ಅಮಿತ್ ಶಾ ಗೆ ಸ್ವಾಗತಕೋರಿ ದರ್ಬೆಯಲ್ಲಿ ಬೃಹತ್ ಬ್ಯಾನರ್ : ಪದ್ಮಶ್ರೀ ಗ್ರೂಪ್ ನ ಸೀತಾರಾಮ ರೈ ರವರ ನೇತೃತ್ವದಲ್ಲಿ ರಾರಾಜಿಸುತ್ತಿದೆ ‘ಚಾಣಕ್ಯ’ನ ಬಿಗ್ ಕಟೌಟ್
ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.11 ರಂದು ಪುತ್ತೂರಿಗೆ ಆಗಮಿಸಲಿದ್ದು, ಅವರಿಗೆ ಸ್ವಾಗತ ಕೋರಿ ಹಲವು ಬ್ಯಾನರ್ ಗಳು ರಾರಾಜಿಸುತ್ತಿದ್ದು, ಅದರಲ್ಲಿ ವಿಶೇಷ ಎನ್ನುವಂತೆ ...




















