ಕೊಯಮತ್ತೂರು, ಮಂಗಳೂರು ಬ್ಲಾಸ್ಟ್ ಹೊಣೆ ಹೊತ್ತ ISKP..!! ದಕ್ಷಿಣ ಭಾರತದಲ್ಲಿ ಈಗಲೂ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಕ್ರಿಯ..!!??

ಕೊಯಮತ್ತೂರು, ಮಂಗಳೂರು ಬ್ಲಾಸ್ಟ್ ಹೊಣೆ ಹೊತ್ತ ISKP..!! ದಕ್ಷಿಣ ಭಾರತದಲ್ಲಿ ಈಗಲೂ ಇಸ್ಲಾಮಿಕ್ ಸ್ಟೇಟ್ ಉಗ್ರರು ಸಕ್ರಿಯ..!!??

ಕೊಯಮತ್ತೂರು ಕಾರು ಸ್ಫೋಟ ಮತ್ತು ಮಂಗಳೂರು ಆಟೋ ರಿಕ್ಷಾ ಕುಕ್ಕರ್ ಸ್ಫೋಟದ ಹೊಣೆಯನ್ನ ISKP ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇಸ್ಲಾಮಿಕ್ ಸ್ಟೇಟ್ ಖೊರಸಾನ್ ಪ್ರಾವಿನ್ಸ್ ಎಂಬ ಉಗ್ರ ...

ವಿಟ್ಲ : ಆಸ್ತಿ ವಿಚಾರಕ್ಕೆ ಗಲಾಟೆ : ತಂಡದಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮೃತ್ಯು : ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲು..!!

ವಿಟ್ಲ : ಆಸ್ತಿ ವಿಚಾರಕ್ಕೆ ಗಲಾಟೆ : ತಂಡದಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಮೃತ್ಯು : ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲು..!!

ವಿಟ್ಲ: ದಾಸರಬೆಟ್ಟು ಎಂಬಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ...

ಅಪಘಾತದಲ್ಲಿ ಮೃತರಾದ ಲಕ್ಷ್ಮಣ ನಾಯ್ಕ್ ರವರ ಅಂತಿಮ ದರ್ಶನ ; ನೂರಾರು ಮಂದಿ ಭಾಗಿ : ಮುಗಿಲು ಮುಟ್ಟಿದ ಆಕ್ರಂದನ

ಅಪಘಾತದಲ್ಲಿ ಮೃತರಾದ ಲಕ್ಷ್ಮಣ ನಾಯ್ಕ್ ರವರ ಅಂತಿಮ ದರ್ಶನ ; ನೂರಾರು ಮಂದಿ ಭಾಗಿ : ಮುಗಿಲು ಮುಟ್ಟಿದ ಆಕ್ರಂದನ

ಪುತ್ತೂರು: ಎನ್.ಐ.ಎ ಬೆಂಗಾವಲು ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಮಸೀದಿ ಬಳಿ ನಿನ್ನೆ ರಾತ್ರಿ ನಡೆದಿದೆ. ಅಪಘಾತದ ...

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ 38 ಶ್ರೀಲಂಕಾ ‌ಪ್ರಜೆಗಳ ಪ್ರಕರಣ: ‘ಎನ್ಐಎ’ಗೆ ಹಸ್ತಾಂತರ

ಬಂಧಿತ ಉಗ್ರರಿಗೆ ಹಣಕಾಸು ನೆರವು : ಜಿಲ್ಲೆಯ ಹಲವೆಡೆ ಎನ್‌ಐಎ ದಾಳಿ : ಪುತ್ತೂರಿನ ಓರ್ವ ವಶಕ್ಕೆ..!!!

ಬಂಟ್ವಾಳ: ಬಿಹಾರದ ಪಾಟ್ನಾದಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಬಾಂಬ್‌ ಇರಿಸಲು ಯತ್ನಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್‌ಐಎ ತಂಡ ದಕ್ಷಿಣ ...

ಬಜೆಟ್ ನಲ್ಲಿ ವಿಕಲಚೇತನರ ಕಡೆಗಣನೆ..- ಅಂಜನಾ ದೇವಿ

ಬಜೆಟ್ ನಲ್ಲಿ ವಿಕಲಚೇತನರ ಕಡೆಗಣನೆ..- ಅಂಜನಾ ದೇವಿ

2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 13,24,205 ವಿವಿದ ರೀತಿಯ ವಿಕಲಚೇತನರು ಇದ್ದಾರೆ. ಈ ವಿಕಲಚೇತನ ಪಲಾನುಭವಿಗಳಿಗೆ ಪೂರಕವಾಗಿ ರಾಜ್ಯದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಡಿ ...

ಸಂಪ್ಯ: ಪೊಲೀಸ್ ವಾಹನಕ್ಕೆ  ಬೈಕ್ ಡಿಕ್ಕಿ : ಸವಾರ ಮೃತ್ಯು..!!

ಸಂಪ್ಯ: ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ : ಸವಾರ ಮೃತ್ಯು..!!

ಪುತ್ತೂರು: ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಸಂಪ್ಯ ಮಸೀದಿ ಮುಂಭಾಗ ನಡೆದಿದೆ. ಮೃತರನ್ನು ಪಾಣಾಜೆ ಕೋಟೆ ನಿವಾಸಿ, ಪಾಣಾಜೆ ಸಿ.ಎ. ಬ್ಯಾಂಕ್ ...

ಉಪ್ಪಿನಂಗಡಿ: ಹಿಂ.ಜಾ.ವೇ. ಪ್ರಮುಖರೋರ್ವರಿಗೆ ಜೀವ ಬೆದರಿಕೆ ; ಠಾಣೆಗೆ ದೂರು

ಉಪ್ಪಿನಂಗಡಿ: ಹಿಂ.ಜಾ.ವೇ. ಪ್ರಮುಖರೋರ್ವರಿಗೆ ಜೀವ ಬೆದರಿಕೆ ; ಠಾಣೆಗೆ ದೂರು

ಪುತ್ತೂರು: ಹಿಂದೂ ಜಾಗರಣ ವೇದಿಕೆ ಪ್ರಮುಖರೋರ್ವರಿಗೆ ವ್ಯಕ್ತಿಯೋರ್ವರು ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಹಿಂದೂ ಜಾಗರಣ ವೇದಿಕೆ ಉಪ್ಪಿನಂಗಡಿ ವಲಯದ ...

ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಬೆಳ್ತಂಗಡಿ ಇದರ 21ನೇ ಶಾಖೆ ಕಬಕದಲ್ಲಿ ಉದ್ಘಾಟನೆ

ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಬೆಳ್ತಂಗಡಿ ಇದರ 21ನೇ ಶಾಖೆ ಕಬಕದಲ್ಲಿ ಉದ್ಘಾಟನೆ

ಪುತ್ತೂರು: ಸಹಕಾರ ಅಂದರೆ ವಿಶ್ವಾಸ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವ ಕಾಲಘಟ್ಟದಲ್ಲಿ ಇರುವ ಸಂದರ್ಭದಲ್ಲಿ ಸಹಕಾರ ಬ್ಯಾಂಕುಗಳು ಗ್ರಾಹಕನ ಕಷ್ಟ ಅರಿತು ಸ್ಪಂದಿಸುವ ಮೂಲಕ ಗ್ರಾಹಕರ ವಿಶ್ವಾಸ ...

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ: ಮುಂದಿನ ಜಾತ್ರೆಯೊಳಗೆ 60 ಲಕ್ಷ ವೆಚ್ಚದಲ್ಲಿ ರಥ-ಪಲ್ಲಕ್ಕಿ ನಿರ್ಮಾಣ : ವಾರ್ಡ್ ಸಮಿತಿ ರಚನೆ : ಗ್ರಾಮ-ಗ್ರಾಮ ಭೇಟಿಗೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ನೂತನ ರಥ: ಮುಂದಿನ ಜಾತ್ರೆಯೊಳಗೆ 60 ಲಕ್ಷ ವೆಚ್ಚದಲ್ಲಿ ರಥ-ಪಲ್ಲಕ್ಕಿ ನಿರ್ಮಾಣ : ವಾರ್ಡ್ ಸಮಿತಿ ರಚನೆ : ಗ್ರಾಮ-ಗ್ರಾಮ ಭೇಟಿಗೆ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ 60 ಲಕ್ಷ ರೂ.ವೆಚ್ಚದಲ್ಲಿ ಪಂಚಮಿ ರಥ, ಪಲ್ಲಕ್ಕಿ ನಿರ್ಮಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳ ...

ಬಿಸಿಲ ಧಗೆ : ಪುತ್ತೂರಿನಲ್ಲಿ 40 ಮಂಗಳೂರಿನಲ್ಲಿ 36.6 ಡಿಗ್ರಿ ಸೆಲ್ಸಿಯಸ್….!!

ಬಿಸಿಲ ಧಗೆ : ಪುತ್ತೂರಿನಲ್ಲಿ 40 ಮಂಗಳೂರಿನಲ್ಲಿ 36.6 ಡಿಗ್ರಿ ಸೆಲ್ಸಿಯಸ್….!!

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಮುಂದುವರಿದಿದೆ. ಪುತ್ತೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ ದಾಖಲಾಗಿದೆ. ಮಧ್ಯಾಹ್ನದ ವೇಳೆಗೆ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೂರ್ಯ ನೆತ್ತಿಗೇರುತ್ತಿದ್ದಂತೆ ...

Page 1091 of 2124 1 1,090 1,091 1,092 2,124

Recent News

You cannot copy content of this page