ಪುತ್ತೂರು: ಶಾಸಕ ಸಂಜೀವ ಮಠಂದೂರು ಪುತ್ರಿ ವಿವಾಹ: ಹಲವು ಗಣ್ಯರು ಭಾಗಿ

ಪುತ್ತೂರು: ಶಾಸಕ ಸಂಜೀವ ಮಠಂದೂರು ಪುತ್ರಿ ವಿವಾಹ: ಹಲವು ಗಣ್ಯರು ಭಾಗಿ

ಪುತ್ತೂರು: ಹಿರೇಬಂಡಾಡಿ ಮಠಂದೂರು ನಿವಾಸಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಹೇಮಲತಾರವರ ಪುತ್ರಿ ಶ್ರೇಯಾ ಎಂ.ಎಸ್. ಹಾಗೂ ಬೆಂಗಳೂರು ಕೆರೆಗುಡ್ಡಹಳ್ಳಿ ಅಶೋಕ್ ಆರ್ ಮತ್ತು ಶಶಿಕಲಾರವರ ...

‘ ಹಿಂದೂ ಸಮಾಜ ಯಾರ ವಿರೋಧಿಯೂ ಅಲ್ಲ, ಅವರ ವಿರುದ್ದ ನಿಲ್ಲುವ ಶಕ್ತಿ ಯಾರಿಗೂ ಇಲ್ಲ’- ಮೋಹನ್ ಭಾಗವತ್

‘ ಹಿಂದೂ ಸಮಾಜ ಯಾರ ವಿರೋಧಿಯೂ ಅಲ್ಲ, ಅವರ ವಿರುದ್ದ ನಿಲ್ಲುವ ಶಕ್ತಿ ಯಾರಿಗೂ ಇಲ್ಲ’- ಮೋಹನ್ ಭಾಗವತ್

ನವದೆಹಲಿ: ಹಿಂದೂ ಸಮಾಜ ಯಾರ ವಿರೋಧಿಯೂ ಅಲ್ಲ, ಯಾರನ್ನೂ ದ್ವೇಷಿಸುವುದಿಲ್ಲ ಆದರೆ ಅವರ ವಿರುದ್ದ ನಿಲ್ಲುವ ಶಕ್ತಿ ಯಾರಿಗೂ ಇಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಮಂಗಳೂರು: ಅಪ್ರಾಪ್ತ ಯುವತಿಯರನ್ನು ಬಳಸಿ ವೇಶ್ಯಾವಾಟಿಕೆ ಪ್ರಕರಣ: ಮತ್ತೆ ಏಳು ಮಂದಿ ಆರೋಪಿಗಳ ಬಂಧನ..!!

ಮಂಗಳೂರು: ನಗರದ ಅತ್ತಾವರ ನಂದಿಗುಡ್ಡೆಯ ವಸತಿ ಸಮುಚ್ಚಯವೊಂದರಲ್ಲಿ ಅಪ್ರಾಪ್ತ ಯುವತಿಯರನ್ನು ಬಳಸಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಚೈಲ್ಡ್ ಲೈನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ...

ತಮಿಳುನಾಡು:  ಬಿಜೆಪಿ ಕೇಂದ್ರ ಕಚೇರಿ ‘ಕಮಲಾಲಯಂ’ ಮೇಲೆ ಪೆಟ್ರೋಲ್ ಬಾಂಬ್​ ದಾಳಿ​..!!

ತಮಿಳುನಾಡು: ಬಿಜೆಪಿ ಕೇಂದ್ರ ಕಚೇರಿ ‘ಕಮಲಾಲಯಂ’ ಮೇಲೆ ಪೆಟ್ರೋಲ್ ಬಾಂಬ್​ ದಾಳಿ​..!!

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಪ್ರಧಾನ ಕಚೇರಿಯ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್​ ದಾಳಿ ನಡೆಸಿದ್ದಾರೆ. ಇಂದು ಗುರುವಾರ ಬೆಳಗಿನ ಜಾವ ಭಾರತೀಯ ಜನತಾ ಪಕ್ಷದ ಕಚೇರಿ ಮೇಲೆ ...

ಪುತ್ತೂರು: ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಹಿರಿಯ ಕಾಂಗ್ರೆಸ್ಸಿಗ  ಚಿಕ್ಕಪ್ಪ ನಾಯ್ಕ್ ರವರ ಭೇಟಿ: ಆರೋಗ್ಯ ವಿಚಾರಣೆ

ಪುತ್ತೂರು: ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಹಿರಿಯ ಕಾಂಗ್ರೆಸ್ಸಿಗ ಚಿಕ್ಕಪ್ಪ ನಾಯ್ಕ್ ರವರ ಭೇಟಿ: ಆರೋಗ್ಯ ವಿಚಾರಣೆ

ಪುತ್ತೂರು: ಬ್ಲಾಕ್ ಕಾಂಗ್ರೆಸ್ ನಿಯೋಗದ ವತಿಯಿಂದ ಹಿರಿಯ ಕಾಂಗ್ರೆಸ್ಸಿಗರು, ಪುತ್ತೂರು ತಾಲೂಕು ಬೋರ್ಡ್‌ನ ಮಾಜಿ ಸದಸ್ಯರಾಗಿರುವ ಚಿಕ್ಕಪ್ಪ ನಾಯ್ಕ್‌ ರವರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದರು. ...

ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ರಾಷ್ಟ್ರಮಟ್ಟದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಟ್ಟಂಪಾಡಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು

ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ರಾಷ್ಟ್ರಮಟ್ಟದ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಟ್ಟಂಪಾಡಿ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು

ಪ್ರತಿಷ್ಠಿತ ಜಾಗತಿಕ ಸಂಸ್ಥೆಯಾಗಿರುವ ಇನ್ಫೋಸಿಸ್ ತನ್ನ ಆನ್ಲೈನ್ ಕಲಿಕಾ ವೇದಿಕೆಯಾದ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಮೂಲಕ 3000ಕ್ಕೂ ಹೆಚ್ಚು ಕೋರ್ಸುಗಳನ್ನು ಉಚಿತವಾಗಿ ಕಲಿಯುವ ಅವಕಾಶವನ್ನು ನೀಡಿದ್ದು, ಈಗಾಗಲೇ ಸರಕಾರಿ ...

ವಿಟ್ಲ: ಟಿಕ್ ಟಾಕ್ ಹಾಸ್ಯ ವಿಡಿಯೋಗಳಲ್ಲಿ ಮಿಂಚಿದ್ದ ಟಿಕ್ ಟಾಕ್ ಕಮಲಜ್ಜಿ ಇನ್ನಿಲ್ಲ

ವಿಟ್ಲ: ಟಿಕ್ ಟಾಕ್ ಹಾಸ್ಯ ವಿಡಿಯೋಗಳಲ್ಲಿ ಮಿಂಚಿದ್ದ ಟಿಕ್ ಟಾಕ್ ಕಮಲಜ್ಜಿ ಇನ್ನಿಲ್ಲ

ಬಂಟ್ವಾಳ : ಟಿಕ್ ಟಾಕ್ ನ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ವರ್ಗವನ್ನು ಪಡೆದಿದ್ದ, ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಟಿಕ್ ಟಾಕ್ ಕಮಲಜ್ಜಿ ...

ವಿಟ್ಲ: ಒಂಟಿ ಮಹಿಳೆ ಇದ್ದ ಮನೆಯಲ್ಲಿ ಕಳವುಗೈದ ಪ್ರಕರಣ: ತನಿಖೆ ಕೈಗೆತ್ತಿಕೊಂಡ ವಿಟ್ಲ ಪೊಲೀಸರು: ಸ್ಥಳಕ್ಕೆ ಶ್ವಾನದಳ ಭೇಟಿ..!!

ವಿಟ್ಲ: ಒಂಟಿ ಮಹಿಳೆ ಇದ್ದ ಮನೆಯಲ್ಲಿ ಕಳವುಗೈದ ಪ್ರಕರಣ: ತನಿಖೆ ಕೈಗೆತ್ತಿಕೊಂಡ ವಿಟ್ಲ ಪೊಲೀಸರು: ಸ್ಥಳಕ್ಕೆ ಶ್ವಾನದಳ ಭೇಟಿ..!!

ವಿಟ್ಲ : ಇಲ್ಲಿನ ಅಡ್ಡದ ಬೀದಿಯಲ್ಲಿ ಒಂಟಿ ಮಹಿಳೆ ಮನೆಯಲ್ಲಿದ್ದ ಸಂದರ್ಭ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ...

(ಫೆ.10-12) ವಿಟ್ಲದ ಏಕೈಕ ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರ ಧನ್ವಂತರಿ ಲ್ಯಾಬೋರೇಟರಿಯಲ್ಲಿ ಮೂರು ದಿನಗಳ ಕಾಲ ಉಚಿತ ಥೈರಾಡ್, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ

(ಫೆ.10-12) ವಿಟ್ಲದ ಏಕೈಕ ಸಂಪೂರ್ಣ ಸ್ವಯಂಚಾಲಿತ ರಕ್ತ ತಪಾಸಣಾ ಕೇಂದ್ರ ಧನ್ವಂತರಿ ಲ್ಯಾಬೋರೇಟರಿಯಲ್ಲಿ ಮೂರು ದಿನಗಳ ಕಾಲ ಉಚಿತ ಥೈರಾಡ್, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ

ವಿಟ್ಲ: ಪ್ರಸನ್ನ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ಧನ್ವಂತರಿ ಲ್ಯಾಬೋರೇಟರಿಯಲ್ಲಿ ಉಚಿತ ಥೈರಾಡ್, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ ಫೆ.10 ರಿಂದ 12ರ ತನಕ ನಡೆಯಲಿದೆ. ಇದರ ಜೊತೆಗೆ ...

ಸುಳ್ಯ: ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ವಿವಾಹಿತ ಮಹಿಳೆ ಪ್ರಿಯಕರನೊಂದಿಗೆ ಪತ್ತೆ..!!

ಧರ್ಮಸ್ಥಳ: ಅನ್ಯಕೋಮಿನ ಯುವಕನ ಜೊತೆ ಹಿಂದೂ ಯುವತಿ ಪರಾರಿ: ಹಿಂ.ಜಾ.ವೇ ವಿಟ್ಲ ಮತ್ತು ಧರ್ಮಸ್ಥಳ ಪೊಲೀಸರ ಕಾರ್ಯಾಚರಣೆ- ಸುಳ್ಯ ಸಮೀಪ ಜೋಡಿ ವಶಕ್ಕೆ..!!

ಧರ್ಮಸ್ಥಳ: ಸ್ಥಳೀಯ ಯುವತಿಯೊರ್ವಳನ್ನು ಅನ್ಯಕೋಮಿನ ಯುವಕನೋರ್ವ ಮದುವೆಯಾಗುವ ನೆಪದಲ್ಲಿ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಹಿಂದೂ ಜಾಗರಣ ವೇದಿಕೆ ಹಾಗೂ ಧರ್ಮಸ್ಥಳ ಠಾಣಾ ಪೊಲೀಸರು ...

Page 1595 of 2113 1 1,594 1,595 1,596 2,113

Recent News

You cannot copy content of this page