Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಟ್ಟಂಪಾಡಿ ಯುವಕನಿಗೆ ಭೀಕರ ರಸ್ತೆ ಅಪಘಾತ – ಚಿಕಿತ್ಸೆಗೆ ನೆರವಿನ ಕೋರಿಕೆ..!!

    ಬೆಟ್ಟಂಪಾಡಿ ಯುವಕನಿಗೆ ಭೀಕರ ರಸ್ತೆ ಅಪಘಾತ – ಚಿಕಿತ್ಸೆಗೆ ನೆರವಿನ ಕೋರಿಕೆ..!!

    ಮಂಗಳೂರು: ಸ್ಪೀಕರ್ ಯು.ಟಿ. ಖಾದರ್‌ಗೆ ಗೆರಾವ್ ಪ್ರಕರಣ – 11 ಜನರ ವಿರುದ್ಧ FIR ದಾಖಲು

    ಮಂಗಳೂರು: ಸ್ಪೀಕರ್ ಯು.ಟಿ. ಖಾದರ್‌ಗೆ ಗೆರಾವ್ ಪ್ರಕರಣ – 11 ಜನರ ವಿರುದ್ಧ FIR ದಾಖಲು

    ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

    ಕೋಳಿ ಅಂಕಕ್ಕೆ ಬೆಳ್ಳಾರೆ ಪೊಲೀಸರ ದಾಳಿ : ಮೂವರು ವಶಕ್ಕೆ..!!

    ಆಲಂಕಾರು: ಅಪ್ರಾಪ್ತೆಯ ಮಾನಭಂಗ ಯತ್ನ : ಆರೋಪಿ ವಿರುದ್ದ ಪೋಕ್ಸೋ ಪ್ರಕರಣ..!!

    ಆಲಂಕಾರು: ಅಪ್ರಾಪ್ತೆಯ ಮಾನಭಂಗ ಯತ್ನ : ಆರೋಪಿ ವಿರುದ್ದ ಪೋಕ್ಸೋ ಪ್ರಕರಣ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು: ಶಾಸಕರ ಕಚೇರಿ ಬಳಿ ರಾತ್ರಿ ಅನುಮಾನಾಸ್ಪದ ವ್ಯಕ್ತಿ ಪತ್ತೆ..!!

    ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ; ಹೃದಯಾಘಾತದಿಂದ ನಿಧನ

    ಕನ್ನಡದ ಖ್ಯಾತ ನಟ ದಿಲೀಪ್ ರಾಜ್ ಇನ್ನಿಲ್ಲ; ಹೃದಯಾಘಾತದಿಂದ ನಿಧನ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಅಂತಾರಾಷ್ಟ್ರೀಯ

ಭಾರತದ ಸ್ನೇಹಕ್ಕಾಗಿ ಯುದ್ಧ ಭೂಮಿಯಲ್ಲೂ ರಷ್ಯಾ ದಿಟ್ಟ ನಿರ್ಧಾರ: ಖಾರ್ಕಿವ್ ನಲ್ಲಿ 6ಗಂಟೆ ದಾಳಿ ಸ್ಥಗಿತ: ಚೀನಾ, ಅಮೇರಿಕಾಗೆ ಸಾಧ್ಯವಾಗದ್ದನ್ನು ಸಾಧಿಸಿದ ಭಾರತ..!!

March 3, 2022
in ಅಂತಾರಾಷ್ಟ್ರೀಯ, ರಾಷ್ಟ್ರೀಯ
0
ಭಾರತದ ಸ್ನೇಹಕ್ಕಾಗಿ ಯುದ್ಧ ಭೂಮಿಯಲ್ಲೂ ರಷ್ಯಾ ದಿಟ್ಟ ನಿರ್ಧಾರ: ಖಾರ್ಕಿವ್ ನಲ್ಲಿ 6ಗಂಟೆ ದಾಳಿ ಸ್ಥಗಿತ: ಚೀನಾ, ಅಮೇರಿಕಾಗೆ ಸಾಧ್ಯವಾಗದ್ದನ್ನು ಸಾಧಿಸಿದ ಭಾರತ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಉಕ್ರೇನ್ ಮೇಲೆ ಪುಟಿನ್ ಸೇನೆಯ ಆಕ್ರಮಣದಿಂದ ಉಕ್ರೇನ್​ ಅಕ್ಷರಶಃ ಜರ್ಜರಿತವಾಗ್ತಿದೆ. ಪರಿಣಾಮ ಉಕ್ರೇನಿಯನ್ ಪ್ರಜೆಗಳು ಮಾತ್ರವಲ್ಲ, ಅಲ್ಲರುವ ವಿದೇಶಿಗರೂ ಕೂಡ ರಣವ್ಯೂಹದ ಸುಳಿಗೆ ಸಿಲುಕಿ ಬದುಕು ಕಳೆದುಕೊಳ್ತಿದ್ದಾರೆ. ಜೀವ ಇದ್ದರೆ ಸಾಕು ಅಂತಾ ಪ್ರಾಣ ಉಳಿಸಿಕೊಳ್ಳಲು ಉಕ್ರೇನಿಯರು ವಿದೇಶಗಳಿಗೆ ಪಲಾಯನ ಮಾಡ್ತಿದ್ರೆ, ಅಲ್ಲಿರುವ ವಿದೇಶಿಗರು ತಾಯ್ನಾಡಿಗೆ ಮರಳಲು ಪ್ರಯತ್ನ ಮಾಡ್ತಿದ್ದಾರೆ. ವಿಷಯ ಏನಂದ್ರೆ ರಷ್ಯಾ ಮತ್ತು ಉಕ್ರೇನ್ ನಡುವಿನ ರಣ ಭೀಕರ ಯುದ್ಧದ ಭೀಕರ ವಾತಾವರಣದ ಮಧ್ಯೆಯೂ ಚೀನಾ ಮತ್ತು ಅಮೆರಿಕಗೆ ಸಾಧ್ಯವಾಗದ ವಿಶೇಷ ಸಾಧನೆಯನ್ನ ಭಾರತ ಮಾಡಿದೆ.

Advertisement
Advertisement

ಇಂದು ಸಂಜೆ ವೇಳೆಗೆ 3726 ವಿದ್ಯಾರ್ಥಿಗಳು ತಾಯ್ನಾಡಿಗೆ:

ರಷ್ಯಾದ ರಕ್ಕಸ ದಾಳಿಯಿಂದ ಭಾರತೀಯ ವಿದ್ಯಾರ್ಥಿಗಳ ಪಾರು ಮಾಡಲು ಭಾರತ ಸರ್ಕಾರ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಶುರುಮಾಡಿದೆ. ಕೇಂದ್ರ ಸರ್ಕಾರದ ಶತತ ಪ್ರಯತ್ನದ ಫಲವಾಗಿ, ಸಾವಿರಾರು ವಿದ್ಯಾರ್ಥಿಗಳು ಭಾರತಕ್ಕೆ ಮರಳಿ ನಿಟ್ಟುಸಿರು ಬಿಡುತ್ತಿದ್ದಾರೆ. ಅದರಂತೆ ಇಂದು ಇಂದು ಸಂಜೆ ವೇಳೆಗೆ ಒಟ್ಟು 19 ವಿಮಾನಗಳು, 3726 ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆದುಕೊಂಡು ಬರಲಿವೆ. ಇದೇ ರೀತಿ ಅಮೆರಿಕ ಹಾಗೂ ಚೀನಾ ಕೂಡ ತಮ್ಮ ವಿದ್ಯಾರ್ಥಿಗಳನ್ನ ಕರೆದುಕೊಂಡು ಬರಲು ಪ್ರಯತ್ನಿಸುತ್ತಿದೆ.

Advertisement

8ನೇ ದಿನಕ್ಕೆ ಕಾಲಿಟ್ಟ ಘೋರ ಯುದ್ಧ:

ಚೀನಾ-ಅಮೆರಿಕ ತಮ್ಮ ನಾಗರಿಕರನ್ನ ಕರೆದುಕೊಂಡು ಬರಲು ನಿರೀಕ್ಷೆಯ ಪ್ರಮಾಣದಲ್ಲಿ ವಿಫಲವಾಗಿವೆ. ಯಾಕಂದ್ರೆ ಅಲ್ಲಿ ನಡೆಯುತ್ತಿರುವ ಯುದ್ಧದ ಭೀಕರತೆ. ಯುದ್ಧ ಶುರುವಾಗಿ ನಿನ್ನೆಗೆ 7 ದಿನ ಕಳೆದಿದೆ. ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಒಂದು ವಾರಗಳ ಅವಧಿಯಲ್ಲಿ, ಉಕ್ರೇನ್​​ ಪ್ರಮುಖ ನಗರಳಲ್ಲಿ ಗುಂಡಿನ ಸದ್ದು, ಬಾಂಬ್ ಸ್ಫೋಟ, ಏರ್​ಸ್ಟ್ರೈಕ್​​ಗಳ ಆರ್ಭಟ ಜೋರಾಗಿದೆ. ಕೆಲವು ವರದಿಗಳ ಪ್ರಕಾರ ಪ್ರತಿ 20 ನಿಮಿಷಕ್ಕೊಂದರಂತೆ ರಷ್ಯಾ ಸೇನೆ ಉಕ್ರೇನ್​ನಲ್ಲಿ ಸ್ಫೋಟ ನಡೆಸ್ತಿದೆಯಂತೆ. ಹೀಗಿದ್ದೂ ಭಾರತ 6 ಗಂಟೆಗಳ ಕಾಲ ಈ ರಣ ಭೀಕರ ಯುದ್ಧವನ್ನ ನಿಲ್ಲಿಸಿದೆ ಅಂದರೆ ತಪ್ಪಾಗಲ್ಲ.

6 ಗಂಟೆ ಯುದ್ಧ ನಿಲ್ಲಿಸಿದ ಭಾರತ..?

ಹೌದು.. ಕೆಲವು ವರದಿಗಳ ಪ್ರಕಾರ, ಖಾರ್ಕಿವ್​​ನಲ್ಲಿ ನಿನ್ನೆ ರಷ್ಯಾ ಸೇನೆ ಸ್ನೇಹಿತ ಭಾರತಕ್ಕಾಗಿ 6 ಗಂಟೆಗಳ ಕಾಲ ಯುದ್ಧ ಕಾರ್ಯಾಚರಣೆಯನ್ನ ನಿಲ್ಲಿಸಿದ್ಯಂತೆ. ಖಾರ್ಕಿವ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಹೋಗುವವರೆಗೆ ರಷ್ಯಾ ಯಾವುದೇ ಶೆಲ್ ಅಥವಾ ಭೀಕರ ದಾಳಿಗಳನ್ನ ನಡೆಸಿಲ್ಲವಂತೆ. ಜನ ವಸತಿ ಪ್ರದೇಶಗಳಿಂದ ಬೇರೆಕಡೆ ಹೋಗಲು ಅನುವು ಮಾಡಿಕೊಡುವ ಉದ್ದೇಶದಿಂದ ಯಾವುದೇ ಅಟ್ಯಾಕ್ ಮಾಡಿಲ್ಲ. ಖಾರ್ಕಿವ್​ನ ಡೇಂಜರಸ್​ ಪ್ರದೇಶದಿಂದ ಭಾರತೀಯ ವಿದ್ಯಾರ್ಥಿಗಳು ತೆರಳಿದ ಬಳಿಕ ರಷ್ಯಾ ತನ್ನ ಕಾರ್ಯಾಚರಣೆಯನ್ನ ಮತ್ತೆ ಮುಂದುವರಿಸಿದೆ ಎನ್ನಲಾಗಿದೆ.

ಇದೆಲ್ಲಾ ಹೇಗೆ ಸಾಧ್ಯ..?

ಈ ಬಗ್ಗೆ ಅಧಿಕೃತ ವರದಿಗಳು ಬಾರದಿದ್ದರೂ ಕೂಡ ರಷ್ಯಾ 6 ಗಂಟೆಗಳ ಕಾಲ ಯುದ್ಧ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ನಂಬಲಾಗುತ್ತಿದೆ. ಅಂದ್ಹಾಗೆ ಭಾರತ ಹಾಗೂ ರಷ್ಯಾ ಮೊದಲಿನಿಂದಲೂ ಉತ್ತಮ ಸ್ನೇಹಿತರು. ಇದೇ ಕಾರಣಕ್ಕೆ ವಿಶ್ವ ಸಂಸ್ಥೆಯಲ್ಲಿ ರಷ್ಯಾ ವಿರುದ್ಧ ನಿರ್ಣಯ ಕೈಗೊಳ್ಳುವಾಗ ಭಾರತ ಗೈರಾಗುತ್ತಿದೆ. ರಷ್ಯಾದ ಯುದ್ಧದ ನಡೆಯನ್ನ ಭಾರತ ವಿರೋಧಿಸುತ್ತ ಬಂದಿದೆ. ಹೀಗಿದ್ದೂ ರಷ್ಯಾ ಮತ್ತು ಭಾರತ ಸ್ನೇಹಕ್ಕೆ ಯಾವುದೇ ಭಂಗ ಬಂದಿಲ್ಲ. ಯುದ್ಧ ಆರಂಭವಾದ ಬಳಿಕ ರಷ್ಯಾ ಅಧ್ಯಕ್ಷ ಹಾಗೂ ಮೋದಿ ಎರಡ್ಮೂರು ಬಾರಿ ದೂರವಾಣಿ ಮೂಲಕ ಮಾತುಕತೆ ಕೂಡ ನಡೆಸಿದ್ದಾರೆ. ನಿನ್ನೆ ಕೂಡ ಮೋದಿ ಪುಟಿನ್​ ಜೊತೆ ಮಾತುಕತೆ ನಡೆಸಿ, ಉಕ್ರೇನ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಮಾತನ್ನಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

Previous Post

ಬಜರಂಗದಳ ವಿಟ್ಲ ಪ್ರಖಂಡದ ಕುಡ್ತಮುಗೇರು ಸಂಚಾಲಕರಾಗಿದ್ದ ಕುದ್ರಿಯ ಗಣೇಶ್ ನಿಧನ.!!

Next Post

ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ

OtherNews

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!
Featured

13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ..!!

March 16, 2026
ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!
ಕ್ರೈಮ್

ಕಾರಿನಲ್ಲಿ ಸಾಲದಕ್ಕೆ ಹೆದ್ದಾರಿಯಲ್ಲೇ ಮಹಿಳೆಯೊಂದಿಗೆ ರಾಸಲೀಲೆ: ಬಿಜೆಪಿ ಮುಖಂಡನ ವಿಡಿಯೋ ವೈರಲ್…!!!

May 26, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!
Featured

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
Operation Sindoor: ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ…!!!
ಅಂತಾರಾಷ್ಟ್ರೀಯ

Operation Sindoor: ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ…!!!

May 7, 2025
ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!
VIRAL

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

April 9, 2025
ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!
ರಾಜಕೀಯ

ಈದ್ ಹಬ್ಬಕ್ಕೆ ಬಡ ಮುಸ್ಲಿಮರಿಗೆ ಮೋದಿ ಸರ್ಕಾರದಿಂದ ಬಂಪರ್ ಗಿಫ್ಟ್..!!!

March 25, 2025

Leave a Reply Cancel reply

Your email address will not be published. Required fields are marked *

Recent News

ಬೆಟ್ಟಂಪಾಡಿ ಯುವಕನಿಗೆ ಭೀಕರ ರಸ್ತೆ ಅಪಘಾತ – ಚಿಕಿತ್ಸೆಗೆ ನೆರವಿನ ಕೋರಿಕೆ..!!

ಬೆಟ್ಟಂಪಾಡಿ ಯುವಕನಿಗೆ ಭೀಕರ ರಸ್ತೆ ಅಪಘಾತ – ಚಿಕಿತ್ಸೆಗೆ ನೆರವಿನ ಕೋರಿಕೆ..!!

May 14, 2026
ಮಂಗಳೂರು: ಸ್ಪೀಕರ್ ಯು.ಟಿ. ಖಾದರ್‌ಗೆ ಗೆರಾವ್ ಪ್ರಕರಣ – 11 ಜನರ ವಿರುದ್ಧ FIR ದಾಖಲು

ಮಂಗಳೂರು: ಸ್ಪೀಕರ್ ಯು.ಟಿ. ಖಾದರ್‌ಗೆ ಗೆರಾವ್ ಪ್ರಕರಣ – 11 ಜನರ ವಿರುದ್ಧ FIR ದಾಖಲು

May 14, 2026
ವೀರಮಂಗಲ: ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ:; ಎಂಟು ಕೋಳಿ ವಶ

ಕೋಳಿ ಅಂಕಕ್ಕೆ ಬೆಳ್ಳಾರೆ ಪೊಲೀಸರ ದಾಳಿ : ಮೂವರು ವಶಕ್ಕೆ..!!

May 14, 2026
ಆಲಂಕಾರು: ಅಪ್ರಾಪ್ತೆಯ ಮಾನಭಂಗ ಯತ್ನ : ಆರೋಪಿ ವಿರುದ್ದ ಪೋಕ್ಸೋ ಪ್ರಕರಣ..!!

ಆಲಂಕಾರು: ಅಪ್ರಾಪ್ತೆಯ ಮಾನಭಂಗ ಯತ್ನ : ಆರೋಪಿ ವಿರುದ್ದ ಪೋಕ್ಸೋ ಪ್ರಕರಣ..!!

May 14, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.