ಸುಳ್ಯ: ಸೇತುವೆ ಡಿವೈಡರ್ ಗೆ ಕಾರು ಡಿಕ್ಕಿ: ಖ್ಯಾತ ಜ್ಯೋತಿಷಿ ಸಹಿತ ಮೂವರು ಗಂಭೀರ..!!

ಸುಳ್ಯ: ಕಾರೊಂದು ಸೇತುವೆ ಡಿವೈಡರ್ ಗೆ ಗುದ್ದಿದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಸಂಪಾಜೆಯ ಕಲ್ಲು ಗುಂಡಿಯ ಮುಖ್ಯಪೇಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಸಂಪಾಜೆಯಿಂದ ಸುಳ್ಯದ...

Read more

ಪುತ್ತೂರು: ಈ ಬಾರಿ ಜಾತ್ರೋತ್ಸವದ ಪ್ರಯುಕ್ತ ವ್ಯವಹಾರ ಮೇಳ…!! ಕೆಲವೇ ಸ್ಟಾಲ್ ಗಳು ಬಾಕಿ..!!

ಪುತ್ತೂರು: ಜಾತ್ರೋತ್ಸವದ ಅಂಗವಾಗಿ ವ್ಯವಹಾರ ಮೇಳ ಆಯೋಜಿಸಿದ್ದು, ಈ ಹಿನ್ನೆಲೆ ವ್ಯವಹಾರ ಮೇಳದಲ್ಲಿ ಕೆಲವೇ ಕೆಲವು ಸ್ಟಾಲ್ ಗಳು ಮಾತ್ರ ಬಾಕಿ ಉಳಿದಿವೆ. ಜಾತ್ರೋತ್ಸವದ ಅಂಗವಾಗಿ ಆಯೋಜಿಸಲಾದ...

Read more

ಗೂನಡ್ಕ: ನ್ಯಾಯಾಲಯದ ಆದೇಶವಿದ್ದರೂ ಮೀಸಲು ಅರಣ್ಯದಲ್ಲಿರುವ ಮಸೀದಿ ತೆರವು ಮಾಡಿಲ್ಲ ಎಂದು ಆರೋಪಿಸಿ ಹಿಂ.ಜಾ. ವೇ. ಹಾಗೂ ಪರಿವಾರ ಸಂಘಟನೆಗಳಿಂದ ಪ್ರತಿಭಟನೆ: ನ್ಯಾಯದ ಪರ ಕೆಲಸ ನಿರ್ವಹಿಸುವಂತೆ ಸಂಘಟನೆಯಿಂದ ಎಚ್ಚರಿಕೆ..!!

ಸುಳ್ಯ: ಗೂನಡ್ಕದಲ್ಲಿ ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡು ಮಸೀದಿ ನಿರ್ಮಿಸಿರುವುದನ್ನು ತೆರವು ಮಾಡಬೇಕೆಂದು ನ್ಯಾಯಾಲಯ ಆದೇಶ ಮಾಡಿದ್ದರೂ ಅರಣ್ಯಾಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಹಿಂದೂ...

Read more

ಸುಳ್ಯ: ಹಿಂ.ಜಾ.ವೇ. ವತಿಯಿಂದ ಎ.11 ರಂದು ನಡೆಯಲಿರುವ ‘ವಲಯಾರಣ್ಯಾ ಕಚೇರಿಗೆ ಮುತ್ತಿಗೆ ಮತ್ತು ಬೃಹತ್ ಪ್ರತಿಭಟನಾ ಸಭೆ’ಯ ಯಶಸ್ವಿಗಾಗಿ ಪ್ರಾರ್ಥನೆ

ಸುಳ್ಯ: ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಮಸೀದಿ ತೆರವುಗೊಳಿಸಬೇಕು ಹಾಗೂ ವಲಯ ಅರಣ್ಯದ ಅತಿಕ್ರಮಣಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಎ.11...

Read more

ಸುಳ್ಯ: ಮಾನಸಿಕ ಅಸ್ವಸ್ಥೆಯ ಮಾನಭಂಗ, ಜೀವಬೆದರಿಕೆ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ..!!

ಸುಳ್ಯ: ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಾನಸಿಕ ಅಸ್ವಸ್ಥೆಯ ಮಾನಭಂಗ ಮಾಡಿ ಜೀವ ಬೆದರಿಕೆ ಒಡ್ಡಿದ ಆರೋಪಿಗೆ ನ್ಯಾಯಾಲಯವು ಎರಡು ವರ್ಷ ಸಾದಾ ಜೈಲು, 10 ಸಾವಿರ ರೂಗಳ...

Read more

(ಎ.11) ಹಿಂ.ಜಾ.ವೇ. ವತಿಯಿಂದ ಸುಳ್ಯ ವಲಯಾರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಮತ್ತು ಬೃಹತ್ ಪ್ರತಿಭಟನಾ ಸಭೆ: ನಡೆಯುತ್ತಿರುವ ಅಕ್ರಮ,ಅನ್ಯಾಯದ ವಿರುದ್ಧ ಎಲ್ಲರೂ ಒಂದಾಗಿ ಪ್ರತಿಭಟಿಸೋಣ – ನರಸಿಂಹ ಮಾಣಿ

ಸುಳ್ಯ: ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ವತಿಯಿಂದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಮಸೀದಿ ತೆರವುಗೊಳಿಸಬೇಕು ಹಾಗೂ ವಲಯ ಅರಣ್ಯದ ಅತಿಕ್ರಮಣಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಎ.11...

Read more

ಪಾಲ್ತಾಡಿ: ನಾಪತ್ತೆಯಾದ ವ್ಯಕ್ತಿಯ ಶವ ಗುಡ್ಡದಲ್ಲಿ ಪತ್ತೆ: ಸಾವಿನ ಸುತ್ತ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನ..!!

ಬೆಳ್ಳಾರೆ: ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ(65)ಎಂಬವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ಅದೇ ಗ್ರಾಮದ ಗುಡ್ಡದಲ್ಲಿ ಅವರ ಶವ ಪತ್ತೆಯಾಗಿದೆ....

Read more

ಸುಳ್ಯ: ಹಾಡಹಗಲೇ ಮನೆಗೆ ನುಗ್ಗಿ ಕಳವುಗೈದ ಪ್ರಕರಣ: ನಾಲ್ವರು ಆರೋಪಿಗಳ ಬಂಧನ: ಸೊತ್ತುಗಳು ವಶ..!!

ಸುಳ್ಯ: ತಾಲೂಕು ಸಂಪಾಜೆ ಗ್ರಾಮದ ಚಟ್ಟೆ ಕಲ್ಲು ಎಂಬಲ್ಲಿರುವ ಅಂಬರೀಶ್ ಎಂಬವರ ಮನೆಗೆ ದುಷ್ಕರ್ಮಿಗಳು ಒಳಪ್ರವೇಶಿಸಿ ಮನೆಯಲ್ಲಿದ್ದ ಸುಮಾರು 1,52,000/- ನಗದು ಮತ್ತು ಸುಮಾರು 83 ಗ್ರಾಂ...

Read more

(ಎ.11) ಹಿಂ.ಜಾ.ವೇ. ವತಿಯಿಂದ ಸುಳ್ಯ ವಲಯಾರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಮತ್ತು ಬೃಹತ್ ಪ್ರತಿಭಟನಾ ಸಭೆ

ಸುಳ್ಯ: ಹಿಂದೂ ಜಾಗರಣ ವೇದಿಕೆ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಮಸೀದಿ ತೆರವಿಗೆ ಗಡುವು ನೀಡಿದ್ದು, ತೆರವುಗೊಳಿಸದ ಹಿನ್ನೆಲೆ ಎ.11 ರಂದು ಸುಳ್ಯ ವಲಯಾರಣ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಮತ್ತು...

Read more

ಗೂನಡ್ಕ: ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಆರೋಪ: ಕಟ್ಟಡ ತೆರವುಗೊಳಿಸಲು ಗಡು ನೀಡಿದ ಹಿಂ.ಜಾ.ವೇ…!!

ಸುಳ್ಯ: ಹಿಂದೂ ಜಾಗರಣ ವೇದಿಕೆಯಿಂದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಮಸೀದಿ ತೆರವಿಗೆ ಗಡು ನೀಡಿದ ಘಟನೆ ಸುಳ್ಯ ತಾಲೂಕಿನ ಗೂನಡ್ಕದಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಗೂನಡ್ಕ ಬದ್ರಿಯಾ‌...

Read more
Page 80 of 109 1 79 80 81 109

Recent News

You cannot copy content of this page