ಮುಸ್ಲಿಂ ಯುವಕ-ಹಿಂದೂ ಯುವತಿಯ ನಾಲ್ಕು ವರ್ಷದ ಪ್ರೇಮ್ ಕಹಾನಿ: ಮದುವೆಯಾದ ಕೆಲ ವರ್ಷದ ಬಳಿಕ ಪತಿಯ ಅಸಲಿ ಮುಖ ಬಯಲು: ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಅಟ್ಟಾಡಿಸಿ 23 ಬಾರಿ ಚುಚ್ಚಿ ಹಲ್ಲೆ..!!
ಗದಗ: ಆತ ಮುಸ್ಲಿಂ ಯುವಕ, ಅವಳು ಹಿಂದು ಯುವತಿ. ಪರಸ್ಪರ ಪ್ರೀತಿ ಮಾಡ್ತಾಯಿದ್ರು. ಯುವತಿಯ ಕುಟುಂಬಸ್ಥರ ವಿರೋಧದ ನಡುವೆ ಮದುವೆ ಕೂಡಾ ಆಗಿದ್ದರು. ಮುದ್ದಾದ ಮಗು ಕೂಡಾ ...




















