ವಿಟ್ಲ: ಪ್ರಸನ್ನ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ಧನ್ವಂತರಿ ಲ್ಯಾಬೋರೇಟರಿಯಲ್ಲಿ ಉಚಿತ ಥೈರಾಡ್, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ ಫೆ.10 ರಿಂದ 12ರ ತನಕ ನಡೆಯಲಿದೆ.
ಇದರ ಜೊತೆಗೆ ವಿವಿಧ ರಕ್ತಪರೀಕ್ಷಾ ಪ್ಯಾಕೇಜ್‌ಗಳ ಮೇಲೆ ಶೇ.25 ವಿಶೇಷ ರಿಯಾಯಿತಿ ನೀಡಲಾಗಿದೆ.
ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಪಾರದರ್ಶಕ ಫಲಿತಾಂಶ ನೀಡಲಾಗುತ್ತಿದ್ದು, ಸಂಸ್ಥೆಯಿಂದ ಮನೆಗೆ ಬಂದು ರಕ್ತದ ಸ್ಯಾಂಪಲ್ ಪಡೆದು ತ್ವರಿತ ವರದಿ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9008577075 ಅನ್ನು ಸಂಪರ್ಕಿಸಬಹುದಾಗಿದೆ.