ಪುತ್ತೂರು: ವಿ.ಹಿಂ.ಪ.ಬಜರಂಗದಳ ಕೆಯ್ಯೂರು ಘಟಕದ ವತಿಯಿಂದ ದಿ.ನಿತಿನ್ ನಿಡ್ಪಳ್ಳಿ ರವರ ಸ್ಮರಣಾರ್ಥ ಆಂಬ್ಯುಲೆನ್ಸ್ ಲೋಕಾರ್ಪಣೆ
ಪುತ್ತೂರು: ಬಜರಂಗದಳ ಪ್ರಖಂಡ ಮಾಜಿ ಸಂಚಾಲಕರಾಗಿದ್ದ ದಿ.ನಿತಿನ್ ನಿಡ್ಪಳ್ಳಿ ರವರ ಸ್ಮರಣಾರ್ಥ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ದುರ್ಗಾ ಶಾಖೆ ಕೆಯ್ಯೂರು ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ...




















