ಯೂಟ್ಯೂಬ್ ನೋಡಿ ದರೋಡೆಗೆ ಸ್ಕೆಚ್: ಕೆಲಸ ಮಾಡ್ತಿದ್ದ ಬ್ಯಾಂಕ್ನಿಂದಲೇ 3KG ಚಿನ್ನ, 4.37 ಕೋಟಿ ದೋಚಿದ ಖದೀಮ..!!
ಬೆಳಗಾವಿ: ಸೋಶಿಯಲ್ ಮೀಡಿಯಾ ಒಳ್ಳೆಯ ಕೆಲಸಕ್ಕೆ ಎಷ್ಟು ಉಪಯುಕ್ತವಾಗುತ್ತಿದೆಯೋ, ಅಷ್ಟೇ ಕೆಟ್ಟ ಕೆಲಸಕ್ಕೂ ಸಹಾಯಕವಾಗುತ್ತಿದೆ. ಮೊದಲಿನಿಂದಲ್ಲೂ ಹಣ ಮಾಡಬೇಕು, ದೊಡ್ಡ ಶ್ರೀಮಂತನಾಗಬೇಕೆಂದು ಕನಸು ಕಟ್ಟಿಕೊಂಡಿದ್ದ ಬ್ಯಾಂಕ್ ಕ್ಯಾಸಿಯರ್ ...




















