ಎಸ್ಎಸ್ ಎಲ್ ಸಿ ಡಿಸ್ಟಿಂಕ್ಷನ್ ಪಡೆದ ದೀಕ್ಷಿತ ಗೆ ಪಿಲಿಂಗುಳಿ ತರವಾಡು ಮನೆಯಲ್ಲಿ ಅಭಿನಂದನೆ
ಕನ್ಯಾನ: ಡಿ. 6 ರಂದು ಎಸೆಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ದೀಕ್ಷಿತ ಕಣಿಯೂರು ಇವರನ್ನು ಪಿಲಿಂಗುಳಿ ತರವಾಡು ಮನೆಯಲ್ಲಿ ಕುಟುಂಬಸ್ಥರು ಸೇರಿ ಅಭಿನಂದಿಸಿದರು. ಸಭಾಧ್ಯಕ್ಷತೆಯನ್ನು ಕುಟುಂಬದ ...