂದ 6 ಕೆ.ಜಿ. ಅಕ್ಕಿ ವಿತರಣೆ..!!

ಬೆಂಗಳೂರು: ಮುಂದಿನ ತಿಂಗಳಿನಿಂದ ಪಡಿತರದಾರರಿಗೆ 4 ಕೆಜಿ ಅಕ್ಕಿ ಕಡಿತ ಮಾಡಲಾಗುತ್ತದೆ. ಪಡಿತರದಾರರಿಗೆ 10 ಕೆಜಿ ಬದಲು 6 ಕೆಜಿ ಮಾತ್ರ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು...

Read moreDetails

ಈಶ್ವರಮಂಗಲ: ‘ಹಿಂ.ಜಾ.ವೇ.’ ನೇತೃತ್ವದಲ್ಲಿ ದೇವಿಪ್ರಸಾದ್ ಶೆಟ್ಟಿ ರವರ ‘ಕನಸಿನ ಮನೆ’ ನಿರ್ಮಾಣ : ಜ.28 ರಂದು “ಶ್ರೀ ದೇವಿ ನಿಲಯ”ದ ಗೃಹಪ್ರವೇಶ

ಪುತ್ತೂರು: ಕಳೆದ ಕೆಲ ತಿಂಗಳುಗಳ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತ ದೇವಿಪ್ರಸಾದ್ ಶೆಟ್ಟಿ ಬಂಟುಕಲ್ಲು ರವರ ಕನಸಿನ ಮನೆ ನಿರ್ಮಾಣದ ನೇತೃತ್ವವನ್ನು...

Read moreDetails
Page 908 of 1702 1 907 908 909 1,702

Recent News

You cannot copy content of this page