ಪುತ್ತೂರು: 26 ವರ್ಷಗಳ ಹಿಂದಿನ ದರೋಡೆ ಪ್ರಕರಣ:; ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು, ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ, ಆರೋಪಿಗೆ ಜಾಮೀನು ಮಂಜೂರು
ಪುತ್ತೂರು: ನಿವೃತ್ತ ತಹಸಿಲ್ದಾರ್ ಲಿಂಗಪ್ಪ ಗೌಡರವರ ಮನೆಗೆ ನುಗ್ಗಿ, ದರೋಡೆ ನಡೆಸಿ ಬಂಧನಕ್ಕೊಳಗಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು, ವಿಚಾರಣೆಗೆ ಹಾಜರಾಗದೆ, ತಲೆಮರೆಸಿ ಕೊಂಡು, ಪೊಲೀಸರಿಂದ ಬಂಧನಕ್ಕೊಳಗಾಗಿ, ನ್ಯಾಯಾಂಗ ...




















