ನ್ಯೂಸ್

(ಡಿ.3) ವಿಟ್ಲ: ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ‘ಸತ್ಯೊದ ಸ್ವಾಮಿ ಕೊರಗಜ್ಜ’ ಯಕ್ಷಗಾನ

ವಿಟ್ಲ: ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ-ಕಳವಾರು ರವರಿಂದ ಡಿ.3 ರಂದು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 'ಸತ್ಯೊದ ಸ್ವಾಮಿ ಕೊರಗಜ್ಜ' ಎಂಬ ಕಥಾನಕ...

Read moreDetails

ಪುತ್ತೂರು : ಕಂಠಪೂರ್ತಿ ಕುಡಿದು ಜಗಳ : ತಮ್ಮನನ್ನು ಕೊಂದು ಅಣ್ಣ ಪರಾರಿ..!!!

ಪುತ್ತೂರು: ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ನಡೆದಿದೆ. ಕಾರ್ಮಿಕರಾಗಿರುವ ಹಾವೇರಿ ಜಿಲ್ಲೆಯ ಹೊಸೂರು ನವರಾದ ನಿಂಗನ ಗೌಡ, ಒಡಹುಟ್ಟಿದ...

Read moreDetails

ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಅಖಿಲೇಶ್ ವರ್ಮ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ರಾಜಸ್ತಾನದ ಜೋಧಪುರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ದಕ್ಷಿಣ ಮಧ್ಯ ಕ್ಷೇತ್ರವನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯವಿಭಾಗದ...

Read moreDetails

ಫೋಕ್ಸೋ ಪ್ರಕರಣದ ಆರೋಪಿ ಯಾರೋ ಶಿಕ್ಷೆ ಯಾರಿಗೋ..!! ಮಂಗಳೂರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ 5 ಲ.ರೂ. ದಂಡ ವಿಧಿಸಿದ ನ್ಯಾಯಾಲಯ

ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ನಿಜವಾದ ಆರೋಪಿಯನ್ನು ಬಂಧಿಸದೆ ಅದೇ ಹೆಸರಿನ ಬೇರೆ ವ್ಯಕ್ತಿಯನ್ನು ಬಂಧಿಸಿ ಸುಮಾರು ಒಂದು ವರ್ಷ ಕಾಲ ನ್ಯಾಯಾಂಗ ಬಂಧನದಲ್ಲಿರುವಂತೆ ಮಾಡಿದ ಮಹಿಳಾ ಪೊಲೀಸ್‌...

Read moreDetails

ವಿಟ್ಲ: ವಿಠಲ ಪದವಿ ಪೂರ್ವ ವಿದ್ಯಾಥಿಗಳಿಗೆ ಒಲೆ ರಹಿತ ಅಡುಗೆ ಸ್ಪರ್ಧೆ

ವಿಟ್ಲ: ವಿಠಲ ಎಜುಕೇಶನ್ ಸೊಸೈಟಿಯ ವಾರ್ಷಿಕೋತ್ಸವದ ಅಂಗವಾಗಿ ಪದವಿ ಪೂರ್ವ ವಿದ್ಯಾಥಿಗಳಿಗಾಗಿ ಒಲೆ ರಹಿತ ಅಡುಗೆ ಸ್ಪರ್ಧೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಆಡಳಿತ ಮಂಡಳಿಯವರು ಮತ್ತು ಉಪನ್ಯಾಸಕರು...

Read moreDetails

ವಿಟ್ಲ: ವಿಠಲ ಪ್ರೌಢಶಾಲೆಯ ಧನ್ಯಶ್ರೀ ಬಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ವಿಟ್ಲ: ವಿಠಲ ಪ್ರೌಢ ಶಾಲೆಯ ಹತ್ತನೇ ತರಗತಿಯ ಧನ್ಯಶ್ರೀ ಬಿ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ತಾಲೂಕು ಮಟ್ಟದ 'ಜ್ಞಾನಪ್ರಕಾಶ' ಪುಸ್ತಕದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ...

Read moreDetails

ವಿಟ್ಲ: ವಾರಂಟ್ ಜಾರಿಯಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು : ನ್ಯಾಯಾಂಗ ಬಂಧನ

ವಿಟ್ಲ: ಠಾಣಾ ವ್ಯಾಪ್ತಿಯಲ್ಲಿ ವಾರಂಟ್ ಜಾರಿಯಾದ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ. ವಿಟ್ಲ ಪೊಲೀಸ್...

Read moreDetails

ಸಂಬಳ ನೀಡದ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗಳ ಮುಷ್ಕರ: ಮಾಜಿ ಶಾಸಕಿ ಸಮ್ಮುಖದಲ್ಲಿ ಮಾತುಕತೆ ಫಲಪ್ರದ:; ಒಂದು ತಿಂಗಳ ಸಂಬಳ ನೀಡಲು ಒಪ್ಪಿದ ಅಧಿಕಾರಿಗಳು : ನಾಳೆಯಿಂದ ಕ್ಯಾಂಟೀನ್ ಪುನರಾರಂಭ.!

ಪುತ್ತೂರು: ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ಸಂಬಳ ನೀಡದೆ ಇರುವ ಹಿನ್ನೆಲೆ ಅವರು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ತಿಳಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಸಿಬ್ಬಂದಿಗಳೊಂದಿಗೆ...

Read moreDetails

(ಡಿ.20-25) ಪುತ್ತೂರು: 12ನೇ ವರ್ಷದ ಅಂಡರ್ ಆರ್ಮ್ ಕ್ರಿಕೆಟಿಗರ ಹಬ್ಬ : ‘ಅಮರ್, ಅಕ್ಬರ್, ಅಂತೋನಿ’ ಸೌಹಾರ್ದ ರೋಲಿಂಗ್ ಟ್ರೋಫಿ

ಪುತ್ತೂರು: ಸಿಟಿ ಫ್ರೆಂಡ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, 10 ಗೈಯ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ ಸಾದರ...

Read moreDetails

ವಿಟ್ಲ: ವಾರಂಟ್ ಜಾರಿಯಾದ ಆರೋಪಿಗೆ ಜಾಮೀನು ಮಂಜೂರು..!!

ವಿಟ್ಲ: ಪೊಲೀಸ್ ಠಾಣಾ ಪೊಲೀಸ್ ಠಾಣೆಯಲ್ಲಿ 212/2017 ಕಲಂ: 448,395,506 ಐಪಿಸಿಯಂತೆ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಕೋಟೆಕಾರ್ ಉಳ್ಳಾಲ ಕೆ.ಸಿ ರೋಡ್ ನಿವಾಸಿ ಅಶ್ರಫ್ ಸಂಶೀರ್ ಎಂಬಾತನಿಗೆ...

Read moreDetails
Page 944 of 1703 1 943 944 945 1,703

Recent News

You cannot copy content of this page