ಮಂಗಳೂರಿನಿಂದ ತೆರಳುತ್ತಿದ್ದ ಕೆಮಿಕಲ್ ಟ್ಯಾಂಕರ್ ಸ್ಫೋಟ: 500 ಮೀಟರ್ ದೂರಕ್ಕೂ ಚಾಚಿದ ಬೆಂಕಿಯ ಕೆನ್ನಾಲಿಗೆ
ಉತ್ತರ ಕನ್ನಡ: ಟ್ಯಾಂಕರ್ʼವೊಂದು ಸ್ಫೋಟಗೊಂಡು ಬೆಂಕಿಯ ಕೆನ್ನಾಲಗೆ ಹೊರ ಚಾಚಿ ಭೀತಿಯ ವಾತವಾರಣಕ್ಕೆ ಕಾರಣವಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಇಡಗುಂದಿಯ ...



















