ಭಾರತದ ಸ್ನೇಹಕ್ಕಾಗಿ ಯುದ್ಧ ಭೂಮಿಯಲ್ಲೂ ರಷ್ಯಾ ದಿಟ್ಟ ನಿರ್ಧಾರ: ಖಾರ್ಕಿವ್ ನಲ್ಲಿ 6ಗಂಟೆ ದಾಳಿ ಸ್ಥಗಿತ: ಚೀನಾ, ಅಮೇರಿಕಾಗೆ ಸಾಧ್ಯವಾಗದ್ದನ್ನು ಸಾಧಿಸಿದ ಭಾರತ..!!
ಉಕ್ರೇನ್ ಮೇಲೆ ಪುಟಿನ್ ಸೇನೆಯ ಆಕ್ರಮಣದಿಂದ ಉಕ್ರೇನ್ ಅಕ್ಷರಶಃ ಜರ್ಜರಿತವಾಗ್ತಿದೆ. ಪರಿಣಾಮ ಉಕ್ರೇನಿಯನ್ ಪ್ರಜೆಗಳು ಮಾತ್ರವಲ್ಲ, ಅಲ್ಲರುವ ವಿದೇಶಿಗರೂ ಕೂಡ ರಣವ್ಯೂಹದ ಸುಳಿಗೆ ಸಿಲುಕಿ ಬದುಕು ಕಳೆದುಕೊಳ್ತಿದ್ದಾರೆ. ...




















