ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಗಳಿಗೆ ದ.ಕ ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಆಹಾರ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

ಕೊರೊನ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಸಮಾಜದ ತೀರ ಬಡ ಕುಟುಂಬಗಳಿಗೆ ಆಹಾರ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ...

Read moreDetails

ಮೂಡಂಬೈಲು ಟ್ರಸ್ಟ್ ವತಿಯಿಂದ ಮುಂಡೂರು ಗ್ರಾ.ಪಂ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ; ಪ್ರೋತ್ಸಾಹಧನ ಹಾಗೂ ವೈದ್ಯಕೀಯ ಉಪಕರಣಗಳ ವಿತರಣೆ

ಪುತ್ತೂರು: ಮೂಡಂಬೈಲು ಟ್ರಸ್ಟ್ ವತಿಯಿಂದಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಕಾರ್ಯ‌ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹಾಗೂ ವೈದ್ಯಕೀಯ ಉಪಕರಣಗಳ ನೇಸರಕಂಪ ನಿವಾಸದಲ್ಲಿ ಮೇ.25ರಂದು ವಿತರಿಸಲಾಯಿತು....

Read moreDetails

ಪುತ್ತೂರು : ನಗರಸಭಾ ಪೌರಾಯುಕ್ತರಾಗಿ ಮಧು ಎಸ್.ಎಂ

ಪುತ್ತೂರು: ಪುತ್ತೂರು ನಗರಸಭಾ ಪೌರಾಯುಕ್ತರಾಗಿ ಚಿಕ್ಕಮಗಳೂರು ನಗರಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ(ಪರಿಸರ) ಕರ್ತವ್ಯ ನಿರ್ವಹಿಸುತ್ತಿರುವ ಮಧು ಎಸ್.ಎಂ. ರವರನ್ನು ವರ್ಗಾವಣೆಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ನೀಡಿದೆ. ಸುದೀರ್ಘ...

Read moreDetails

ಕೋಡಿಂಬಾಡಿ ಗ್ರಾ.ಪಂ ಸದಸ್ಯರಿಂದ ವಿನೂತನ ಪ್ರಯತ್ನ; ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ವೈದ್ಯರೊಂದಿಗೆ ತೆರಳಿ ತಪಾಸಣೆ

ಉಪ್ಪಿನಂಗಡಿ : ಕೋಡಿಂಬಾಡಿ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರು ವಿನೂತನ ಪ್ರಯತ್ನ ಒಂದನ್ನು ಮಾಡಿದ್ದು, ಪಂಚಾಯತ್ ವ್ಯಾಪ್ತಿಯ ಮನೆಗಳಿಗೆ ವೈದ್ಯರೊಂದಿಗೆ ತೆರಳಿ ತಪಾಸಣೆ ನಡೆಸಿದರು ಹಾಗೂ ವ್ಯಾಕ್ಸಿನ್...

Read moreDetails

ನಗರ ಸಭೆಯಿಂದ ಸಿಗುವ ಗೌರವ ಧನವನ್ನು ಆಶಾ ಕಾರ್ಯಕರ್ತೆ ಹಾಗೂ ದಾಧಿಯರಿಗೆ ನೀಡಿದ ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್

ಪುತ್ತೂರು : ನಗರ ಸಭಾ ಸದಸ್ಯ ಮಹಮ್ಮದ್ ರಿಯಾಝ್ ರವರು ತಮಗೆ ನಗರಸಭೆಯಿಂದ ಸಿಗುವ ಗೌರವ ಧನವನ್ನು ಆಶಾ ಕಾರ್ಯಕರ್ತೆ ಮತ್ತು ದಾಧಿಯವರಿಗೇ ನೀಡಿ ಅವರ ಕೆಲಸದ...

Read moreDetails

ಬೆಟ್ಟಂಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆನ್ಲೈನ್ ತರಬೇತಿ ಕಾರ್ಯಕ್ರಮ

ಪುತ್ತೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ವಿದ್ಯಾರ್ಥಿಗಳಿಗೆ ಜೆಸಿಐನ ಜೆಜೆಸಿ ವಿಂಗ್ ಪುತ್ತೂರು ಇದರ ವತಿಯಿಂದ ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ಸಕಾರಾತ್ಮಕ ಮಾನಸಿಕ...

Read moreDetails

ಸಾಲ್ಮರ ನಿವಾಸಿ ಉದಯ್ ಶೆಟ್ಟಿ ಹೃದಯಾಘಾತದಿಂದ ನಿಧನ

ಪುತ್ತೂರು: ಅಡಿಕೆ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಸಾಲ್ಮರ ನಿವಾಸಿ ಲೀಡ್ಸ್ ಸುಫಾರಿ ಪ್ರಾಡಕ್ಟ್‌ನ ಮಾಲಕ ಉದಯ ಶೆಟ್ಟಿ(46ವ)ರವರು ಮೇ 23ರಂದು ಸಂಜೆಹೃದಯಾಘಾತದಿಂದ ನಿಧನರಾದರು. ಉಡುಪಿ ಮೂಲದವರಾದ ಉದಯ...

Read moreDetails

ಕೆಯ್ಯೂರು: ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಭಾಸ್ಕರ್ ರೈ ದೇರಾಜೆ ಹೃದಯಾಘಾತದಿಂದ ನಿಧನ

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಭಾಸ್ಕರ್ ರೈ ದೇರಾಜೆ(54ವ)ರವರು ಮೇ.23ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಯ್ಯೂರು ಗ್ರಾಮದ ದೇರಾಜೆ ನಿವಾಸಿ ಭಾಸ್ಕರ್...

Read moreDetails

ಪುತ್ತೂರು : ನಗರಸಭೆಯಿಂದ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಫಾಗಿಂಗ್

ಪುತ್ತೂರು: ಕೊರೋನಾ ಸೋಂಕು ಮತ್ತು ಡೆಂಗ್ಯೂ ಸಾಂಕ್ರಾಮಿಕ ರೋಗ ಭೀತಿಯ ಹಿನ್ನೆಲೆಯಲ್ಲಿ ಸೊಳ್ಳೆಗಳ ಹಾವಳಿ ನಿಯಂತ್ರಿಸಲು ನಗರಸಭೆಯಿಂದ ಆಸ್ಪತ್ರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮೇ .22ರಂದು ಸಂಜೆ...

Read moreDetails

ಮುಂಡೂರು : ಗ್ರಾ.ಪಂ. ವತಿಯಿಂದ ಕೋವಿಡ್ ಜಾಗೃತಿ ಅಭಿಯಾನ; ಮನೆ ಮನೆ ಭೇಟಿ ಸೋಂಕಿತರಿಗೆ ಕಿಟ್ ವಿತರಣೆ

ಮುಂಡೂರು : ಮುಂಡೂರು ಗ್ರಾಮ ಪಂಚಾಯತ್ ಸದಸ್ಯರ ವಿಶಿಷ್ಟ ರೀತಿಯ ಕೋವಿಡ್ ಸೋಂಕು ಬಗ್ಗೆ ಜಾಗೃತಿ ಅಭಿಯಾನ ಮತ್ತು ಮನೆ ಭೇಟಿ ಕಾರ್ಯಕ್ರಮಕ್ಕೆ ಮುಂಡೂರು 1ನೇ ವಾರ್ಡಿನಲ್ಲಿ...

Read moreDetails
Page 866 of 933 1 … 865 866 867 … 933

Recent News

You cannot copy content of this page