ನ್ಯೂಸ್

ಉಪ್ಪಿನಂಗಡಿ : ಬೈಕ್ ಗಳ ನಡುವೆ ಡಿಕ್ಕಿ : ಸವಾರರಿಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು..!!

ಉಪ್ಪಿನಂಗಡಿ: ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ನಡೆದಿದೆ. ಘಟನೆಯಿಂದಾಗಿ ಬೈಕ್ ಸವಾರಿಬ್ಬರಿಗೆ ಗಾಯವಾಗಿದ್ದು, ಇಳಂತಿಲ ಪಂಚಾಯತ್ ಸದಸ್ಯ...

Read moreDetails

ರಾಜ್ಯ ಮಟ್ಟದ ಯಂಗ್ ಇಂಡಿಯಾ ಕೆ ಬೋಲ್ ಸ್ಪರ್ಧೆಯ ವಿಜೇತರಾಗಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ

ರಾಜ್ಯ ಮಟ್ಟದ ಯಂಗ್ ಇಂಡಿಯಾ ಕೆ ಬೋಲ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಿದ್ದು, ರಾಜ್ಯಾದಾದ್ಯಂತ ಹಲವು ಪ್ರತಿಭೆಗಳು ಭಾಗವಹಿಸಿದ್ದರು. ಈ ಭಾಷಣ ಸ್ಪರ್ಧೆಯಲ್ಲಿ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ...

Read moreDetails

ಪುತ್ತೂರು: ಹಣ ಪಣವಾಗಿಟ್ಟು ಜೂಜಾಟ : ಏಳು ಮಂದಿಯ ಬಂಧನ..!!

ಪುತ್ತೂರು: ಹಣವನ್ನು ಪಣವಾಗಿಟ್ಟು ಜೂಜಾಟವಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಬನ್ನೂರು ಗ್ರಾಮದ...

Read moreDetails

(ನ.12) ಕಬಕ-ವಿಟ್ಲ ರಸ್ತೆ ಅಗಲೀಕರಣದೊಂದಿಗೆ ಮರುಡಾಮರೀಕರಣಕ್ಕೆ ಶಿಲಾನ್ಯಾಸ

ವಿಟ್ಲ: ಕಬಕ-ವಿಟ್ಲ ರಸ್ತೆ ಅಗಲೀಕರಣ ಮರುಡಾಮರೀಕರಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮವು ನ.12 ರಂದು ನಡೆಯಲಿದೆ. ಸುಮಾರು 13 ಕೋಟಿ ರೂ. ವೆಚ್ಚದಲ್ಲಿ ಕಬಕ-ವಿಟ್ಲ ರಸ್ತೆ ಅಗಲೀಕರಣ ಮರುಡಾಮರೀಕರಣ...

Read moreDetails

ವಿ.ಸಿ.ಇ.ಟಿ: ಕೇಶದಾನ ಶಿಬಿರ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಪುತ್ತೂರು: ಎನ್‌.ಎಸ್‌.ಎಸ್ ಮತ್ತು ವೈ.ಆರ್‌.ಸಿ, ಐ.ಎಸ್‌.ಟಿ.ಇ ಅಧ್ಯಕ್ಷರು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಮತ್ತು ಸೀಡ್ಸ್ ಆಫ್ ಹೋಪ್ ಸಹಯೋಗದಲ್ಲಿ ನ. 7 ರಂದು ವಿವೇಕಾನಂದ ಕಾಲೇಜ್ ಆಫ್...

Read moreDetails

ಕಡಬ: ಆಟೋ ರಿಕ್ಷಾ-ಪಿಕಪ್ ನಡುವೆ ಡಿಕ್ಕಿ : ನಾಲ್ಕು ವರ್ಷದ ಬಾಲಕ ಮೃತ್ಯು..!!

ಕಡಬ: ಆಟೋ ರಿಕ್ಷಾ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ, ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಕಡಬ-ಪಂಜ ರಸ್ತೆಯ ಕೋಡಿಂಬಾಳದಲ್ಲಿ ನಡೆದಿದೆ. ಪಂಜ ನಿವಾಸಿ...

Read moreDetails

ಪುತ್ತೂರು: ಆಟೋ ರಿಕ್ಷಾ-ಬೊಲೆರೋ ಕಾರಿನ ನಡುವೆ ಡಿಕ್ಕಿ : ಪ್ರಯಾಣಿಕರೋರ್ವರಿಗೆ ಗಾಯ

ಪುತ್ತೂರು: ಕಾರು ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮರೀಲ್ ರೈಲ್ವೇ ಬ್ರಿಡ್ಜ್ ಸಮೀಪ ನಡೆದಿದೆ. ಪುತ್ತೂರು ಕಡೆಯಿಂದ ಬರುತ್ತಿದ್ದ ಬೊಲೆರೋ ಕಾರು ಮತ್ತು...

Read moreDetails

ಮಂಗಳೂರು: ಖಾಸಗಿ ಬಸ್ ನಲ್ಲಿ ವೈದ್ಯೆ ಜೊತೆ ಅಸಭ್ಯ ವರ್ತನೆ : ಆರೋಪಿಯ ಬಂಧನ

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕೆಗೆ ಪ್ಯಾಂಟ್ ನ ಜಿಪ್ ಓಪನ್ ಮಾಡಿ ಅಸಭ್ಯವಾಗಿ ವರ್ತಿಸಿದ ಕ್ಲೀನರ್‌ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ...

Read moreDetails

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ : ವಿದ್ಯಾರ್ಥಿಗಳು ಯಶಸ್ಸಿನ ಸೂತ್ರವನ್ನರಿತು ಮುಂದುವರಿಯುವಂತಾಗಲಿ- ಡಾ. ಕೆ.ಎಂ. ಕೃಷ್ಣ ಭಟ್

ಪುತ್ತೂರು: ವಿದ್ಯಾರ್ಥಿಗಳು ಕಲಿತ ವಿದ್ಯೆಯನ್ನು ಸಮಾಜಕ್ಕೆ ಉಪಯೋಗವಾಗುವಂತ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಮಾಜದ ಏಳಿಗಾಗಿ ಶ್ರಮಿಸಬೇಕು. ಆಗ ಮಾತ್ರ ನಮ್ಮದೇಶದ ಏಳಿಗೆ ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಮನಸ್ಸನ್ನು...

Read moreDetails

ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ನರಿಮೊಗರು ಸಾಂದೀಪನಿ ವಿದ್ಯಾರ್ಥಿಗಳು

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ ಇಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ನರಿಮೊಗರಿನ...

Read moreDetails
Page 967 of 1703 1 966 967 968 1,703

Recent News

You cannot copy content of this page