ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

ಮಂಗಳೂರು: ಪತಿಯನ್ನು ಬಸ್‌ ನಿಲ್ದಾಣದಲ್ಲೇ ಬಿಟ್ಟು ಪತ್ನಿ ಪರಾರಿ..!!

ಮಂಗಳೂರು: ಪತಿಯನ್ನು ಬಸ್‌ ನಿಲ್ದಾಣದಲ್ಲೇ ಬಿಟ್ಟು ಪತ್ನಿ ಪರಾರಿಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪಾ (30) ಪರಾರಿಯಾದವರು. ಅವರು ತನ್ನ ಪತಿಯೊಂದಿಗೆ ...

ಪುತ್ತೂರು: ಕರು ಮಾರಾಟ, ಖರೀದಿ ವಿಚಾರವಾಗಿ ಜಗಳ: ಗ್ರಾಮ ಪಂಚಾಯತ್ ಸದಸ್ಯ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು

ಪುತ್ತೂರು: ಕರು ಮಾರಾಟ, ಖರೀದಿ ವಿಚಾರವಾಗಿ ಜಗಳ: ಗ್ರಾಮ ಪಂಚಾಯತ್ ಸದಸ್ಯ ಸಹಿತ ಇಬ್ಬರು ಆಸ್ಪತ್ರೆಗೆ ದಾಖಲು

ಪುತ್ತೂರು:ಕರು ಮಾರಾಟ, ಖರೀದಿ ವಿಚಾರವಾಗಿ ಜಗಳ ನಡೆದು, ಇಬ್ಬರು ಯುವಕರ ಮೇಲೆ ಹಲ್ಲೆಗೈದ ಘಟನೆ ಜೂ.20 ರಂದು ಕಲ್ಲರ್ಪೆ ಎಂಬಲ್ಲಿ ನಡೆದಿದೆ. ಆರ್ಯಾಪು ಗ್ರಾಮ ಪಂಚಾಯತ್ ಬಿಜೆಪಿ ...

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಎಂದು ಹೇಳಿಕೊಂಡು ವಂಚನೆ: ದೂರು ದಾಖಲು

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಎಂದು ಹೇಳಿಕೊಂಡು ವಂಚನೆ: ದೂರು ದಾಖಲು

ಬೆಂಗಳೂರು: ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಎಂದು ಪರಿಚಯಿಸಿಕೊಂಡು ಊಟಿ ಮೂಲದ ಪ್ರಕಾಶ್ ಎಂಬಾತ ಹಲವರಿಗೆ ವಂಚನೆ ಮಾಡಿದ್ದಾನೆ. ವಿಚಾರಕ್ಕೆ ಸಂಬಂಧಿಸಿದಂತೆ ಶೋಭಾ ಕರಂದ್ಲಾಜೆ ...

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಪುತ್ತೂರು: 2021-22 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ವಿಶೇಷ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ...

ಬೆಳ್ಳಾರೆ: ಮೊಬೈಲ್ ಶೋರೂಂನಲ್ಲಿ ರಿಪೇರಿ ಬಂದಿದ್ದ ರೆಡ್ಮಿ ಮೊಬೈಲ್ ಸ್ಪೋಟ..!!

ಬೆಳ್ಳಾರೆ: ಮೊಬೈಲ್ ಶೋರೂಂನಲ್ಲಿ ರಿಪೇರಿ ಬಂದಿದ್ದ ರೆಡ್ಮಿ ಮೊಬೈಲ್ ಸ್ಪೋಟ..!!

ಬೆಳ್ಳಾರೆ: ರಿಪೇರಿಗೆಂದು ಬಂದಿದ್ದ ‘ರೆಡ್ಮಿ ಆಂಡ್ರಾಯ್ಡ್’ ಮೊಬೈಲ್ ಫೋನ್ ಆಕಸ್ಮಿಕವಾಗಿ ಸ್ಫೋಟಗೊಂಡು, ಮೊಬೈಲ್ ಹೊತ್ತಿ ಉರಿದ ಘಟನೆ ಬೆಳ್ಳಾರೆಯ ಕೆಳಗಿನ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಲಕ್ಸಿ ಮೊಬೈಲ್ಸ್ ಶೋರೂಂನಲ್ಲಿ ...

ಮಂಗಳೂರು- ಮುಂಬೈ ನಡುವೆ ಇಂಡಿಗೋ ವಿಮಾನಯಾನ ಆರಂಭ

ಮಂಗಳೂರು- ಮುಂಬೈ ನಡುವೆ ಇಂಡಿಗೋ ವಿಮಾನಯಾನ ಆರಂಭ

ಮಂಗಳೂರು: ಇಂಡಿಗೊ ವಿಮಾನ ಸಂಸ್ಥೆಯು ಮಂಗಳೂರು–ಮುಂಬೈ ನಡುವೆ ನಿತ್ಯ ವಿಮಾನ ಯಾನ ಸೇವೆಯನ್ನು ಭಾನುವಾರದಿಂದ ಆರಂಭಿಸಿದೆ. ಇಂಡಿಗೊ ಸಂಸ್ಥೆಯ 6ಇ–5236 ಸಂಖ್ಯೆಯ ವಿಮಾನ ಬೆಳಿಗ್ಗೆ 8.50ಕ್ಕೆ ಮುಂಬೈನಿಂದ ...

ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ: ಸಿಎಂ, ರಾಜ್ಯಪಾಲ, ಬಿಜೆಪಿ ರಾಜ್ಯಾಧ್ಯಕ್ಷರಿಂದ ಸ್ವಾಗತ

ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ: ಸಿಎಂ, ರಾಜ್ಯಪಾಲ, ಬಿಜೆಪಿ ರಾಜ್ಯಾಧ್ಯಕ್ಷರಿಂದ ಸ್ವಾಗತ

ಬೆಂಗಳೂರು: ನಾಳೆ ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ 11.55ಕ್ಕೆ ...

ಮುಳಿಯ ಜ್ಯುವೆಲ್ಸ್ ನಿಂದ ‘ಶುಭ್ರ ಬಂಗಾರ’: ಉಚಿತ ರ‍್ವಿಸ್ ಕ್ಯಾಂಪ್ ಜೂ.20 ರಿಂದ 23ರ ವರೆಗೆ

ಮುಳಿಯ ಜ್ಯುವೆಲ್ಸ್ ನಿಂದ ‘ಶುಭ್ರ ಬಂಗಾರ’: ಉಚಿತ ರ‍್ವಿಸ್ ಕ್ಯಾಂಪ್ ಜೂ.20 ರಿಂದ 23ರ ವರೆಗೆ

ಪುತ್ತೂರು: ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ 'ಶುಭ್ರ ಬಂಗಾರ' ಸ್ಕೀಮ್ ನ ಅಡಿಯಲ್ಲಿ ಗ್ರಾಹಕರ ಮತ್ತು ಸಾರ್ವಜನಿಕರ ಚಿನ್ನಾಭರಣಗಳಿಗೆ ಉಚಿತ ರ‍್ವಿಸ್ ಕ್ಯಾಂಪ್ ಆಯೋಜಿಸುತ್ತಿದೆ. ಜೂನ್ ...

ಬಿಳಿ ಗೂಬೆ ಮಾರಾಟ ಯತ್ನ: ಮಡಿಕೇರಿಯಲ್ಲಿ ಮೂವರ ಬಂಧನ

ಬಿಳಿ ಗೂಬೆ ಮಾರಾಟ ಯತ್ನ: ಮಡಿಕೇರಿಯಲ್ಲಿ ಮೂವರ ಬಂಧನ

ಬಿಳಿ ಗೂಬೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವೀರಾಜಪೇಟೆ ಸಿ.ಐ.ಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ. ಕಾಸರಗೋಡಿನ ಮಂಜೇಶ್ವರದ ನಿವಾಸಿಗಳಾದ ಮಹಮ್ಮದ್ ನಡುಬೈಲ್, ಅಬ್ದುಲ್ ...

ಕಾರ್ಕಳ: ಮುಂಡ್ಕೂರು ಸಮೀಪ ಜೀಪ್ ಪಲ್ಟಿ: ಯುವತಿ ಮೃತ್ಯು:; ಮೂವರು ಗಂಭೀರ

ಕಾರ್ಕಳ: ಮುಂಡ್ಕೂರು ಸಮೀಪ ಜೀಪ್ ಪಲ್ಟಿ: ಯುವತಿ ಮೃತ್ಯು:; ಮೂವರು ಗಂಭೀರ

ಕಾರ್ಕಳ: ಜೀಪು ಪಲ್ಟಿಯಾಗಿ ಯುವತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮುಂಡ್ಕೂರು ಸಮೀಪ ನಡೆದಿದೆ. ಕಿನ್ನಿಗೋಳಿಯಿಂದ ಮುಂಡ್ಕೂರು ಕಡೆಗೆ ತೆರಳುತ್ತಿದ್ದ ಜೀಪಿನಲ್ಲಿ ...

Page 1428 of 2116 1 1,427 1,428 1,429 2,116

Recent News

You cannot copy content of this page