ಪುತ್ತೂರು: ಕೂರ್ನಡ್ಕ ಸಲ್ ಸಬೀಲ್ ಯಂಗ್ ಮೆನ್ಸ್ ವಾರ್ಷಿಕ ಮಹಾಸಭೆ:; ಅಧ್ಯಕ್ಷರಾಗಿ ಸಿರಾಜ್,ಉಪಾಧ್ಯಕ್ಷರಾಗಿ ಹೈದರ್,ಪ್ರ.ಕಾರ್ಯದರ್ಶಿಯಾಗಿ ಆಸೀಫ್ ಆಯ್ಕೆ
ಪುತ್ತೂರು : ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ ವಾರ್ಷಿಕ ಮಹಾಸಭೆ ಪಿರ್ ಮೊಹಲ್ಲಾ ಜುಮಾ ಮಸ್ಜಿದ್ ಅಧ್ಯಕ್ಷ ಕೆ.ಎಚ್. ಕಾಸಿಂ ಹಾಜಿ ರವರ ಅಧ್ಯಕ್ಷತೆಯಲ್ಲಿ ...




















